ಊರ ಹೊರಗಿನ ಹೊಲಗೇರಿ ಊರಾಯಿತು
ಇದೀಗ ಉರ್ವಾಸ್ಟೋರ್ಸ್ ನಿಂದ ಮಿಸ್ಕತ್ ಬಸ್‍ನಲ್ಲಿ ನನ್ನ ನಿತ್ಯದ ಪ್ರಯಾಣ ಬಜಪೆಗೆ. ಬಂಗ್ರಕೂಳೂರಿನ ಕಬ್ಬಿನ ತೋಟ, ಪಣಂಬೂರಿನ ಗದ್ದೆಗಳು, ಸುರತ್ಕಲ್ಲಿನ ಕಾನ, ಬಾಳ, ಪದವುಗಳು, ಕಳವಾರು, ಪೇಜಾವರದ ತಗ್ಗಿನಗದ್ದೆ,…
ನಿರುದ್ಯೋಗ ಎಂಬ ಬದುಕಿನ ಅನಿವಾರ್ಯತೆಯ ಸಂದರ್ಭದಲ್ಲಿ, ಒಂದು ವೇಳೆ ನೀವು ಉದ್ಯೋಗಿಯಾಗಿದ್ದು ಕಾರಣಾಂತರಗಳಿಂದ ನಿರುದ್ಯೋಗಗಳಾದರೆ ಅಥವಾ ನಿರುದ್ಯೋಗಿಯಾಗಿದ್ದರೆ, ಅದನ್ನು ಎದುರಿಸುವುದು ಹೇಗೆ ? ಅದು ಕೇವಲ ನಿರುದ್ಯೋಗವಾಗಿರದೆ ನಿಮ್ಮ ಬದುಕಿನ…
ಅದೊಂದು ದಿನ ಬಾಲಕರಾದ ರಘು ಮತ್ತು ಮಧು ಗುಡ್ಡದಲ್ಲಿ ಅಡ್ಡಾಡುತ್ತಿದ್ದರು. ಅದು ಬೇಸಗೆಯ ಬಿರುಬಿಸಿಲಿನ ದಿನ. ದಣಿದ ಮಧು ಒಂದು ಮರದ ನೆರಳಿನಲ್ಲಿ ಕುಳಿತ. ಆಗ ಅವನಿಗೆ ದೂರದ ಪೊದೆಯಲ್ಲೊಂದು ಹಕ್ಕಿ ಕಾಣಿಸಿತು.
ಅವನು ರಘುವಿಗೆ ಹೇಳಿದ, “ಅಲ್ಲಿ…
‘ಪ್ರತಿ ನಿತ್ಯವೂ ಕೆಲಸ ಮಾಡು ಉಣ್ಣು’ ಎಂಬುದನ್ನು ನಾವು ಜೀವನದಲ್ಲಿ ನಮ್ಮ ಕೈಕಾಲುಗಳು ಗಟ್ಟಿ ಇರುವಷ್ಟು ದಿವಸ ಅಳವಡಿಸಿಕೊಂಡರೆ ಎಷ್ಟು ಒಳ್ಳೆಯದಲ್ಲವೇ? ಯಾರೋ ಬೆವರಿಳಿಸಿ ದುಡಿದು ಸಂಪಾದಿಸಿದ್ದರಲ್ಲಿ ನಾವು ತಿಂದುಂಡು ಮೆರೆಯುವುದು ಎಷ್ಟು ಸರಿ…
ಸರ್ ಚೆಕ್ ಇಟ್ಕೊಳ್ಳಿ. ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ ಬಿಟ್ರೆ ನೀವೇ ಕಾರ್ಯ…
ನಾವು ಯಾರ ಬಗ್ಗೆಯೂ ವಿಷಯ ಸರಿಯಾಗಿ ತಿಳಿಯದೆ ಮಾತನಾಡಬಾರದು. ಉತ್ತಮ ಹೃದಯಗಳನ್ನು ಘಾಸಿಗೊಳಿಸಬಾರದು. ನಾಲ್ಕು ಹೊಡೆತ ತಿಂದರೂ ಕಾಲ ಅದನ್ನು ಹೋಗಲಾಡಿಸಬಹುದು. ಆದರೆ ಮಾತಿನ ವ್ಯಂಗ್ಯ ಯಾವತ್ತೂ ಹೃದಯದಿಂದ, ಮನಸ್ಸಿನಿಂದ ಹೊರಹೋಗದು. ಶ್ರೇಷ್ಠ…
ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ. ಆಗಲೇ ಪಕ್ಕದಲ್ಲಿ ಬಂದು…
ಮೇಷ ರಾಶಿ: ನಿಮ್ಮ ಸ್ನೇಹಿತರು, ಪರಿಚಿತರು, ಬಂಧುಗಳಿಂದ ನಿಮಗೆ ಮೋಸವಾಗುವ ಸಾಧ್ಯತೆ ಇದೆ. ಎಚ್ಚರವಿರಲಿ.
ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಯಾರಿಗೂ ಜಾಮೀನು ಹಾಕಬೇಡಿ. ಅದರಿಂದ ತುಂಬಾ ಕಷ್ಟ ಅನುಭವಿಸುವಿರಿ.
ಮಿಥುನ ರಾಶಿ: ನಿಮ್ಮ ಮನೆಯ…
“ಶತಮಾನಗಳಿಂದಲೂ ನಮ್ ದೇಶದಲ್ಲಿ ಕೃಷಿ ಮಾಡ್ತಿದ್ದರು. ಈ ರಾಸಾಯನಿಕ ಗೊಬ್ರಗಳು, ಪೆಸ್ಟಿಸೈಡ್‌ಗಳು, ಟ್ರಾಕ್ಟರ್ ಇದ್ಯಾವುದೂ ಆಗ ಇರಲಿಲ್ಲ. ಆದ್ರೂ ಚೆನ್ನಾಗಿ ಕೃಷಿ ಮಾಡ್ತಿದ್ದರು. ಚೆನ್ನಾಗಿ ಬಾಳುವೆ ಮಾಡ್ತಿದ್ದರು. ಆದ್ರೆ ಈಗ ಎಲ್ಲ…
ಜ್ಞಾನ - ಬುದ್ದಿ - ತಿಳಿವಳಿಕೆ. ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸೇರುತ್ತದೆ. ಸಾಮಾನ್ಯವಾಗಿ ಪ್ರಕೃತಿಯಲ್ಲಿ ಎರಡು ರೀತಿಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಮುಗಿದ ಹೋಗುವ ಮತ್ತು ಎಂದೂ…
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕುರಿತಾದ ಪುಸ್ತಕವಿದು. ಪುಸ್ತಕದ ಬೆನ್ನುಡಿಯಲ್ಲಿ “ಭಾರತೀಯ ಕ್ರಿಕೆಟ್ ರಂಗದ ‘ಬೃಹತ್ ಗೋಡೆ' ಎಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪ್ರೇಮಿಗಳಿಗೆ ಅರ್ಹ…
ಕೆಲವು ಜನರಿಗೆ ತಾವು ತುಂಬಾ ಓದಿದವರೆಂಬ ಅಹಂ ಇರುವುದನ್ನು ಸಮಾಜದಲ್ಲಿ ಕಾಣುತ್ತೇವೆ. ಅವರ ಹತ್ತಿರ ಮಾತನಾಡಿ ಗೆಲ್ಲಲು ಕಷ್ಟವಿದೆ. ತಾವು ಓದಿದ್ದೇ ಸರಿ, ಬರೆದದ್ದೇ ಸರಿ ಎಂಬ ವಾದವಿದೆ. ಇತರರ ಮಾತನ್ನು ಕೇಳುವ ಸ್ವಭಾವವಿಲ್ಲದವರು. ನಾವು ಎಷ್ಟೇ…
ಕನ್ನಡ ತಾಯಿಯ ಮಕ್ಕಳು ನಾವು
ಕನ್ನಡ ನುಡಿಯನ್ನೇ ಆರಾಧಿಸುವೆವು
ಕನ್ನಡದ ಕಂಪನು ಎಲ್ಲೆಡೆ ಪಸರಿಸಿ
ಕರುನಾಡಿನ ಕೀರ್ತಿ ಬೆಳೆಸುವೆವು..!!
ಕನ್ನಡ ಮಣ್ಣಲ್ಲಿ ಹುಟ್ಟಿ ಬೆಳೆದಿರುವೆವು
ಕನ್ನಡ ಮಾತೆಯ ಕಿರೀಟ ಹೊತ್ತಿರುವೆವು
ಕನ್ನಡಾಂಬೆಯ ಸೇವೆಯ…
ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ 4 ಗಿಡಗಳು,…
🪔ಹಣತೆ ಹಚ್ಚಬೇಕು🪔
ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು
ಹಚ್ಚಿದಷ್ಟು ಹೆಚ್ಚು ಬೆಳಗುವ ಹಣತೆ ಹಚ್ಚಬೇಕು
ನಗುವಿನ ಹಣತೆ ಹಚ್ಚಬೇಕು
ಜನರ ನೋವು ಅಳಿಸಬೇಕು
ಅನ್ನದ ಹಣತೆ ಹಚ್ಚಬೇಕು
ಜನರ ಹಸಿವು ಅಳಿಸಬೇಕು
!!ಹಣತೆ ಹಚ್ಚಬೇಕು ನಾವು ಹಣತೆ…
‘ಮಲ್ಲಿಗೆ ಕವಿ' ಎಂದೇ ಖ್ಯಾತರಾಗಿದ್ದ ಕೆ.ಎಸ್.ನರಸಿಂಹಸ್ವಾಮಿಯವರು ಜನವರಿ ೨೬, ೧೯೧೫ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಇವರ ಪೂರ್ಣ ಹೆಸರು. ಮೈಸೂರಿನಲ್ಲಿ ಇಂಟರ್ ಮೀಡಿಯೆಟ್…
ಎಷ್ಟೊಂದು ಸುಂದರ ಸಂದೇಶಗಳು,ಎಷ್ಟೊಂದು ಮನಮೋಹಕ ಶುಭಾಶಯಗಳು, ಎಷ್ಟೊಂದು ಅದ್ಭುತ ಕಾವ್ಯ ರಚನೆಗಳು, ಎಷ್ಟೊಂದು ಅರ್ಥಪೂರ್ಣ ವರ್ಣನೆಗಳು, ಆದರೆ,..
ಇವು ಪದಗಳಲ್ಲಿ ಮಾತ್ರ ಮೂಡಿದರೆ ಸಾಕೆ ? ಇವು ಮನಸ್ಸಿನಾಳಕ್ಕೆ ಇಳಿಯುವುದೆಂದು ? ವಾಸ್ತವ…
ಮನಸ್ಸಿದ್ದರೆ ಮಾರ್ಗವಿದೆ. ಮನಸ್ಸೇ ಸರಿಯಾಗಿಲ್ಲದಿದ್ದರೆ ಎಲ್ಲವೂ ಅಯೋಮಯ. ಅತ್ತಿತ್ತ ವಾಲುವ ಮನಸ್ಸಿಗೆ ಹಿಡಿತ ಬೇಕು. ಯೋಗ, ಧ್ಯಾನ, ಪುಸ್ತಕಗಳ ಓದುವಿಕೆ, ಸ್ನೇಹಿತರ ಜೊತೆ ಮಾತುಕತೆ, ಹಸಿರು ಸಸ್ಯಗಳ ಒಡನಾಟ, ಸಂಗೀತ ಮುಂತಾದ ಲಲಿತಕಲೆಗಳ…
ಜಯ ಕನ್ನಡ ಜಯ ಕನ್ನಡ ...
ಜಯ ಜಯ ಜಯ ಕನ್ನಡ ...
ಶ್ರೀಗಂಧದ ಕಂಪಲ್ಲಿ ಸಿರಿಗನ್ನಡ
ಉಸಿರುಸಿರಿನಲ್ಲು ಸವಿಗನ್ನಡ.
ನಿಸರ್ಗದ ಬೆಳಕಿನಲ್ಲಿ ಕನ್ನಡ
ಜುಳುಜುಳು ಜಲದಲ್ಲಿ ಕನ್ನಡ
ತಂಗಾಳಿಯ ತಂಪಿನಲ್ಲಿ ಕನ್ನಡ
ಕೋಗಿಲೆಯ ರಾಗದಲ್ಲಿ ಕನ್ನಡ.
ಪಂಪ…