ನನ್ನದೇ ಆದ ಲೋಕವನ್ನು ಸೃಷ್ಟಿಸಿದೆ ನಾನು
ಮನಸ್ಸೆಂಬ ಶಿಲೆಯನ್ನು ಕೆತ್ತಿದೆ ನೀನು
ಭಾವನೆಗಳ ಮನೆಯನ್ನು ಕಟ್ಟಿದೆ ನಾನು
ಸ್ನೇಹವೆಂಬ ಬೀಜವನ್ನು ಬಿತ್ತಿದೆ ನೀನು
ಪ್ರೀತಿಯೆಂದು ತಿಳಿದು ಬೆಳೆಸಿದೆ ನಾನು
ಸಂಬಂಧವನ್ನು ಅರಿಯದೆ ಆಗಲಿದೆ ನೀನು…
ನನ್ನ ಪ್ರಿಯನ ಕಣ್ಣಿನಲ್ಲಿ ಕೋಪ ನೋಡಿದಾಗ
ಪ್ರೀತಿಯು ಬಚ್ಚಿಟ್ಟುಕೊಂಡು ಕುಳಿತಿದೆ .
ನನ್ನ ಪ್ರಿಯನ ಮನಸ್ಸಲ್ಲಿ ನೋವು ಉಂಟಾದಾಗ
ಪ್ರೀತಿಯೇ ನೆನಪಿನ ಕಾಣಿಕೆಯಾಗಿದೆ
ನನ್ನ ಪ್ರಿಯನ ಮನ ಮುಗ್ಧವಾದಾಗ
ಸಂಗಾತಿಯ ಜೊತೆ ಚೆಲ್ಲಾಟವಾಗಿದೆ
ನನ್ನ ಪ್ರಿಯನ…
ಅತ್ಯಮೂಲ್ಯವಾದುದು
ಅದೊಂದು ಗುರುಕುಲ, ಸಾಕಷ್ಟು ವಿಧ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರು.ದಿನಾಲು ಪೊಜೆ, ಜಪ, ಪ್ರಾರ್ಥನೆ, ಪಾಠ, ಪ್ರವಚನ, ಹೀಗೆ ಬಹಳವಾದ ಚಟುವಟಿಕೆಗಳು ಇವರ ದಿನಚರಿ.
ಇದರ ಆಸುಪಾಸಿನಲ್ಲೇ ಹಲವಾರು ಗುರುಕುಲಗಲು ಇದ್ದವು.
ಈ…
ಬಹಳ ದಿನಗಳಿಂದ ಈ ಪೋಸ್ಟ್ ಪ್ರಕಟಿಸಬೇಕೆಂಬ ಆಸೆ ಇತ್ತು ಕಬಿನಿಯ ಮಡಿಲ ಕಾಕನ ಕೋಟೆ ಅರಣ್ಯ ದಲ್ಲಿನ ಚಿತ್ರಗಳು ಪದೇ ಪದೇ ಕಾಡಿ ಈ ಕಾಡಿನ ಅನುಭವಗಳನ್ನು ನಿಮ್ಮ ಮುಂದೆ ಇಡಲು ಪ್ರೇರೇಪಿಸಿ ಇಂದು ಅದು ನನಸಾಗಿದೆ. ನಮ್ಮ ಮನೆ ದೇವರ ಸನ್ನಿಧಿಗೆ…
ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ.ಆ ಅಪ್ಪ ಹಾಗೂ ಮಗನಿಗೆ ಪುರಾತನ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅವರ ಬಳಿ ಬಹಳ ಅತ್ಯಮೂಲ್ಯ ವಸ್ತುಗಳು, ಕಲಾಕೃತಿಗಳು, ಚಿತ್ರಗಳು ಇದ್ದವು. ಬಿಡುವಿನ ಸಮಯದಲ್ಲಿ…
ಒಂದೆರೆಡು ವಾರದ ಹಿಂದೆ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರ ಸೂಪರ್ ಸಿನಿಮಾ ನೋಡುವ ಆಸೆ ಹುಟ್ಟಿತು. ಗೆಳೆಯರೆಲ್ಲ ಸೂಪರ್ ನೋಡಿದ್ರೆ ಯಾವುದಾದರು ಮಾಲ್-ನಲ್ಲೆ ನೋಡಿ ಅಂತ ಹೇಳಿದ್ರು- ಚಿತ್ರದ ದೃಶ್ಯ ಮತ್ತು ಶ್ರವ್ಯ ಪ್ರಭಾವಗಳನ್ನು…
ಹಾಸ್ಟೇಲನಲ್ಲಿರುವ ಹುಡುಗಿಯರಿಗೆ ಹಗಲಾಗಲಿ ಇರುಳಾಗಲಿ ಕನಸು ಕಾಣುವ ಹಂಬಲವಿರುತ್ತದೆ. ಒಬ್ಬರೆ ಕುಳಿತರು ನಗುವರು, ಮಾತನಾಡುವರು,ನಾಚುವರು ಮತ್ತು ಭಾವನೆಗಳೊಂದಿಗೆ ಆಟವಾಡುವರು. ಯಾವ ಹೊತ್ತಿಗೆ ಯಾವ ಹುಡುಗ ಅವರ ಮನದಲ್ಲಿ ನೆಲೆಸುವನೊ ತಿಳಿಯದು.…
ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಈ ವಾಮನ…
ನಿಂತಿದ್ದೆ ನಾ ಬಸ್ ಸ್ಟ್ಯಾಂಡಿನಲಿ
ಬಸ್ಸಿಗಾಗಿ
ಕಾದಿದ್ದಳು ಒಬ್ಬಳಲ್ಲಿ
ಯಾರಿಗೋ ಒಬ್ಬಂಟಿಯಾಗಿ
ಪಕ್ಕದಲ್ಲೇ ಇತ್ತು ಒಂದು
ಒಂಟಿ ಮರ
ಅದರ ಮೇಲೊಂದು
ಒಂಟಿ ಕಾಗೆ
ಕೂಗುತ್ತಲೇ ಇತ್ತು
ಕಾ ಕಾ ಕಾ ಎಂದು
ಅರಿಯಲಿಲ್ಲ ಕಾಗೆಯ
ಮಾತಾ ನಾನಂದು
ಅದಕೆ ಆಗಿದೆ…
ಮರೆಯಲಾರೆನು ಆ ಸವಿ ದಿನಗಳು
ನೆನಪನ್ನು ಕಾಡುವ ಆ ಹಳೆ ದಿನಗಳು
ಶಾಲೆಯಲ್ಲಿದ್ದ ಆ ಗೆಳತಿಯರು ನಗು ನಗುತಾ ಕಳೆದ ಆ ಸವಿದಿನಗಳು
ಆಡುವಾಗ ಕಾಲು ಜಾರಿ ಬಿದ್ದು ನೋವಾದರೂ ನಗುತ ಏಳಿದ್ದೆ
ಪಾಠ ಕಲಿಯುವಾಗ ನಿದ್ದೆ ಬಂದು ತೂಕಡಿಸಿ ಗೋಡೆ ಬಡಿದು…
ಸಂಪದಿಗರಿಗೆ ನಮಸ್ಕಾರ! ನಾನು ಹೊಸದಾಗಿ ಸಂಪದ ಸೇರಿದ್ದೇನೆ. ೨ ವರ್ಷಗಳಿಂದ ಸಂಪದ ನನ್ನ ನೆಚ್ಚಿನ ಗೆಳತಿಯಾಗಿದೆ . ನಿಮ್ಮೆಲ್ಲರ ಬರಹಗಳನು ಓದಿದ ಮೇಲೆ ನನಗು ಬರೆಯುವ ಮನಸಾಗಿದೆ. ನಿಮ್ಮ ಬಳಗಕ್ಕೆ ನನ್ನನು ಸೇರಿಸಿಕೊಳ್ತಿರಾ ? - ಮಾಳವಿಕ.