DLI ಪುಸ್ತಕನಿಧಿ: ಸಿಲಾಸ್ ಮಾರ್ನರ್ ಕನ್ನಡದಲ್ಲಿ ನೇಕಾರ ಮಾನಪ್ಪನಾಗಿ!

DLI ಪುಸ್ತಕನಿಧಿ: ಸಿಲಾಸ್ ಮಾರ್ನರ್ ಕನ್ನಡದಲ್ಲಿ ನೇಕಾರ ಮಾನಪ್ಪನಾಗಿ!

ಇಂಗ್ಲೀಷ್ ಕಾದಂಬರಿಗಾರ್ತಿ ಜಾರ್ಜ್ ಈಲಿಯಟ್  ಬರೆದ ಕಾದಂಬರಿ  ಸಿಲಾಸ್ ಮಾರ್ನರ್

ನಾವು ಹೈಸ್ಕೂಲಿನಲ್ಲಿದ್ದಾಗ ನಾನ್ ಡೀಟೇಲ್ಡ್  ಟೆಕ್ಸ್ಟ್  ಆಗಿ  ಇದ್ದಿತು.

ಯಾವಾಗಲೋ ಮರಾಠಿಯಲ್ಲಿ ಮನೂಬಾಬಾ ಆಗಿ ಕನ್ನಡದಲ್ಲಿ ನೇಕಾರ ಮಾನಪ್ಪ ಆಗಿ  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಜಾಲತಾಣದ ಈ ಕೊಂಡಿಯಲ್ಲಿ ಇದೆ.

ಇಂಗ್ಲಂಡಿನ ಬದುಕು, ಪ್ರೇಮ, ಚರ್ಚು ಮುಂತಾದವುಗಳು ಕನ್ನಡ ವಾತಾವರಣದಲ್ಲಿ ಹೇಗೆ ಬಂದಿವೆ ಅನ್ನುವುದು ಆಸಕ್ತಿಕರವಾಗಿದೆ. ಹೇಗೂ ಒಂದು ಒಳ್ಳೆಯ ಕಾದಂಬರಿ. ನೂರೇ ಪುಟದ್ದು.

ಸಾಧ್ಯ ಆದರೆ ಓದಿ ನೋಡಿ.

Rating
No votes yet