ಖಚಿತ

ಖಚಿತ

 
ಚೈತ್ರವನೇ ಚಿತ್ರಿಸಿ
ಚಿಂತನೆ ಚಿತ್ತಾರದಲಿ
ಯಾರದೇ ಚಿತ್ತಕೆ
ಚಿತ್ತನು ಮಾಡದೆ
ಕಿಂಚಿತ್ತಾದರೂ
ಉಚಿತವನೆಗೈದರೆ    
ಚಿದಾನಂದ ಖಚಿತ
 

Rating
No votes yet

Comments

Submitted by sathishnasa Tue, 01/15/2013 - 11:30

"ಯಾರದೇ ಚಿತ್ತಕೆ
ಚಿತ್ತನು ಮಾಡದೆ
ಕಿಂಚಿತ್ತಾದರೂ
ಉಚಿತವನೆಗೈದರೆ
ಚಿದಾನಂದ ಖಚಿತ" .....+1
....ಸತೀಶ್