ಇದೇ ಭಾನುವಾರ ಸಂಜೆ ನನ್ನ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ..
ಪುಸ್ತಕ ಲೋಕಾರ್ಪಣೆಯ ಸಮಾರಂಭ
ಡಾ|ನಾ.ಸೋಮೇಶ್ವರ ಅವರ
“ಪ್ರೇಮಸಂಭ್ರಮ”
ಲೋಕಾರ್ಪಣೆ
ಶ್ರೀಬಿ.ಆರ್.ಲಕ್ಷ್ಮಣರಾವ್
ಕವಿಗಳು
ಮುಖ್ಯ ಅತಿಥಿಗಳು
ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ
ಲೇಖಕರು, ವಿಮರ್ಶಕರು
ಶ್ರೀ ನಾಗೇಶ್ ಹೆಗಡೆ
ವಿಜ್ಞಾನ ಲೇಖಕರು
೨೦-೦೧೦-೨೦೧೩
ಭಾನುವಾರ
ಸಂಜೆ ೬-೦೦ ಇಂದ ೭.೦೦
ಚಹ: ೫.೩೦ ರಿಂದ
ಮನರಂಜನೆ: ೭.೦೦ ರಿಂದ
ಸ್ವಾತಂತ್ರ್ಯ ಉದ್ಯಾನವನದ ಸಂಜೆಯ ’ಪ್ರೇಮಸಂಭ್ರಮ’ ದಲ್ಲಿ ಭಾಗಿಯಾಗಲು ನಿಮಗೆಲ್ಲ ಶುಭಸ್ವಾಗತ!