ಈ ನಿಲ್ಲದ ಜೀವನ.. By veeresh hiremath on Sun, 12/19/2010 - 00:35 ಕವನ " ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ ನಾ ಒಬ್ಬಂಟಿಯಾಗಿರುವೆ.... ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ ಅದಕಾಗಿ ನಾ ಸ್ನೇಹಜೀವಿಯ ಹುಡುಕುತಿರುವೆ..! Log in or register to post comments