December 2010

  • December 20, 2010
    ಬರಹ: swara_mandara
    namaskara gelayare   Idu nanna modala parichaya. Nanna snehitheyinda samapdada parichaya aayithu, eega thane nadeyalu kalitha maguvina haage naanu nanna modala barahavannu nanna parichayadondige…
  • December 19, 2010
    ಬರಹ: sada samartha
    ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
  • December 19, 2010
    ಬರಹ: bhalle
    ಆರ್ಕಿಮಿಡಿಸ್’ಗೆ ಸ್ನಾನದ ತೊಟ್ಟಿಯಲ್ಲಿದ್ದಾಗ ಮಹಾ ಆಲೋಚನೆ ಬಂತಂತೆ. ನಾನೂ ದಿನಾ ಸ್ನಾನ ಮಾಡ್ತೀನಿ... ಮೈ’ಯಿಂದ ಕೊಳೆ ಹೊರಗೆ ಬಂತೇ ವಿನಹ ತಲೆಯಿಂದ ಹೊಸ ಆಲೋಚನೆ ಹೊರಗೆ ಬರಲಿಲ್ಲ ಕಣ್ರಿ.... ಮೈ ಇದೆ ಕೊಳೆ ಬಂತು, ತಲೆ ಇದ್ದಿದ್ದ್ರೆ ....…
  • December 19, 2010
    ಬರಹ: sada samartha
    ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
  • December 19, 2010
    ಬರಹ: sada samartha
    ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು ಎಂದು ಹೇಳಿದ ಮಂದಿ ಇಂದು ನಾಯಕರು ಹಿಂದುಳಿದ ಹಿಂದುಗಳನೇರಿ ಬೆಳೆದವರು ರೈತಪರ…
  • December 19, 2010
    ಬರಹ: nimmolagobba balu
    ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು…
  • December 19, 2010
    ಬರಹ: raghumuliya
    ಹಲಸಿನಾಮರ ಕೊಂಬೆ  ತುದಿಯಲಿ ಕೆಲಸಕಾಲಕೆ ಕೂದು ರಾಗದೊ ಳುಲಿವ ಕೋಗಿಲೆ ದನಿಯ ಕೇಳುವ ಆಸೆ ಎನಗಾಯ್ತು ನೆಲದ ಮೇಲಿನ ಮರಗಳೆಲ್ಲವು ಅಲಗ ಕೊಡಲಿಗೆ ಆಗಿ ಲಯ ಕೋ ಗಿಲೆಯ ಕೂಜನವಿರದ ಜೀವನ ಬರಡು ಬೇಡ ಬಿಡು                   ಚ೦ದ ಮಾಮನ ಜತೆಯಿರುಳು…
  • December 19, 2010
    ಬರಹ: ksraghavendranavada
    ಇತ್ತೀಚಿನ ನಮ್ಮ ರಾಜ್ಯದ ರಾಜಕೀಯ ರ೦ಗದಲ್ಲಿ ಹಲವು ಸ೦ಚಲನೆಗಳಾಗುತ್ತಿವೆ! ಕಾಲದ ಕನ್ನಡಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗಲೇ ಅದಕ್ಕೊ೦ದು ಪ್ರಶ್ನೆ ಎದ್ದಿರುವುದ೦ತೂ ಸತ್ಯ! ಅದೇನೆ೦ದರೆ ಈಗೀಗ ಕರ್ನಾಟಕದ ರಾಜಕೀಯದಲ್ಲಿ ಅತಿ ಹೆಚ್ಚಾಗಿಯೇ…
  • December 19, 2010
    ಬರಹ: RAMAMOHANA
    ಹೊಟ್ಟೆನೋವಿನ ಪ್ರಸಂಗ ಅವತ್ತು ಸೀನೂಗೆ ಬೆಳ್ಬೆಳಿಗ್ಗೆನೆ ಸಿಕ್ಕಾಪಟ್ಟೆ ಹೊಟ್ಟೆನೋವು ಶುರ್ವಾಗ್ಬಿಡ್ತು. ಬಿಸಿನೀರು ಕುಡ್ದಿದ್ದಾಯ್ತು, ೨-೩ ಸಲ ಹಿತ್ತಲಕಡೆ ಹೋಗಿ ಬಂದಿದ್ದೂ ಆಯ್ತು, ಮನೇಲಿ ದೊಡ್ಡಜ್ಜಿ ಹೇಳಿದ್ರು ಅಂತ ಬಿಸಿ ನೀರಿಗೆ ಮೆಂತ್ಯ…
  • December 19, 2010
    ಬರಹ: siddhkirti
      ಆ ಹಳೆ ನೆನಪುಗಳು ಇಂದು ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು .ಒಂದು ತಿಂಗಳ…
  • December 19, 2010
    ಬರಹ: kamath_kumble
    ಕಿಚ್ಚು :: ಭಾಗ - ೭   ಹಿಂದಿನ ಕಂತು : http://sampada.net/blog/kamathkumble/11/12/2010/29445   ೧೪  
  • December 19, 2010
    ಬರಹ: siddhkirti
       ಮೃದು ಮನಸಲಿ  ಮಧುರ ಕನಸಲಿ  ಗೆಳತಿ ನೀನು ಜೊತೆಯಲಿ ಬಂದೆ  ಮಂದಹಾಸ ಬೀರಿ  ಮೌನದ ತದಿಗೆಯಾಗಿ  ಗೆಳತಿ ನೀನು ಮುದ್ದಾಡಲು ಬಂದೆ  ಸ್ನೇಹ ಸುಖದಲಿ  ಹೃದಯ ಕದ್ದು  ಗೆಳತಿ ನೀನು ಪ್ರೀತಿಸಲು ಬಂದೆ  ಸುಂದರ ವರ್ಣದ  ಜಿಂಕೆಯ ನೋಟದಲಿ  ಗೆಳತಿ ನೀನು…
  • December 19, 2010
    ಬರಹ: Nagendra Kumar K S
    ಯೋಚಿಸಿದೆ ಇಂದು ಬರೆಯೋಣವೆಂದುಆಫೀಸಾಗಲಿ ಸಂಜೆ ನೋಡೋಣವೆನಿಸಿತು ಮುಸ್ಸಂಜೆಯಲಿ ಏಕಾಂಗಿಚಿತ್ತ ಎತ್ತಲೋ ಹೊರಟಿದೆರಾಜಕೀಯದ ಕಾಲೆಳೆತಮನಸು ಜಾರಿ ಬಿತ್ತುರಾತ್ರಿಯಾಗಲಿ ಬರೆಯೋಣವೆಂದು ರಾತ್ರಿಯ ಚಂದ್ರಮನ ತಂಪುಕಿರಣಏಕಾಂಗಿ ಬೇರೆ ಜೊತೆಗೆ ನಾಳೆಯ…
  • December 19, 2010
    ಬರಹ: veeresh hiremath
    " ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ    ನಾ ಒಬ್ಬಂಟಿಯಾಗಿರುವೆ....      ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ    ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ      ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ    ಅದಕಾಗಿ ನಾ…
  • December 18, 2010
    ಬರಹ: nimmolagobba balu
    ನಮ್ಮ ಕಚೇರಿಯಲ್ಲಿ ರಂಗಯ್ಯ ಅಂತಾ ಒಬ್ಬ ಗ್ರೂಪ್ '' ಡಿ'' ನೌಕರ  ಇದ್ದ.ಗಿಡ್ಡನೆಯ ಇವನು ,ಒಳ್ಳೆಯ ಕೆಲಸ ಗಾರ ಕೆಲವರು ಇವನನ್ನು ಗುಳ್ಳೆ ನರಿ ಅಂತಾ ಕರೀತಿದ್ರು.ಆದರೂ ಇವನು ಒಮ್ಮೊಮ್ಮೆ ಇದ್ದಕ್ಕಿದಂತೆ ಎರಡು ,ಮೂರು ದಿನಗಳು ಪತ್ತೆ…
  • December 18, 2010
    ಬರಹ: partha1059
    ಅಂದು ಬಾನುವಾರ ಸಾಯಂಕಾಲ ಸ್ನೇಹಿತ ಸುನಿಲನೊಡನೆ ಅವೆನ್ಯೂ ರಸ್ತೆಯ ಇನ್ನೊಂದು ತುದಿಯಲ್ಲಿ ಓಡಾಡುತ್ತಿದ್ದೆ. ನಮಗೆ ಏನು ಬೇಕೂಂತ ಅಲ್ಲ ಸುಮ್ಮನೆ ಕುತೂಹಲ ಏನಾದರು ಕಣ್ಣಿಗೆ ಬಿದ್ದೀತ ಫುಟ್ಪಾತ್ ವ್ಯಾಪಾರಿಗಳ ಹತ್ತಿರ ಅಂತ.ಸುನಿಲ ಯಾವುದೋ ಚೀನ…
  • December 18, 2010
    ಬರಹ: shivaram_shastri
      ಇಂದು ಬೆಳಿಗ್ಗೆ ನನ್ನ ಮಟ್ಟಿಗೆ 'ಬೇಗ' ಎನ್ನಬಹುದಾದ ವೇಳೆಗೇ ಎದ್ದಿದ್ದರಿಂದ ಚಹಾ ಮಾಡಿಕೊಳ್ಳಲು ಸಮಯವಿತ್ತು. ಚಹಾ ಕುಡಿಯಲು ಶುರು ಮಾಡಿದಾಗ ಚಹಾಕ್ಕೆ ಸಕ್ಕರೆ ಸ್ವಲ್ಪ ಕಡಿಮೆ ಆಯಿತು ಎಂದು ಅನಿಸಿತು. ಸಕ್ಕರೆ ಡಬ್ಬ ಕೈಗೆ…
  • December 18, 2010
    ಬರಹ: srimiyar
    ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು ಬೆಳಗೆದ್ದು ಹಲ್ಲುಜ್ಜುವಾಗ ನೀ ಬಂದು ನುಡಿದಂತೆ ’ಅದೆಷ್ಟು ಬಿಳುಪು ನಿನ್ನ ಹಲ್ಲು, ಹೇಗೆ ಹಲ್ಲುಜ್ಜುವೆಯೋ?’ ಕನ್ನಡಿಯ ಮುಂದೆ ತಲೆ ಬಾಚುವಾಗ ಸನಿಹ ನೀ ಬಂದಂತೆ ತಲೆಯ ಮೇಲೆಲ್ಲಾ ಕೈಯಾಡಿಸಿ, ಕೂದಲ…