ಅಮ್ಮ
ನಾ ಹುಟ್ಟಿದ ಮೇಲೆ ತಾನೆನೀ ನಿನಗಾಗಿ ಬದುಕೋದ ಮರೆತದ್ದು..ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದುಎಂತಹ ಅನುಬಂದವಿದುಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂದವಿದು..
ನಾ ಗರ್ಭದಲ್ಲಿರುವಾಗಲೇನನ್ನ ಮೇಲೆ ಕಟ್ಟತೊಡಗಿದಕನಸುಗಳನೆಲ್ಲ ಎಲ್ಲರೊಡನೆ…
1. ಕೋಟಿ ತಾರೆಗಳಿದ್ದರೂ
ಚಂದಿರನಾಗೊಲ್ಲ..
ಕೋಟಿ ಹುಡುಗಿಯರಿದ್ದರೂ
ಯಾರೂ ನೀನಾಗೊಲ್ಲ..
2. ಗೆಳತಿ ,
ನೆನ್ನೆಗಳ ನೆನಪು
ನಾಳೆಗಳ ಕನಸು
ಅದು
ನಿನ್ನ ಮನಸು...
3. ಬದಲಾಯ್ತು ಬದುಕ ದಾರಿ…
ಬೆ೦ಗಳೂರಿನ ಧೂಳು ತು೦ಬಿದ ರಸ್ತೆ ಪಕ್ಕದಲ್ಲಿ ಇದ್ದ ಅ೦ಗಡಿಯೊ೦ದರ ಬಳಿ ಕುಳಿತಿದ್ದೆ. ಅ೦ಗಡಿಗೆ ಹೊ೦ದಿಕೊ೦ಡ೦ತೆ ಒ೦ದು ದೊಡ್ಡ ಬ೦ಗಲೆಯ ಗೇಟ್ ಇತ್ತು. ನಾನು ಕುಳಿತಿದ್ದ ಸ್ಥಳ ಅ೦ಗಡಿ ಹಾಗೂ ಗೇಟಿನ ಮಧ್ಯದಲ್ಲಿರುವುದರಿ೦ದ ಹಲವರು ನನ್ನನ್ನ ಆ ಬ೦ಗಲೆ…
ನಾನಾಗ 7 ನೆಯ ಕ್ಲಾಸೋ ಅಥವಾ 8 ನೆಯ ಕ್ಲಾಸೋ ನನಗೆ ಸರಿಯಾಗಿ ನೆನಪಿಲ್ಲ.. ನನ್ನ ಅಮ್ಮ ಒಳಗಿಲ್ಲದ ಕಾರಣ ಅಡುಗೆ ಕೆಲಸ ನನ್ನ ಪಾಲಿಗೆ ಬಂದಿತ್ತು. ನಮ್ಮದು ಒಟ್ಟು ಕುಟುಂಬವಾದರೂ ಚಿಕ್ಕಿ ಮತ್ತು ಅವರ ಮಕ್ಕಳೆಲ್ಲ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೂ…
4-5 ವರ್ಷದ ಹೆಣ್ಣು ಮಗುವನ್ನು ಹೇಗೆ ಸಾಯಿಸಬೇಕು, ಯಾವ ರೀತಿ ಯೋಜನೆಗಳನ್ನು ಹಾಕಬೇಕು, ಅವಳಿಗೆ ಹಾವು ಕಚ್ಚಿದರೆ ಒಳ್ಳೆಯ ಚಿಕಿತ್ಸೆ ಕೊಡದೆ ಸಾಯಿಸಬೇಕೆಂದು ಡಾಕ್ಟರರಿಗೆ ಲಂಚ ಕೊಡಬೇಕೇ? ಅಲಮೈರಾದಲ್ಲಿ ತುರುಕಿ ಬೀಗ ಹಾಕಿ ಉಸಿರುಗಟ್ಟಿಸಿ…
ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ
ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ
ಒಂದು ಮಾತಾಡಲು ಅವಳು ಪಡುವ ಪರಿಪಾಟಲು
ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು....
ಬೇಕಂತಲೇ ಕೇಳದಂತೆ ಕೇಳಿಸುವ ನನ್ನವಳ…
ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ…
ನಾನು ಮೊದಲ ಬಾರಿ ಉತ್ತರ ಭಾರತ ಪ್ರವಾಸ 2008 ಅಕ್ಟೋಬರ್ ತಿoಗಳಿನಲ್ಲಿ ಕೈಗೊoಡಿದ್ದೆ. ಅದುವರೆವಿಗೂ ಬೆoಗಳೂರನ್ನು ಬಿಟ್ಟು ಒಬ್ಬಳೇ ಎಲ್ಲಿಗೂ ಹೋಗದವಳು ಅಷ್ಟು ದೂರ... ಸಾವಿರಾರು ಮೈಲಿ ಹೊರಟಿದ್ದೆ. ಪ್ರಥಮ ಬಾರಿಯಾದ್ದರಿoದ ತುoಬಾ…
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸುತ್ತ, ಅದನ್ನು…
ಎಲ್ಲವೂ ಹೊಸತು..ಹೊಸತು. ಬಣ್ಣ ಮಾಸಿದ ಗೋಡೆಗಳ ಮೇಲೆ ಬಣ್ಣದ ಕಾಗದಗಳ ಶೃಂಗಾರ. ಅಲ್ಲಲ್ಲಿ ಊದಿದ ಬಲೂನುಗಳು, ಎಂದೂ ಕಾಣದ ಈ ಸಂಭ್ರಮ ಹೊಸ ವರ್ಷದ ಸ್ವಾಗತಕ್ಕಾಗಿ. 2012ನೇ ಇಸವಿಗೆ ವಿದಾಯ ಹೇಳಿ, 2013-ನೂತನ ವರ್ಷವನ್ನು ಸ್ವಾಗತಿಸುವ ತಯಾರಿ.…
ದಿನಾಂಕ: 4 ಜನವರಿ ಶುಕ್ರವಾರ ಹಾಗೂ 5 ಜನವರಿ ಶನಿವಾರಸಮಯ:ಸಂಜೆ 7.30ಕ್ಕೆ ಸ್ಥಳ:ರಂಗಶಂಕರನಾಟಕ:ಬಿಕ್ರೆ ಬಿಂಬ್(Bikre bimb)ದೇಶದ ಹಲವಾರು ಭಾಗಗಳಲ್ಲಿ 125 ಯಶಸ್ವಿ ಪ್ರದರ್ಶನ ನೀಡಿದ, ಗಿರೀಶ್ ಕಾರ್ನಾಡ್ ಅವರ 'ಬಿಕ್ರೆ ಬಿಂಬ್ '…
ಕಾರಿನಲ್ಲಿ ಸಾಗುತ್ತಿದ್ದೆ. ಭಾನುವಾರ ಮಧ್ಯಾನ್ನವಾದ್ದರಿಂದ ಸ್ವಲ್ಪ ಕಡಿಮೆ ಟ್ರಾಫಿಕ್ ಇತ್ತು. ಸಿಗ್ನಲ್ ದೀಪ ಕೆಂಪು ನಿಶಾನೆ ತೋರಿದ್ದರಿಂದ ನಿಂತೆ. ಬದಿಯ ರೋಡ್ ಡಿವೈಡರ್ ಮೇಲೆ ಮುದುಕನೊಬ್ಬ ಕುಳಿತ್ತಿದ್ದ ...
ಆತನೊಬ್ಬ ಭಿಕ್ಷುಕ.
…
ಮನೆಯಲ್ಲಿ ಮಗ ವ್ಯವಸಾಯ ವೃತ್ತಿಗೆ ಬರಲಿ ಇಲ್ಲ ಯಾವುದಾದರೂ ಕೆಲಸ ನೋಡಿಕೊಳ್ಳಲಿ ಎಂಬುದು ಮಾದೇವನ ತಂದೆಯ ಅಭೀಕ್ಷೆ. ಆದರೆ ನಾನೂ ಕಾಲೇಜಿಗೆ ಹೋಗಲಿ ಎಂಬುದು ಕುಟುಂಬದ ಉಳಿದವರ ಆಶಯ. ಒಂದು ದಿನ ಬೆಳಿಗ್ಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ…
ಸರತಿ ಸಾಲು ನನ್ನ ಬದುಕಿನ ನಡು ಯೌವನದಿ ಬದುಕಿನ ಗುರಿಗಳ ಪಟ್ಟಿಯ ಹಿಡಿದು, ಜಾಣ ಯೋಜನೆಗಳನ್ನೆಲ್ಲ ರೂಪಿಸಿ ಕಾರ್ಯಶೀಲನಾಗಿ ಅವಕೆ ದುಡಿದು ಸಂಭ್ರಮಿಸಿದ್ದೆ ನಾನಂದು, ಕೆಲಸ ಕಾರ್ಯಗಳೆಲ್ಲಾ ಮುಗಿದಿದೆ ಎಂದು, ಮರು ದಿನದಲೂ…
-1-
ಹೊಸವರುಷದೆ ನಿನಗೆ
ಪಿಸು ಮಾತಿದು ನಲ್ಲ!
ವಯಸದು ಜಾರಿದೆಯಲ್ಲ...
ಆದರೂ
ರಂಗುಳಿಸಿಕೊಂಡಿವೆ ಇನ್ನೂ
ನನ್ನ ಚೆಂದುಟಿ, ಗಲ್ಲ!
ನಿನ್ನ ನೋಡುವ ಪುಲಕ
ನಿನ್ನ ನೋಡುವ ತವಕ
ಹಾಗೆ ಇದೆಯಲ್ಲ!
-ಮಾಲು
-2-
ಗೆಳೆಯಾ,
ವರುಷ ಬಂದರೇನು
ವರುಷ…