'ಮಗು ಹುಸೇನ್ ಅಂಗಡಿಯ ಬೀಗ ತಗೋ ಹಾಕಿಬಿಡು ಸಮಯವಾಯಿತು ಹೊರಡೋಣ' ರಾಮಜ್ಜನ ಮಾತಿಗೆ ಹುಸೇನ್ ಸ್ವಲ್ಪ ಚಕಿತನಾದ. 'ಅಜ್ಜ ಇನ್ನು ಆರು ಗಂಟೆ ಅಷ್ಟೆ, ಬಾಗಿಲು ಹಾಕುವುದೆ?' ಎಂದ ಅನುಮಾನದಿಂದ'ಹ್ಮ್ , ನಮ್ಮ ವ್ಯಾಪಾರ ಮುಗಿಯಿತು ' ಎನ್ನುತ್ತ…
ಅಪರೇಷನ್ ಥಂಡರ್ ಬೋಲ್ಟ್(1977) -ಮತ್ತು ರೇಡ್ ಆನ್ ಎಂಟೆಬ್ಬೆ(1977)
ಕಟ್ಮಂಡುವಿನಿಂದ ಭಾರತಕ್ಕೆ ಹೊರಟಿದ್ದ ನಮ್ಮ ದೇಶದ ಇಂಡಿಯನ್ ಏರ್ಲೈನ್ಸ್ -ಐ ಸಿ -814 ವಿಮಾನವನ್ನು ಡಿಸೆಂಬರ್ 24 1999ರಲ್ಲಿ ಅಪಹರಿಸಿ ಕಂದಹಾರ್ ಗೆ…
೧. ನಿಮಗೆ ಅನವಶ್ಯಕವಾದ ಅಂಕೆ ಸಂಖ್ಯೆಗಳನ್ನು ಗಾಳಿಗೆ ತೂರಿಬಿಡಿ. ಅಂದರೆ ಅದರಲ್ಲಿ ನಿಮ್ಮ ವರ್ಷ, ತೂಕ ಮತ್ತು ಎತ್ತರ ಮುಂತಾದವುಗಳಿದ್ದರೂ ಕೂಡಾ. ಇದರ ಬಗ್ಗೆ ನಿಮ್ಮ ವೈದ್ಯರು ಚಿಂತಿಸಲಿ. ನೀವು ಅವರನ್ನು ಇದಕ್ಕಾಗಿಯೇ ಪೋಷಿಸುತ್ತಿದ್ದೀರಾ.೨.…
“ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವೆಲ್ಲಾ ಪರೀಕ್ಷೆಯ…
ಬಾಲ್ಯದಲ್ಲಿ ತುಂಟನಾಗಿದ್ದ ಪರ ಪೀಡಕನಾಗಿದ್ದ ದೀಪಕ ತನ್ನ ಸೂತ್ರಕಿತ್ತ ಗಾಳಿಪಟದಂತಹ ಗತ ಬದುಕಿನಲ್ಲಿ ನೊಂದು ಬೆಂದು ಆತ ಹೊರಬಂದ ಬಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿತ್ತು. ತನ್ನ ಗತ ಜೀವನದ ಬಗೆಗೆ ಆತನಿಗೆ ಪಶ್ಚಾತಾಪ ವಾಗಿದೆಯಾದರೂ…
ಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ)
20/1/ 2013 ಅಂದರೆ ನಾಳೆ ಬಿಡುಗಡೆಯಾಗಲಿರುವ, ಬರಹಗಾರ ವಿಕಾಸ್ ನೇಗಿಲೋಣಿ ಅವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾ ಸಂಕಲನದ ಬಗ್ಗೆ ಒಂದಿಷ್ಟು.. ಅದಕ್ಕೂ ಮುನ್ನ ನಾಳೆಯ ಕಾರ್ಯಕ್ರಮಕ್ಕೆ…
ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು:
"ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?"
ಮಾಧವ ಉತ್ತರಿಸಿದ್ದ:
"ಗುರುಗಳೇ, ಮನುಷ್ಯನಲ್ಲಿ ನಾನು…
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ
ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ
ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು
ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು
ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ…
ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ…
ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ…
ಕೆಲ ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಗೆ ಪರೀಕ್ಷೆಗೆ ತಯಾರಿ ನಡೆಸುತ್ತ ಜೊತೆ ಜೊತೆಗೆ ಪೂರಕ ಓದಿಗಾಗಿ ಲೈಬ್ರರಿಗೆ ಭೇಟಿ ಕೊಡುತ್ತಿದ್ದೆ. ಆಗೊಮ್ಮೆ ಹುಡುಕಾಡುವಾಗ ಸಿಕ್ಕ 'ದ ಡೇ ಆಫ್ ದಿ ಜಕಾಲ್ ' ಹೆಸರಿನ ಕನ್ನಡ ಪುಸ್ತಕ ಕಾಣಿಸಿ …
ಈ ನನ್ನವ
ಕೊಟ್ಟಿದ್ದುಂಟು
ಜಡೆಗೆ ಮುಡಿವ ಮಲ್ಲಿಗೆ...
..................
ಆ ಪಂಚರಂಗಿ
ಮೂಲೆ ಮನೆ ಮಲ್ಲಿ
ಗೆ!
....................
ಮೊಲ್ಲೆಯನ್ನು ಕೊಟ್ಟ ರಾತ್ರಿ
ನಮ್ಮ ಮನೆಯಲ್ಲಿ
ಏನಾಯಿತೆಂಬ ವಿಚಾರ
ಗೊತ್ತುಂಟು..... …
ಇತ್ತೀಚೆಗೆ ನಿಯತಕಾಲಿಕವೊಂದರಲ್ಲಿ ಓದಿದ ಲೇಖನ ಅಚ್ಚರಿ ಮೂಡಿಸಿತ್ತು. ಅದರ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಅಂತರ್ಜಾಲದಲ್ಲಿ ಹುಡುಕಿದೆ. ಅದೇ ಗುಲಾಬಿ ಗ್ಯಾಂಗ್ ಎನ್ನುವ ಮಹಿಳಾ ಶಕ್ತಿಯ ಬಗ್ಗೆ. ಹೆಣ್ಣಿನ ಮೇಲೆ…
ಒಂದು ಪ್ರಶಸ್ತಿ; ಒಬ್ಬರಿಗೆ ಅದರ ಸಂದಾಯ. ಕೊಟ್ಟವರಿಗೂ, ಗಿಟ್ಟಿಸಿಕೊಂಡವರಿಗೂ, ಮಾಧ್ಯಮದಲ್ಲಿ ಮಿಂಚಿದ ಧನ್ಯತೆ! ಅಣ್ಣ ಬಸವಣ್ಣನ ಹೆಸರಿನಲ್ಲಿ ಕೃಷಿ ಪ್ರಶಸ್ತಿ, ಖಾಸಗೀ ಪೀಠವೊಂದರ ಕಾರ್ಯಚಟುವಟಿಕೆ. ಈ ವರ್ಷ, ಅಣ್ಣ ಹಜಾರ ಎಂಬ ನೇತಾರನಿಗದು ಲಭ್ಯ…
ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು.…