ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!

ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!

ಕವನ

ಹಿಂದೂಧರ್ಮದ ಜ್ಯೋತಿ,ನಿನ್ನಿಂದ ಅದರ ಕೀರ್ತಿ!

ಧರ್ಮದ ಜ್ಯೋತಿ ಎತ್ತಿ ಹಿಡಿದ ವೀರ ಕುವರ!

ಭಾರತಮಾತೆಯ ಭವ್ಯ ಪರಂಪರೆಯನ್ನು ಬೆಳಗಿದ ಕುವರ!

ನಮ್ಮ ಹಿಂದುತ್ವದ ಹಸಿರು ಹೆಸರು ಉಳಿಸಿದ ಕುವರ!

ವಿವೇಕಾನಂದ ಎಂಬುದು ನಿನ್ನ ಹೆಸರ!

ಯುವಶಕ್ತಿಗೆ ನೀನೆ ಹೆಸರ!

ಅವರ ದಾರಿಯಲ್ಲಿ ನೀನೆ ಸುಂದರ!

ಧರ್ಮಕ್ಕೆ ಇನ್ನೊಂದು ಬೇಕೆ ಹೆಸರ!

ನಿ ಬೆಳಿಸಿದಾ ಈ ಧರ್ಮ ಇಂದು ಬೆಳೆಯುತ್ತಿದೆ ಎತ್ತರ!

ನಿನ್ನ ಹೆಸರೊಂದು ಯಾವತ್ತು ಚಿರಾಯು!

ನಿಮ್ಮ ತ್ಯಾಗವು ಯಾವತ್ತು ಚಿರಾವು!

ನಿಮ್ಮ ನುಡಿಗಳಿಂದಲೆತಾನೆ ನಾವು!

ನಿವು ನಿಡಿದ ಈ ಧರ್ಮ ಉಳಿಸುವೆವು ನಾವು!

ನಿನ್ನ ಹೆಸರೊಂದು ಹೆಳುತ್ತಿದೆ ನನ್ನ ಉಸಿರು!

ಬಯಸುತ್ತಿದೆ ನಿನ್ನ ಈ ಭಾರತ ನಿನ್ನ ಹೆಸರು!

ನಿ ಕೊಟ್ಟ ಈ ನಿತಿ ಯಾವತ್ತು ಹಸಿರಾ!

ಭಾಗ್ಯವ ತೆರದಿ ಹಿಂದೂ ಧರ್ಮದ ನೆಸರ!

ನೆತ್ತರಿಲ್ಲದ ನೇಸರ ಕತ್ತು ಬಾರದೆ!

ಭಯಂಕರವಾದ ಹೊತ್ತು ತಾರದೆ!

ಭಾರತಿಯರ ಪಾಲಿಗೆ ಭಾಗ್ಯವ ನಿ ತೆರದೆ!

ಹಿಂದೂತ್ವದ ಹೆಸರು ಉಳಿಸಿದೆ!

ಜಗತ್ತಿಗೆ ಹಿರಿದಾದ ಈ ಧರ್ಮ!

ಎಲ್ಲರಿಗು ತಿಳಿಸಿದಿ ಇದರ ಮರ್ಮ!

ಈ ಧರ್ಮ ಬಿಟ್ಟು ಹೊದವರು ಅನುಭವಿಸಲಿ ಕರ್ಮ!

ಶ್ರೆಷ್ಟವಾದ ಹಿಂದೂ ಧರ್ಮ !

ಕೆ.ಎಂ.ವಿಶ್ವನಾಥ