RSS ಪ್ರಮುಖ ಮೋ. ಭಾಗವತರು ಅಪ್ಪಣೆ ಕೊಡಿಸಿದ್ದಾರೆ:- "ಬಲಾತ್ಕಾರದ ಘಟನೆಗಳು ಪಶ್ಚಿಮೀ ಪ್ರಭಾವದ ಇಂಡಿಯಾದಲ್ಲಿ ನಡೆಯುತ್ತವೆ ಹೊರತು ಪುರಾತನ ಸಂಸ್ಕ್ರತಿ ಇನ್ನೂ ಉಳಿದಿರುವ ಭಾರತದಲ್ಲಲ್ಲ."
ಈ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದು ನೋಡೋಣ.…
ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು. ಈಗಿನ ಹಾಸನ, ಚಿಕ್ಕಮಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಆ ರೀತಿಯ ಹೊಯ್ಸಳ ಶೈಲಿಯ ದೇವಾಲಯಗಳು ಹರಡಿವೆ. ಆದರೆ ಅದೇಕೊ ದೇವಾಲಯವೆಂದರೆ ಬರಿ ಬೇಲೂರು ಹಳೆಬೀಡಿನ ಹೆಸರು…
"ಬೈ ಡ್ಯಾಡ್, ಬೈ ಮಾಮ್, ಬೈ ತಾತ್" ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ…
ಚಿಕ್ಕಮಂಗಳೂರಿನ ಹತ್ತಿರದ ಕಲ್ಲತಿಗಿರಿ , ನೀರಿನಲ್ಲಿ ಆಟವಾಡಲು ಇಷ್ಟಪಡುವ ಚಿಕ್ಕಮಕ್ಕಳಿಗೆ ಆಕರ್ಷಕ ಸ್ಥಳ. ಜಾಗವು ಪ್ರಕೃತಿಯ ನಡುವಿನಲ್ಲಿದ್ದು, ಮನಸಿಗೆ ಮುದ ಕೊಡುತ್ತದೆ. ಬೆಂಗಳೂರಿನಂತ ಸ್ಥಳದಲ್ಲಿ , ಕಂತೆ ಕಂತೆ ಹಣ ಹಿಡಿದು ವಾಟರ್ ಪಾರ್ಕ್…
ಧರ್ಮೇಗೌಡರಿಗೆ ತಮ್ಮ ಮಗಳನ್ನು ಸ್ನಾತಕೋತ್ತರ ಪದವಿಗಾಗಿ ಮೈಸೂರಿಗೆ ಕಳುಹಿಸಿದ್ದೇ ತಪ್ಪಾಗಿಹೋಯಿತೇನೋ ಎಂದು ತೀವ್ರ ಕಳವಳವಾಗಿತ್ತು. ಇದ್ದ ಒಬ್ಬಳೇ ಮಗಳು ನಿರ್ಮಲಾ ಸ್ನಾತಕೋತ್ತರ ಪದವಿಯ ಜೊತೆಗೆ ಗೌಡರಿಗೆ ಭಾವೀ ಅಳಿಯನನ್ನೂ ಹುಡುಕಿ…
ಇತ್ತೀಚೆಗೆ ಎಲ್ಲ ಕಡೆ ಚರ್ಚಿತವಾಗುತ್ತಿರುವ ಒಂದೇ ವಿಷಯವೆಂದರೆ,ದೆಹಲಿಯಲ್ಲಿ ನಡೆದ ನತದೃಷ್ಟ ವಿದ್ಯಾರ್ಥಿನಿಯ ಅತ್ಯಾಚಾರ. ಅದೆಷ್ಟೊ ಜನ ಪ್ರತಿಭಟಸಿ ತಮ್ಮ ಕಳಕಳಿಯನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಿದರೆ,ಇನ್ನು ಕೆಲವರು ಅಂಥಹ…
ಸಂಪದಿಗರೂ ಆದ ಕಲಾ ಇತಿಹಾಸಕಾರ ಹೆಚ್.ಎ. ಅನಿಲ್ ಕುಮಾರ್ ಅವರು ದೆಹಲಿ ಚಿತ್ರಕಲಾ ಶಾಲೆಯಿಂದ ಕೊಡಲಾಗುವ ಬಿ.ಸಿ.ಸನ್ಯಾಲ್ ಶಿಕ್ಷಕ ಪ್ರಶಸ್ತಿ(2013)ಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಚಿತ್ರಕಲಾ ಪರಿಷತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ…
ಅತಿಯಾದ ಶ್ರೀಮಂತಿಕೆಯು ಮಾರಕವಾಗುತ್ತದೆಯೆ? ಎಂಬ ಪ್ರಶ್ನೆ ಬರುವುದು ಗೊತ್ತೆ ಇರಲಿಲ್ಲಾ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮೊನ್ನೆ ನನ್ನ ಗೆಳೆಯನ ಚಿಕ್ಕಮ್ಮನನ್ನು ಬೇಟಿ ಮಾಡಿದಾಗ. ನನ್ನ ಗೆಳೆಯ ಅಂದು ಕರೆಮಾಡಿ ಹೇಳಿದ ನಮ್ಮ ಚಿಕ್ಕಮ್ಮಳಿಗೆ…
ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!ಧರ್ಮದ ಜ್ಯೋತಿ ಎತ್ತಿ ಹಿಡಿದ ವೀರ ಕುವರ!ಭಾರತಮಾತೆಯ ಭವ್ಯ ಪರಂಪರೆಯನ್ನು ಬೆಳಗಿದ ಕುವರ!ನಮ್ಮ ಹಿಂದುತ್ವದ ಹಸಿರು ಹೆಸರು ಉಳಿಸಿದ ಕುವರ!ವಿವೇಕಾನಂದ ಎಂಬುದು ನಿನ್ನ ಹೆಸರ!ಯುವಶಕ್ತಿಗೆ ನೀನೆ ಹೆಸರ!…
ದಿನಾಂಕ: 12-01-2013,
ಹಾಸನ: ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಅಭಿಯಾನದ ಹಾಸನ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸ್ಥಳೀಯ ವಾಸವೀ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜಗೋಪಾಲ ಶ್ರೇಷ್ಠಿಯವರು…
ಒಂದರೆಡು ನಿಮಿಷ ಏನನ್ನೂ ಮಾತನಾಡದೆ ಎಲ್ಲೋ ಆಕಾಶದತ್ತ ಚಿತ್ತ ಕೀಲಿಸಿದಂತೆ ಕುಳಿತ ದೀಪಕ ಮತ್ತೆ ತನ್ನ ಗತ ಜೀವನದ ವಿವರಣೆಗೆ ತೊಡಗಿದ.
ನಂತರ ನಾನು ಪೂನಾ ವಾಸ್ತವ್ಯದೊಳಗ ಒಂದ ವರ್ಷ ಕಳದೆ. ನಾನು ಮೈಮುರಿದು ಕೆಲಸ ಮಾಡ್ತಿದ್ದೆ. ನನ್ನ…
ಸ್ಮಾರ್ಟ್ ಫೋನ್ ಗೆ ಉಬುಂಟು ಆಪರೇಟಿಂಗ್ ವ್ಯವಸ್ಥೆಉಬುಂಟು ಕೆನೋನಿಕಲ್ ಕಂಪೆನಿಯ ಮುಕ್ತ ಆಪರೇಟಿಂಗ್ ವ್ಯವಸ್ಥೆ.ಇದುವರೆಗೆ ಈ ಆಪರೇಟಿಂಗ್ ವ್ಯವಸ್ಥೆ ಡೆಸ್ಕ್‌ಟಾಪ್,ಸರ್ವರ್‌ಗಳಿಗೇ ಸೀಮಿತವಾಗಿತ್ತು.ಇದೀಗ ಉಬುಂಟುವಿನ ಸ್ಮಾರ್ಟ್‌ಫೋನ್…
ಪದವಿ ತರಗತಿಯಲ್ಲಿರುವಾಗ ಜನವರಿ ತಿಂಗಳು ಬಂತೆಂದರೆ ನಮಗೆ ಎಲ್ಲಿಲ್ಲದ ಸಂತಸ. ಅದಕ್ಕೆ ಹಲವಾರು ಕಾರಣಗಳು. ಹೊಸ ವರ್ಷದ ಸಂಭ್ರಮ, ಸಂಕ್ರಾಂತಿ ಹಬ್ಬ, ಗಣರಾಜ್ಯ ದಿನ, ಸ್ವಾಮಿ ವಿವೇಕಾನಂದ ಜಯಂತಿ ಹೀಗೆ ಹಲವಾರು ಸಂಭ್ರಮಾಚರಣೆಗಳು.ನಾನು ಪದವಿ ಓದಿದ…
ಭಾರತ ಸರಕಾರದ Digital liabrary of India ತಾಣ ( ಸದ್ಯಕ್ಕೆ http://202.41.82.144/) ದಲ್ಲಿ ಅನೇಕ ಪುಸ್ತಕಗಳು ಓದಲು ಲಭ್ಯ ಇರುವುದೂ ಅವನ್ನು PDF ರೂಪದಲ್ಲಿ ಪರಿವರ್ತಿಸಿಕೊಳ್ಳುವ ಬಗ್ಗೆ ಈಗಾಗಲೇ ನಾನು ಬರೆದಿರುವುದೂ ನಿಮಗೆ…