January 2013

  • January 07, 2013
    ಬರಹ: venkatb83
    ಔಟ್ ಬ್ರೇಕ್ -1995 ಚಿತ್ರ- ಮಂಗನ ಹಿಂದೆ ಮಾನವ..
  • January 07, 2013
    ಬರಹ: Shobha Kaduvalli
    ಆತ್ಮಕ್ಕೆ ಸಾವಿಲ್ಲ‌, ಆತ್ಮವು ಪ್ರತಿ ಜನ್ಮದಲ್ಲೂ ಹೊಸ‌ ಹೊಸ‌ ಶರೀರಗಳನ್ನು ಧರಿಸುತ್ತದೆ ಎನ್ನುತ್ತಾರೆ.. ಆದರೆ ಒoದು ಜನ್ಮದಲ್ಲಿ ಆ ಶರೀರ‌ ಮಾಡಿದ‌ ಪಾಪ‌ ಕರ್ಮಗಳಿಗೆ ಅದೇ ಜನ್ಮದಲ್ಲಿ ಶಿಕ್ಷೆದೊರಕುವುದು ಸರಿಯಲ್ಲವೇ? ಯಾವುದೋ ಶರೀರ‌ ಮಾಡಿದ…
  • January 07, 2013
    ಬರಹ: satyathehumble
    ನಾನು ಈ ಹಾಡಿನ ಸಾಹಿತ್ಯಕ್ಕಾಗಿ ಸರಿ ಸುಮಾರು ಎಲ್ಲ ಅಂತರ್ಜಾಲ ಕೊಂಡಿಗಳನು ತಡಕಿ ನೋಡಿದಾಗ, ಪ್ರತಿಯೊಂದರಲ್ಲಿಯೂ ಒಂದೊಂದು ಆವೃತ್ತಿ ಸಿಗುತ್ತದೆ, ಕೆಲವಲ್ಲಿ ಕೆಲವು ಪದ್ಯಗಳೇ ಇಲ್ಲ, ಇನ್ನೂ ಕೆಲವು ಕಥೆಗಿಂತ ವಿಬಿನ್ನವಾಗಿವೆ, ಎಲ್ಲವನ್ನು…
  • January 07, 2013
    ಬರಹ: kavinagaraj
             ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು…
  • January 07, 2013
    ಬರಹ: kavinagaraj
    ಜನಪರ ಕಾಳಜಿಯನ್ನೂ, ಪ್ರಾಮಾಣಿಕತೆಯನ್ನೂ ಹೊಂದಿರುವ ರಾಜ್ಯದ ಸರಕಾರಿ ಅಧಿಕಾರಿಗಳ ಸಾಲಿನಲ್ಲಿ ಎದ್ದು ನಿಲ್ಲುವ ಹೆಸರು - ಮದನಗೋಪಾಲ್. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ರು ರಾಜಕಾರಣದ…
  • January 07, 2013
    ಬರಹ: partha1059
    ನಗರದ ವೈದ್ಯಕೀಯ ವಲಯದಲ್ಲಿ ಅತಿ ಪರಿಚಿತ ಹೆಸರು. ಹಾಗಾದರೂ ಅವರ ಹೆಸರು ರೋಗಿಗಳಿಗೆ ಹೆಚ್ಚು ಪರಿಚಯವಿಲ್ಲ ಎನ್ನಲು ಕಾರಣ, ಡಾ. ಸುರೇಶ್ ಗೌಡ ಇರುವ ವಿಭಾಗ .  ಅನಸ್ತೇಷಿಯ ಅಂದರೆ ಅರಿವಳಿಕೆ ವಿಭಾಗ. ರೋಗಿಯ ರೋಗ ನಿರ್ಧಾರ ವಾಗಲಿ, ಅಥವ ಅವರಿಗೆ…
  • January 07, 2013
    ಬರಹ: Maalu
      ಚಂದ್ರನಿಲ್ಲದ ಇರುಳು  ಮೋಡ ಮುಸುಕಿದ ಮುಗಿಲು   ಮಿಣುಕು ತಾರೆಯ ಕೊಂಚ  ಬೆಳಕು ಇಲ್ಲ; ಮನದಿ ಹುದುಗಿದೆ ದಿಗಿಲು  ಕೊರಳ ಬಿಗಿದಿದೆ ಅಳಲು  ಹಾಳು ಸುರಿದಿದೆ ಮಂಚ  ಗೆಳೆಯನಿಲ್ಲದ ಬಾಳು  ಬಾಳೆ ಅಲ್ಲ. -ಮಾಲು   
  • January 07, 2013
    ಬರಹ: hvravikiran
    ಜೀವನವಿದು ಏಳು ಬೀಳುಗಳ ಹಾದಿ,ಬೀಳುವುದೇ ಜಾಸ್ತಿ, ಏಳುವುದು ಕಡಿಮೆ.ಜೀವನವಿದು ಕಲ್ಲು ಮುಳ್ಳುಗಳ ಹಾದಿಕಲ್ಲೆಸೆಯುವವರೇ ಎಲ್ಲ,ತೆರವುಗೊಳಿಸುವವರಿಲ್ಲ.ಬದುಕು ನಿರಂತರ ಪಯಣ,ಚುಚ್ಚುವುದು ಬರಿಗಳ ನಡಿಗೆಯಲಿ ಮುಳ್ಳು,ಸಂಭಂದಿಗಳೆಂಬ ನಾಟಕಕಾರರು,…
  • January 06, 2013
    ಬರಹ: H A Patil
                                        ' ಏನು ಹೇಳೊದ್ರಿ ಕನ್ನಡ ಸಾಲಿ ಕಲಿಯೋ ಮುಂದನ ನಾ ಹಾದಿ ಬಿಟ್ಟದ್ದೆ. ಚುಟ್ಟಾ ಸಿಗರೇಟು ಸೇದ್ತಿದ್ದೆ, ಎಲಡಕಿ ಹಾಕ್ತಿದ್ದೆ, ಓದೋದು ಬರ್ಯೋದು ನನಗ ಆಗತಿರಲಿಲ್ಲರಿ, ನಮ್ಮಪ್ಪ ರಾತ್ರಿ ಕುಡದು ಬಂದು…
  • January 06, 2013
    ಬರಹ: rajut1984
    ಮೊದಲ ಸವಿಮಾತು ಅದರ ಸಿಹಿಗತ್ತುಕೊಡದ ಸಿಹಿಮುತ್ತು ಇನ್ನೂ ಬೇಕಿತ್ತು ಉಸಿರ ತೊಳಲಾಟ ನನ್ನ ಕಾಡಿತ್ತುಎಂದೂ ಎಂದೆಂದೂ ಪ್ರೀತಿ ನಿನದಾಯ್ತು ಯಾಕೋ ನನಗಿಂದುಧ್ಯಾನ ಬೇಕಾಯ್ತುಅವಳ ಜಗಕಿಂದುನನ್ನ ಅಣಿಯಾಯ್ತು ನನ್ನ ಬಾಳಲ್ಲಿಆ ಏಕಾಂತ ಜಾರೊಯ್ತುನಿನಗೆ…
  • January 06, 2013
    ಬರಹ: melkote simha
      30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ  ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು   ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ.   ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್)   ಕ್ರೂರಂ…
  • January 05, 2013
    ಬರಹ: Jayashankar G
    ನಿಮ್ಮ ಕೈಕಾಲಿನ ಮೂಳೆಗಳು ಗಟ್ಟಿಮುಟ್ಟಾಗಿ ಇಡಲು, ಕ್ಯಾಲ್ಸಿಯಂ ನ ಅಗತ್ಯಬೇಕು................. ನಿಮ್ಮ ಕೈಕಾಲಿನ ಮೂಳೆಗಳು ಗಟ್ಟಿಮುಟ್ಟಾಗಿ ಇಡಲು, ಕ್ಯಾಲ್ಸಿಯಂ ನ ಅಗತ್ಯ ಬೇಕೆ ಬೇಕು................. ಜೊತೆಗೆ, ನಿಮ್ಮ ಪ್ರೆಯಸಿಯರ…
  • January 05, 2013
    ಬರಹ: shekar_bc
    ಮೆಡಿಟೆರೇನಿಯನ್ ಸಮುದ್ರ----------------------ವಿಶಾಲ ವಿಸ್ತಾರ ವಿಪುಲ ಮನೋಹರ ಮೆಡಿಟೆರೇನಿಯನ್ ಸಮುದ್ರವು,ನನ್ನೆದುರಿಗೆ ತನ್ನಗಾಧತೆಯ ಗಾಂಭೀರ್ಯದಿಂದ, ನಿರಂತರ ಶಾಂತಿಯನ್ನುಹೊರಸೂಸಿ, ತರಂಗ ನಿಸ್ವನ ಭೂಷಿತವಾಗಿ ಪವಡಿಸಿದೆ.…
  • January 05, 2013
    ಬರಹ: venkatb83
    ತಮಿಳುನಾಡು ಎಂದ ಕೂಡಲೇ  ಕಾವೇರಿ ಜಲ ವಿವಾದವೇ  ಮೊದಲು ನೆನಪಾಗುವದು. ನೀರಿನ ವಿಷಯವಾಗಿ ಆಗಾಗ ಕ್ಯಾತೆ ತೆಗೆಯುವ ಈ ರಾಜ್ಯದ  ಜನ-ಜನ ನಾಯಕರು ಹೇಗೆ? ಅಲ್ಲಿನ ಜನರ ಸಂಸ್ಕೃತಿ-ವೇಷ ಭೂಶಣ ,ಸಿನೆಮ ನಟರ ಆರಾಧನೆ -ಇತ್ಯಾದಿ ಸದಾ ನನ್ನ ಗಮನ  ಅಂಶಗಳು…
  • January 05, 2013
    ಬರಹ: kavinagaraj
           ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು. ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ…
  • January 05, 2013
    ಬರಹ: sada samartha
    ಡೂಪ್ಲೆಯ ಮೇಲೆ ಕಾಗೆಚೀಲ ತುಂಬಿಕೊಂಡು ಹೋಗಿದೀರ್ಘ ಶರಧಿಯಲ್ಲಿ ಸಾಗಿಸ್ವಂತ ನೆಲದಿ ನಿಂತು ಬೀಗಿಒಂದಕೆರಡು ಮಾಡಿ ತೂಗಿಬೇಗ ಮರಳಿ ಹಡಗನೇರಿಬಂದು ತಿರುಗಿ ಹಳ್ಳಿ ಕೇರಿಕಾಸುಗೀಸು ಜನಕೆ ಬೀರಿಕಸಿದುಕೊಂಡು ಕ್ರೌರ್ಯ ತೋರಿಸಾಲದಕ್ಕೆ…
  • January 04, 2013
    ಬರಹ: Shobha Kaduvalli
    ಅಮ್ಮಮ್ಮನಿಗೆ ಹುಶಾರಿಲ್ಲ‌ ಎoದು ಟೆಲಿಗ್ರಾo ಬ‌oದ‌ ಕಾರಣ‌ ಅಮ್ಮ‌ ನನ್ನ‌ ತಮ್ಮನನ್ನು ಕರೆದುಕೊoಡು ಊರಿಗೆ ಹೋಗಿದ್ದರು. ಹಾಗಾಗಿ ಮನೆಯಲ್ಲಿ ನಮ್ಮದೇ ರಾಜ್ಯಭಾರ‌. ಅಪ್ಪನ‌ ಮಾರ್ಗದರ್ಶನದಲ್ಲಿ ಮಾಮೂಲಿ ಅಡುಗೆ, ತಿoಡಿಗಳನ್ನೇನೋ…
  • January 04, 2013
    ಬರಹ: Jagannatha R N
    ಏನೊಂದು ಹೇಳದೆನೀ ಹಾಗೇನೇ ಸಾಗಿದೆ..ಏನೊಂದು ಕೇಳದೆನಾ ಹಾಗೇನೇ ಹೇಳಿದೆ..ಕೇಳಿದರೆ ಕಾರಣಬದಲಿಸುತಿರುವೆ ಮಾತು..ಬಯಲಾಗುತಿರುವೆ ನಾನಿನಗೆ ಸೋತು-ಸೋತು..ನಮ್ಮಿಬ್ಬರ ನಡುವಲಿ  ಎಲ್ಲ ಹೇಳಿಕೊಂಡನಾನೊಂದು ಈಗ ತೆರದ ಪುಸ್ತಕ..ಏನನು ಹೇಳಲಾರದೇ…
  • January 04, 2013
    ಬರಹ: sasi.hebbar
    ಕುವೆಂಪು ಅವರ ಆತ್ಮಕತೆಯಲ್ಲಿ ಹಲವು ಬಾರಿ ವರ್ಣಿಸಿಕೊಂಡಿರುವ ಸ್ಥಳ ಸಿಬ್ಬಲುಗುಡ್ಡೆ – ತುಂಗಾ ನದಿ ತೀರದಲ್ಲಿರುವ ಈ ಸುಂದರ ಸ್ಥಳವನ್ನು ನೋಡಬೇಕೆಂಬ ನನ್ನ ಬಯಕೆ ಹಲವು ದಶಕಗಳದ್ದು. ಆ ಒಂದು ಕನಸು ಮೊನ್ನೆ ತಾನೆ ನನಸಾದಾಗ, ಇಷ್ಟು ವರ್ಷ ಕಾದು…
  • January 04, 2013
    ಬರಹ: hariharapurasridhar
    ಆತನಿಗೆ ಬಹುದೂರದಿಂದಲೇ ನಾನು ಅಲ್ಲಿರುವುದು ಗೊತ್ತಾಗಿದೆ. ಓಡೋಡಿ ಬಂದವನೇ… “ದೂರದಿಂದಲೇ ನೋಡಿದೆ, ಎಲ್ಲಿ ರಿಕ್ಷಾ ಹತ್ತಿ ಹೊರಟು ಬಿಡುತ್ತೀರೋ ಅಂತಾ ಓಡೋಡಿ ಬಂದೆ”..ಏದುಸಿರು ಬಿಡುತ್ತಿದ್ದ. ಪಾಪ! ನನ್ನನ್ನು ನೋಡುವ ಏಕ ಮಾತ್ರ ಉದ್ಧೇಶದಿಂದ…