-ಮಾನಿನಿ By Maalu on Mon, 01/14/2013 - 15:51 ಕವನ -ಮಾನಿನಿ ಏರಿಳಿಯದ ಕಡಲು ಹಸಿರಾಡದ ಬಯಲು ನೀರಿಲ್ಲದ ಹೊನಲು ಮಗುವಾಡದ ಮಡಿಲು ಸ್ವರವಿಲ್ಲದ ಕೊರಳು ಉಸಿರಾಡದ ಒಡಲು ಇನಿಯಾ... ನೀನನ್ನೊಡನಿಲ್ಲದ ಇರುಳು.... -ಮಾಲು Log in or register to post comments