ಪ್ಲವನಾಮ ಸಂವತ್ಸರದ ದೀಪಾವಳಿ ಹಬ್ಬದ ಆರಂಭದ ದಿನ ಎಲ್ಲರಿಗೂ ಜಗತ್ತಿಗೂ ಶುಭವನ್ನು ಹಾರೈಸುತ್ತಾ....ಇಂದು ನೀರು ತುಂಬುವ ಹಬ್ಬ ಹೌದೇ? ಹೌದು. ಆದರೆ ನೀರು ತುಂಬಲು ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ, ಸುಣ್ಣದ ಪಟ್ಟೆ ಕೆಮ್ಮಣ್ಣು…
"ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ" ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ ಆಯಿತು ಒಟ್ಟಿನಲ್ಲಿ ಸೇನೆ…
'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆಯವರು ಬರೆದ ಅಂಕಣ ಬರಹವೇ ‘ಬಾಟಮ್ ಐಟಮ್'. ಈ ಸರಣಿಯ ಏಳನೇಯ ಹೊತ್ತಗೆ ಇದು. ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಜೀವನದ ಮೌಲ್ಯವನ್ನು ಹೆಚ್ಚಿಸುವ ಚೇತೋಹಾರಿ ಬರಹಗಳು ಇಲ್ಲಿವೆ. ರವಿ…
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಕನ್ನಡದ ಮೊದಲ ಮಹಿಳಾ ಇಂಜಿನಿಯರ್ ಬಗ್ಗೆ ತಿಳಿದುಕೊಳ್ಳುವ. ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರಿಂಗ್ ಪದವಿ ಪಡೆದವರು ರಾಜೇಶ್ವರಿ ಚಟರ್ಜಿ ಇವರು. ರಾಜೇಶ್ವರಿ ಇವರು ಅಪ್ಪಟ ಕನ್ನಡಿಗರು. ಬಂಗಾಳಿ…
ಮತ್ತಡಿ ಕಾಯರ್ ಪಳಿಕೆಯವರ "ನಮ್ಮ ದನಿ"
ಕೊರಗ ಸಂಘಟನೆಗಳ ಅಭಿವೃದ್ಧಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಗಳೂರಿನ ಮತ್ತಡಿ ಕಾಯರ್ ಪಳಿಕೆಯವರು ನಡೆಸಿದ ಮಾಸಿಕವಾಗಿತ್ತು "ನಮ್ಮ ದನಿ". ಮೋಹನ್ ಅಡ್ವೆ, ಬಾಬು ಪಾಂಗಾಳ, ಉಷಾ ಕೋಡಿಕಲ್…
ಕನ್ನಡದ ಮಕ್ಕಳಿಗಾಗಿ ಕಥೆಗಳನ್ನು ಬರೆದ ಮೊದಲಿಗರಲ್ಲಿ ಪ್ರಮುಖರು ಪಂಜೆ ಮಂಗೇಶರಾಯರು. ೧೯೭೩ರಲ್ಲಿ ಮೊದಲ ಸಲ ಮುದ್ರಣವಾದ ಈ ಪುಸ್ತಕದ ಎರಡನೆಯ ಮುದ್ರಣವಾದದ್ದು ೨೦೧೫ರಲ್ಲಿ (೪೨ ವರುಷಗಳ ನಂತರ).
ಅವರು ಮಕ್ಕಳ ಕಥೆಗಳನ್ನು ಬರೆದು ಸುಮಾರು ನೂರು…
ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ ಘಾಸಿ ಮಾಡುತ್ತದೆ. ಅದರಲ್ಲಿ ಒಂದು ಅಪರೂಪದ ದುಬಾರಿ ಖಾಯಿಲೆಗಳು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಈ ರೀತಿಯ ಮನವಿಗಳನ್ನು…
ಇದು ಬೃಹತ್ ನಕ್ಷತ್ರಗಳ ಅದೃಷ್ಟಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿತೊಡಗಿತು. ನಕ್ಷತ್ರದ ದ್ರವ್ಯರಾಶಿಯು ಚಂದ್ರಶೇಖರ್ ಮಿತಿ (Chandrasekhar Limit) ಗಿಂತ ಕಡಿಮೆಯಿದ್ದರೆ, ಅದು ಅಂತಿಮವಾಗಿ ಸಂಕೋಚನವನ್ನು ನಿಲ್ಲಿಸಬಹುದು ಮತ್ತು ಕೆಲವು…
ಕೊಟ್ಟು ಉಣ್ಣುವುದರಲ್ಲಿ ಏನೋ ಒಂದು ರೀತಿಯ ತೃಪ್ತಿ ಇರುತ್ತದೆ. ನಾವು ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಖಾದ್ಯಗಳನ್ನು ತಯಾರಿಸುತ್ತೇವೆ. ಆಗ ನಮ್ಮ ಮನಸ್ಸಿನಲ್ಲಿ ಇದನ್ನು ಹೊರಗಿನ ಒಬ್ಬರಿಗಾದರೂ ಕೊಟ್ಟು ಉಣ್ಣ ಬೇಕೆಂಬ ಆಸೆ…
"ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ ಚಲಿಸುತ್ತಿದ್ದರು.…
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಪ್ರತೀ ವರ್ಷ ಕನ್ನಡ ರಾಜ್ಯೋತ್ಸವದ ದಿನ ಹತ್ತಿರ ಬಂದಾಗಲೇ ನಮ್ಮ ಕನ್ನಡ ಭಾಷಾ ಪ್ರೇಮ ಮುಗಿಲುಮುಟ್ಟುತ್ತದೆ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಹಲವು ಕಡೆಗಳಲ್ಲಿ ನವೆಂಬರ್ ತಿಂಗಳಿಡೀ…
ಒಂದು ವರ್ಷ ಪ್ರಕೃತಿಯ ಮಡಿಲಲ್ಲಿ ಜನರ ಆಶ್ರಯದಲ್ಲಿ, ರಸ್ತೆಗಳ ನೆರಳಿನಲ್ಲಿ, ಬದುಕಿದ ಜೀವ ಇನ್ನೂ ಮುಂದೆ ಸಾಗುತ್ತಲೇ ಇದೆ. ಕಲ್ಲು ಮುಳ್ಳುಗಳ ಹಾದಿಯನ್ನು ಹೂವಿನ ಹಾದಿಯಾಗಿ ಪರಿವರ್ತಿಸಿ ನನಗೆ ನೀಡಿದ ಆತಿಥ್ಯ ಪ್ರೀತಿ ಸತ್ಕಾರ ಅಭಿಮಾನ…
ಅತಃ ಶ್ರೀ ಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈಃ/
ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್ ಏವ ಸ್ಫುರತ್ಯದಃ//
ಮನಸ್ಸಿನಲ್ಲಿ ಕೆಟ್ಟದ್ದನ್ನು ಬೇಡದ್ದನ್ನು ತುಂಬಿಕೊಂಡು, ಶ್ರೀ ಕೃಷ್ಣನ ದಿವ್ಯ ನಾಮಂಗಳ, ಮಹಿಮೆಯ, ಗುಣಗಳ, ಯಾವುದೇ ಲೀಲೆಗಳ…
ಮಗ ಅಮೆರಿಕದಲ್ಲಿ ನೆಲಸಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ, ಹೇರಳವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ, ಸುಂದರ ಪತ್ನಿ, ಮುದ್ದಾದ ಮಕ್ಕಳು, ಐಷಾರಾಮಿ ಕಾರು, ದೊಡ್ಡ ಬಂಗಲೆ ಎಲ್ಲವೂ ಇದೆ. ಆತನ ತಂದೆ-ತಾಯಿ ಹಳ್ಳಿಯಲ್ಲಿ ತುಂಬಾ ಹಳೆಯದಾದ…
ಭುವನೇಶ್ವರಿಯೇ ಎನ್ನಮ್ಮ ಕರುನಾಡ ಸಾಮ್ರಾಜ್ಞ
ಭರತಾಂಬೆಯ ಕುವರಿ, ಕನ್ನಡಭಾಷೆಯಾ ಒಡತಿ
ಬರೆಯಲು ಬಹುಚೆಂದ, ದುಂಡು ದುಂಡಾಗಿ
ಬೇರಾರಿಗೂ ಇಲ್ಲ ಈ ಅಂದಚೆಂದವು! ಶಿವಪ್ರಿಯ.
ಸಂಸ್ಕೃತವು ಇವರಮ್ಮ, ಸಂಸ್ಕೃತಿಯು ಇದೆಯಮ್ಮ
ಸನಾತನ ಧರ್ಮದ ನಲೆಯಿಹುದು…
ಸೂರ್ಯನಿಗೆ ದಿನದ ವೃದ್ಧಾಪ್ಯ ಹಿಡಿದಿತ್ತು ನನ್ನ ಪಕ್ಕದಲ್ಲಿ ಕುಳಿತ ಅಜ್ಜನ ಹಾಗೆ. ಗಂಟಲು ಮಾತುಗಳನ್ನು ತಡೆದು ಹೊರ ಕಳುಹಿಸುತ್ತಿತ್ತು." ಬಾಬೂ ನಾನು ಊರಿಗೆ ಬಂದಾಗ 'ಬೇಲಿಗಳು' ಎನ್ನುವ ವಿಚಾರವೇ ಇರಲಿಲ್ಲ. ಮತ್ತೆ ಒಮ್ಮೆ ಆಡಿದ ಮಾತಿನ ಮೇಲೆ…