ಇಂಗ್ಲೀಷ್ ಕಾದಂಬರಿಗಾರ್ತಿ ಜಾರ್ಜ್ ಈಲಿಯಟ್ ಬರೆದ ಕಾದಂಬರಿ ಸಿಲಾಸ್ ಮಾರ್ನರ್
ನಾವು ಹೈಸ್ಕೂಲಿನಲ್ಲಿದ್ದಾಗ ನಾನ್ ಡೀಟೇಲ್ಡ್ ಟೆಕ್ಸ್ಟ್ ಆಗಿ ಇದ್ದಿತು.
ಯಾವಾಗಲೋ ಮರಾಠಿಯಲ್ಲಿ ಮನೂಬಾಬಾ ಆಗಿ ಕನ್ನಡದಲ್ಲಿ ನೇಕಾರ ಮಾನಪ್ಪ ಆಗಿ ಡಿಜಿಟಲ್…
ಇವತ್ತು ಬಸ್-ನಿಲ್ದಾಣದಲ್ಲಿ ೧೦೦-೧೫೦ ಜನರ ಕ್ಯೂ ಇತ್ತು . ನಿಂತು ಹೋಗಲು ತಯಾರು ಇದ್ದವರದೊಂದು ಎರಡನೇ ಕ್ಯೂ ಇರುತ್ತದೆ ಇಲ್ಲಿ. ಅದರಲ್ಲಿ ಸೇರಿಕೊಂಡೆ. ಸೀಟುಗಳು ಭರ್ತಿಯಾಗುತ್ತಿದ್ದಂತೆ ಮುಖ್ಯ ಕ್ಯೂನಲ್ಲಿನ ಜನ ಹತ್ತುವುದನ್ನು…
ವರುಷಗಳ ನಂತರ ತನ್ನ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಮೋಹನ ಬೆಂಗಳೂರಿಗೆ ಬಂದಿಳಿದ. ತನ್ನ ಸ್ನೇಹಿತ ಗಣೇಶನ "ಗೃಹಪ್ರವೇಶ" ಸಮಾರಂಭಕ್ಕೆಂದು ಬಂದಿದ್ದ ಅವನಿಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನ ಹೊರಗೆ ಬಂದೊಡನೆ ತನ್ನ ಸ್ನೇಹಿತನಿಗೆ ಏನಾದರೂ…
' ಏ ಹಾಂಗೇನೂ ಇಲ್ಲ ಅಂವ ಒಳ್ಳೆ ಮನಸ್ಯಾನ, ಆದರ ನನ್ನ ಕುಡುತದ ಹವ್ಯಾಸ ನನ್ನ ಹೆಂಡತಿ ನಿರ್ಮಲಾಗ ಮದ್ವಿ ಆದ ಮ್ಯಾಲ ಗೊತ್ತಾಗ್ತ ಬಂತು. ಮದಲ ಇದೆಲ್ಲ ಅವರ ಕುಟುಂಬದವರಿಗೆ ಗೊತ್ತಾಗಿರಲಿಲ್ಲ, ಮನ್ಯಾಗ ಊಟ ತಿಂಡಿ ಮಾಡಿ ಅಂಗಡ್ಯಾಗ ಹೋಗಿ…
ಟೆಲಿಕಾಮ್:ಚಂದಾದಾರರ ಸಂಖ್ಯೆಯಲ್ಲಿ ಕುಸಿತ
ಸೇವಾದಾತೃಗಳು ಚಂದಾದಾರರ ಸಂಪರ್ಕವನ್ನು ಕಡಿತ ಮಾಡಿದ ಕಾರಣ ದೇಶದಲ್ಲಿ ಕಳೆದ ತಿಂಗಳಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ ತೊಂಭತ್ತಮೂರು ಕೋಟಿ ಇದ್ದ ಬಳಕೆದಾರರ ಸಂಖ್ಯೆ…
ವಸಂತ ಪ್ರಕಾಶನ ಪ್ರಕಾಶಿಸುತ್ತಿರುವಡಾ. ಎನ್. ಸೋಮೇಶ್ವರ ಅವರ ಹೊಸ ಪುಸ್ತಕ"ಪ್ರೇಮ ಸಂಭ್ರಮ"(an extraordinary book on Love!)ಬಿಡುಗಡೆ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣಪುಸ್ತಕ ಬಿಡುಗಡೆ:ಬಿ.ಆರ್. ಲಕ್ಷ್ಮಣರಾವ್ಹೆಸರಾಂತ ಕವಿ,…
ಪುಸ್ತಕ ಲೋಕಾರ್ಪಣೆಯ ಸಮಾರಂಭ
ಡಾ|ನಾ.ಸೋಮೇಶ್ವರ ಅವರ
“ಪ್ರೇಮಸಂಭ್ರಮ”
ಲೋಕಾರ್ಪಣೆ
ಶ್ರೀಬಿ.ಆರ್.ಲಕ್ಷ್ಮಣರಾವ್
ಕವಿಗಳು
ಮುಖ್ಯ ಅತಿಥಿಗಳು
ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ
ಲೇಖಕರು, ವಿಮರ್ಶಕರು
ಶ್ರೀ ನಾಗೇಶ್ ಹೆಗಡೆ
ವಿಜ್ಞಾನ ಲೇಖಕರು
೨೦…
ಈ ಮೂರು ಪುಸ್ತಕಗಳ ಬಿಡುಗಡೆ ಒಂದೇ ವೇದಿಕೆಯಲ್ಲಿ
ಶ್ರೀ ವಿಕಾಸ್ ನೇಗಿಲೋಣಿ ಅವರಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ)
ಶ್ರೀ.ಸಿ.ಪಿ. ಬೆಳಿಯಪ್ಪ ಅವರ"ವಿಕ್ಟೋರಿಯಾ ಗೌರಮ್ಮ"( ಕಳೆದು ಹೋದ ಕೊಡಗಿನ ರಾಜಕುಮಾರಿ)ಡಾ. ಜಿ.ಬಿ. ಹರೀಶ್…
ಒಂದು ಕಂಪನಿ ಅಂದ ಮೇಲೆ ಹಲವಾರು ರೀತಿ ಜನ ಇರುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ಅಷ್ಟೇ, ಆದರೆ ಇಲ್ಲಿನ ಕಥೆ ಸ್ವಲ್ಪ ಬೇರೆ.
ಹೀಗೆ ಒಮ್ಮೆ, ಒಬ್ಬ ವ್ಯಕ್ತಿಯಿಂದ ಮೀಟಿಂಗ್ ರಿಕ್ವೆಸ್ಟ್ ಬಂತು. ಯಾವುದೋ…
ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ…
ಮುಳ್ಳಯನಗಿರಿ ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ, ಆಕಾಶಕ್ಕು ಭೂಮಿಗು…
-1-
ಗೆಳೆಯಾ ನೀನು...
ಹಾವು ಏಣಿ ಆಟದಲ್ಲಿ
ನನಗೆ ಏಣಿಯಾಗದೆ
ನುಂಗುವ ಹಾವಾದೆ...
ನನ್ನ ನಿಜ ಬಾಳಿನ
ಊಟದಲ್ಲಿ
ಸಿಹಿ ಬೆಲ್ಲವಾಗದೆ
ಕಹಿ ಬೇವಾದೆ ...
*************
-2-
ಕೊಟ್ಟ ಸವಿ ಹಣ್ಣನ್ನು
ಮಣ್ಣಿಗೆ ತೂರಿ
ಇಟ್ಟ ಪ್ರೀತಿಗೆ ಹಾಕಿ…
ಯಾವಾಗ್ಲೂ ಬಿಸಿ ನಮ್ ಅಣ್ಣ ಬಾ೦ಡುಉಸಿರಾಡೊಲ್ಲ ಒ೦ದೇ ಒ೦ದು ಸೆಕೆ೦ಡುಇವನೇ ನೋಡಿ ನಮ್ಮ ಐಟಿ ಗ೦ಡುಯಾವಗ್ಲೂ ಕಾಯ್ತಾನೆ ಬರೋ ವೀಕೆ೦ಡುವಾರವಿಡೀ ಆಫೀಸ್ನಲ್ಲಿ ಕತ್ತೆ? ತರ ದುಡಿದುಕೀಲಿಮಣೇನ ಯದ್ವಾತದ್ವಾ ಬಡಿದುಮಾಡಿರೋ ಕೆಲಸನೇ ಮತ್ತೆ ಮತ್ತೆ…
ಜಗವನು ನೋಡಿ ಏಕೆ, ಹೇಗೆ ಎನುವ ಪ್ರಶ್ನೆ ಮನದಿ
ಅದಕುತ್ತರವ ಹುಡುಕಲೆತ್ನಿಸುವುದು ಮನ ತವಕದಿ
ಇದಲ್ಲ, ಹೀಗಲ್ಲವೆನುತಲದು ತರ್ಕಗಳ ಮಾಡುತಲಿ
ಉತ್ತರ ಸಿಗದೆ ತೊಳಲಾಡುವುದದು ಜಿಜ್ಞಾಸೆಯಲಿ
ಸಾಗರದಾಳ ತಿಳಿಯಲೆತ್ನಿಪ ಉಪ್ಪಿನ ಗೊಂಬೆಯಂತೆ
ಸೃಷ್ಠಿ…