ಕೌಸಲ್ಯಾ ಸುಪ್ರಜಾ....ದೂರದ ಗುಡಿಯಿಂದ ಕೇಳಿಬರುತ್ತಿದ್ದ ಇಂಪಾದ ಸುಪ್ರಭಾತದ ಅಲೆ ಮುಂಜಾನೆಯ ಸಕ್ಕರೆಯ ನಿದ್ದೆಯನ್ನು ಹೊಡೆದೋಡಿಸಿತು. ಗಡಿಯಾರದ ಮುಳ್ಳು ಆಗಲೇ 5-45 ಕ್ಕೆ ಬಂದು ನಿಂತಿತ್ತು. ಥಟ್ಟನೆ ಎದ್ದವಳೇ ರೆಡಿಯಾಗಿ ವಾಕಿಂಗ್ ಗಾಗಿ…
ಹಳದಿ ಲೋಹದ ಹಿಂದೆ ಬಿದ್ದು, ಅದು ಸಿಕ್ಕಿ ಅಮೀರರಾದವರು, ಅದು ಸಿಗದೇ ಅದರ ಹುಡುಕಾಟದಲ್ಲಿ ನೀರು - ಆಹಾರ ಇಲ್ದೇ ನಿತ್ರಾಣರಾಗಿ ಅಮರರಾದವರು ಎಷ್ಟೋ ಜನ!
ಅನಾದಿ ಕಾಲದಿಂದಲೂ ಈ ಹಳದಿ ಲೋಹ ಮಾಡಿದ ಮೋಡಿ -ಜಾದೂ ಆಷ್ಟಿಷ್ಟಲ್ಲ .. ಆಗಿಂದ ಈಗೂ -…
"ವಿವೇಕಾನಂದ" ಹೆಸರೇ ಅದ್ಭುತ!ಬಹುಷ: ಸ್ವಾಮಿ ವಿವೇಕಾನಂದರ ಹೆಸರು ಮಾಡಿರುವಷ್ಟು ಪರಿಣಾಮವನ್ನು ಬೇರೆ ಯಾವುದೇ ಹೆಸರು ಮಾಡಿರಲು ಸಾಧ್ಯವಿಲ್ಲ! ಅವರ ಮಾತಿಗೇಕೆ ಅಷ್ಟು ಶಕ್ತಿ! ಅಮೆರಿಕೆಯ ಜನಗಳನ್ನು ಮಂತ್ರಮುಗ್ಧಗೊಳಿಸಿದ ಆ ಮಾತುಗಳಲ್ಲಿ…
ಜುಲೈ ೨೦೧೩ಕ್ಕೆ ಸಂಪದ ಪ್ರಾರಂಭವಾಗಿ ಎಂಟುವರ್ಷಗಳಾಗುವುದು. ಈ ಸಂದರ್ಭದಲ್ಲಿ ಜನವರಿ ೧, ೨೦೧೩ ರಿಂದ ೧, ನವೆಂಬರ್ ೨೦೧೩ರವರೆಗೂ ಪ್ರಕಟವಾದ ಉತ್ತಮ ಲೇಖನಗಳನ್ನು ಆಯ್ದು ಅದರಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆದವರಿಗೆ ಸಂಪದದ ಮೊಟ್ಟ ಮೊದಲ…
ಭಾರತಮಾತೆ ಎಂದೇ ನಮ್ಮ ದೇಶವನ್ನು ಸಂಭೋದಿಸುವ ಈ ನೆಲದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಯಿತು. ಭರತಭೂಮಿಯಲ್ಲಿ ಮಗಳೊಬ್ಬಳು ಹೋರಾಡಿ ಕೊನೆಗೂ ಸಾವನಪ್ಪಿದಳು. ಇದರ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಬಂದಿವೆ,ಚರ್ಚೆಗಳು ನಡೀತಾ ಇವೆ. ಮೊನ್ನೆ…
ಅನಾಮಿಕ
ಅವಳ ಮೊದಲ ನೋಟಕೆಅವನು ದಿಕ್ಕೇ ಮರೆತ ನಾವಿಕ..ಅವಳದೊಂದು ತುಸು ಮಾತಿಗೂಅವನು ಮನಮೋಹಕ..ಅವಳದೊಂದು ಕಿರುನಗುವಿಗೂಅವನು ಮೂಕ ಪ್ರೇಕ್ಷಕ...ಅವಳ ತುಸುನೋವಿಗೂಅವನು ಬಹಳ ಭಾವುಕ..ಅವಳು ಬಂದುಹೋದ ದಾರಿಯಲಿಮೂಡೋ ಹೆಜ್ಜೆ ಗುರುತಿನ…
ಕೆಲವೊಮ್ಮೆ ದೂರವಾಣಿ ಕರೆಗಳು "ಏನಿಲ್ಲ ಸುಮ್ನೆ ಕಾಲ್ ಮಾಡಿದೆ" ಎಂದೇ ಶುರುವಾಗಿ, ಹೇಗೆ ಭೂಮಂಡಲವೆಲ್ಲ ಸುತ್ತಿ ಬಂದು ಕರೆ ಮಾಡಿದ ಮೂಲ ವಿಷಯವನ್ನೇ ಮರೆಮಾಚಿ ಕೊನೆಗೊಳ್ಳುತ್ತದೆ ಎಂಬುದಕ್ಕೆ ಸುಮ್ಮನೆ ಹಾಗೆ ಒಂದು ಉದಾಹರಣೆ ಇಲ್ಲಿ. ಇರ್ಲಿ ಬಿಡಿ…
ಭಾರತೀಯರೆಲ್ಲಾ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ, ನಾವು ಕೆಲವು ಸಂಪ್ರದಾಯಿಕ ಅನಿಷ್ಟ ಪದ್ದತಿಗಳನ್ನು ಕೈ ಬಿಡುವಲ್ಲಿ ಹಿಂದೇಟು ಹಾಕುತ್ತಿದ್ದೇವೆ. ಅನಾದಿ ಕಾಲದಿಂದಲೂ ಬೆಳೆದು ಬಂದ ಅನೇಕ ಅನಾಗರಿಕ ಪದ್ಧತಿಗಳು ಮೂಢ ನಂಬಿಕೆಗಳು ಇನ್ನು ಇಂತಹ…
ವಯಸ್ಸಿಗೆ ಬಂದವರು, ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಹಜ, ಆದರೆ ನಮ್ಮ ಯುವಜನತೆ ಈ ಪ್ರೀತಿಗೆ ಬೀಳುವ ಮುನ್ನ ಕೊಂಚ ಯೋಚಿಸಿಲ್ಲಾ. ಎಂಬುವುದು ನಿಮಗೆ ಮುಂದಿನ ಓದಿನಿಂದ ತಿಳಿಯುತ್ತದೆ. “ ಪ್ರೀತಿಲಿ ಬಿಳುವುದು ಮಾಮೂಲಿ ಮಗಾ, ಆದರೆ ಅದರಲ್ಲಿ…
ನೀನೆ ನನ್ನ ಉಸಿರು ನಿನ್ನ ಜೊತೆಗೆ ಬಾಳುವೆ!ಎನ್ನುವ ನವಿರು ಮಾತು ಕೊಟ್ಟಳು!ಹತ್ತಾರು ಭಾವನೆಯ ಹುಟ್ಟಿಸಿ ನಿಂತವಳು!ನಿನ್ನ ಪ್ರೀತಿಯೆ ನನಗೆ ಆಧಾರ ಎಂದಳು!ಬದುಕುವ ಭರವಸೆಯೊಂದಿಗೆ ನನ್ನ ಬಾಳು ಎಂದಳು!ಅವಳು ಬಿಟ್ಟು ಕೈ ಕೊಟ್ಟು ಹೋದಳುದಿನ…
ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲೂ ಇದು ಇರುವಾಗ, ‘ಪಂಕ್ತಿಭೇದದ ವಿಚಾರದಲ್ಲಿ ತಮ್ಮನ್ನೇ ಏಕೆ ಗುರಿ ಮಾಡಲಾಗುತ್ತಿದೆ?’ ಎಂದು ಪೇಜಾವರ ಸ್ವಾಮಿಗಳು ಪ್ರಶ್ನಿಸಿದ್ದಾಗಿ ಜ. 7 ರ ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾಗಿದೆ. ಈ ಪ್ರಶ್ನೆಗೆ…
-1-
ಪ್ರಿಯ,
ನಿನಗೆ ನನ್ನನ್ನೇ
ಹಾಸಲು ಮತ್ತು
ಹೊದೆಯಲು ಕೊಟ್ಟಿದ್ದರೆ
ನೀ ನನ್ನ
ಒದೆಯಲೂ ಉಪಯೋಗಿಸಿದ್ದು
ನನ್ನ ದುರದೃಷ್ಟ
-ಮಾಲು
******************
-2-
ನಾನು ಇವನು ಇರುವ
ಊರಿನಲ್ಲಿ
ಕುಡಿವ ನೀರಿಗೂ ಬರವಿದೆ
ಆದರೆ...
ನಾನು…
ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ
ಅನಿವಾರ್ಯ ಕೂಡವೇನಿಲ್ಲ ಇಲ್ಲಿ ನಮ್ಮಿರುವಿಕೆ
ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು
ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು
ನಮ್ಮ ಜೀವನದ ಪಯಣ ಮುಗಿದ ದಿನದಂದು
ಸನಿಹದವರನು ಬಿಟ್ಟದು …
ನಿನ್ನೆ ಸಂಜೆಯ ಚಳಿಯಲ್ಲಿ ಆಕೆಯ ನೆನಪು ಕಾಡಿದ್ದು ಹೀಗೆ........ ನಸುಗತ್ತಲಾ ಈ ಸಂಜೆಯಲ್ಲಿಮನಸಿಗೂ ಇಂದೇಕೋ ಚಳಿ,ಇರಬಾರದಿತ್ತೇ ನೀನೀಗಇಲ್ಲಿ, ನನ್ನ ಬಳಿ !!ಕೆಂಬಣ್ಣ ಬಾನಿನಲಿಕಾಣುವುದದೋ ನಿನ್ನ ನೋಟ.ನೀನೆರೆದು ಹೋದ ಪ್ರೆಮಜಲದಲ್ಲೇಬೆಳೆದು…
ನವದೆಹಲಿಯಲ್ಲಿ ನಡೆದ ಅಮಾನುಷ ಅತ್ಯಾಚಾರದ ವಿರುದ್ಧ ದೇಶದಲ್ಲಿ ದೊಡ್ಡ ರೀತಿಯಲ್ಲಿ ಪ್ರತಿಭಟನೆಗಳು ನಡೆದವು, ಮಹಿಳೆಯರು ಮಾನವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾದುದಕ್ಕೆ ನ್ಯಾಯಾಲಯಗಳನ್ನೂ, ರಾಜಕಾರಣಿ, ಪೊಲೀಸರನ್ನು ನೇರವಾಗಿ…