ಇದೇ ಭಾನುವಾರ ಸಂಜೆ ನನ್ನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ..

ಇದೇ ಭಾನುವಾರ ಸಂಜೆ ನನ್ನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ..

ಪುಸ್ತಕ ಲೋಕಾರ್ಪಣೆಯ ಸಮಾರಂಭ

ಡಾ|ನಾ.ಸೋಮೇಶ್ವರ ಅವರ

“ಪ್ರೇಮಸಂಭ್ರಮ”

 

ಲೋಕಾರ್ಪಣೆ

ಶ್ರೀಬಿ.ಆರ್.ಲಕ್ಷ್ಮಣರಾವ್

ಕವಿಗಳು

 

ಮುಖ್ಯ ಅತಿಥಿಗಳು

ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ

ಲೇಖಕರು, ವಿಮರ್ಶಕರು

ಶ್ರೀ ನಾಗೇಶ್ ಹೆಗಡೆ

ವಿಜ್ಞಾನ ಲೇಖಕರು

 

೨೦-೦೧೦-೨೦೧೩

ಭಾನುವಾರ

ಸಂಜೆ ೬-೦೦ ಇಂದ ೭.೦೦

 

ಚಹ: ೫.೩೦ ರಿಂದ

 

ಮನರಂಜನೆ: ೭.೦೦ ರಿಂದ

 

ಸ್ವಾತಂತ್ರ್ಯ ಉದ್ಯಾನವನದ ಸಂಜೆಯ  ’ಪ್ರೇಮಸಂಭ್ರಮ’ ದಲ್ಲಿ ಭಾಗಿಯಾಗಲು ನಿಮಗೆಲ್ಲ ಶುಭಸ್ವಾಗತ!