November 2021

  • November 09, 2021
    ಬರಹ: Ashwin Rao K P
    ನಿನ್ನೆ (ನವೆಂಬರ್ ೮) ಅಂತರ್ಜಾಲವನ್ನು ಜಾಲಾಡುತ್ತಿರುವಾಗ ಗೂಗಲ್ ಮುಖಪುಟದಲ್ಲಿ ಒಂದು ಡೂಡಲ್ ಗಮನಿಸಿದೆ. ಅದು ಬಹಳ ಆಕರ್ಷಣೀಯವಾಗಿತ್ತು. ಅದರ ಬಗ್ಗೆ ಪರಿಶೀಲಿಸಿದಾಗ ಅದು ಭಾರತೀಯ ಸಂಶೋಧಕಿಯಾದ ಡಾ.ಕಮಲ್ ರಣದಿವೆ ಕುರಿತಾಗಿತ್ತು. ಅವರ ೧೦೪ನೇಯ…
  • November 09, 2021
    ಬರಹ: Ashwin Rao K P
    ‘ನರರಾಕ್ಷಸ' ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
  • November 09, 2021
    ಬರಹ: Shreerama Diwana
    ಭೂಮಿಯ ಮೇಲೆ ನಡೆಯುವುದು, ನೀರಿನ ಮೇಲೆ ತೇಲುವುದು, ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವುದು ಮನುಷ್ಯನ ಕುತೂಹಲದ ಪ್ರಯಾಣದ ಕನಸುಗಳಲ್ಲಿ ಮುಖ್ಯವಾದವು. ರಸ್ತೆ ಹೊರತುಪಡಿಸಿ ನೀರು ಮತ್ತು ಗಾಳಿಯಲ್ಲಿ ಸಂಚರಿಸುವುದು ತುಂಬಾ ದುಬಾರಿಯಾದುದು. ಆಧುನಿಕ…
  • November 09, 2021
    ಬರಹ: ಬರಹಗಾರರ ಬಳಗ
    ಬಿಳಿಯ ಬಣ್ಣದ ಬಟ್ಟೆಯನ್ನು ಬೇರೆ ಯಾವುದೇ ಬಣ್ಣಕ್ಕೂ ಬದಲಾಯಿಸಬಹುದು. ಆದರೆ ಅದು ನಮ್ಮ ಚಾಕಚಕ್ಯತೆ. ಅದೇ ರೀತಿ ಉತ್ತಮರು ಯಾವತ್ತೂ ಉತ್ತಮರೇ. ಬದಲಾಯಿಸಲು ನೋಡಿದರೆ ಎಲ್ಲಿಯಾದರೂ ಅಲ್ಲೊಬ್ಬ ಇಲ್ಲೊಬ್ಬ ಕೆಟ್ಟವರಾಗಲೂ ಬಹುದು, ಸಹವಾಸ ದೋಷದಿಂದ.…
  • November 09, 2021
    ಬರಹ: ಬರಹಗಾರರ ಬಳಗ
    ಹಬ್ಬ ಹಬ್ಬ, ಬಂತು ಹಬ್ಬ ಹೊಂಬೆಳಕಿನ ದೀಪದ ಹಬ್ಬ ಚಿಣ್ಣರೆಲ್ಲರ ಪ್ರೀತಿಯ ಹಬ್ಬ ಸುರ್, ಸುರ್ ಬತ್ತಿಯ ಹಬ್ಬ.   ಸಾಲು ಸಾಲಿನಲ್ಲಿ ಮಿಂಚಿನ ದೀಪ ಕತ್ತಲು ಸರಿಸುವ ದಾರಿಯ ದೀಪ ಕಣ್ಮನ ಸೆಳೆಯುವ ಸುಂದರ ದೀಪ ಸಂತಸ ತರುವ ಮಣ್ಣಿನ ದೀಪ...   ವರ್ಷದ…
  • November 09, 2021
    ಬರಹ: ಬರಹಗಾರರ ಬಳಗ
    ಕ್ಯಾಮೆರಾ ಯಾವತ್ತೂ ನನ್ನ ಮನೆಯನ್ನು ಹುಡುಕಿ ಬಂದಿರಲಿಲ್ಲ. ನಾನು ಎಷ್ಟು ಅಲೆದರೂ ಅದು ನನ್ನನ್ನು ತಿರುಗಿಯೂ ನೋಡಲಿಲ್ಲ. ಅವತ್ತು ಅಪ್ಪನ ಹೆಣ ಮರದಲ್ಲಿ ನೇತಾಡಿದಾಗ ಒಂದೆರಡು ನಿಮಿಷದಲ್ಲಿ ನನ್ನ ಮುಂದಿನಿಂದ ಹಾದುಹೋಯಿತು. ಇಲ್ಲಾ ಈ ಯೋಚನೆ…
  • November 08, 2021
    ಬರಹ: Ashwin Rao K P
    ಒಂದು ಸಮಯವಿತ್ತು, ರೋಗಿಯೊಬ್ಬನಿಗೆ ಕ್ಯಾನ್ಸರ್ ಕಾಯಿಲೆ ಬಂತು ಎಂದ ಕೂಡಲೇ, ವೈದ್ಯರೇ ಗುಟ್ಟಾಗಿ ರೋಗಿಗಳ ಮನೆಯವರಿಗೆ ವಿಷಯವನ್ನು ಹೇಳುತ್ತಿದ್ದರು. ಇದರಿಂದ ರೋಗಿ ರೋಗದಿಂದ, ಮನೆಯವರು ಗಾಭರಿಯಿಂದ ನರಳುತ್ತಾ ಇರುತ್ತಿದ್ದರು. ಆಗಿನ ಕಾಲದಲ್ಲಿ…
  • November 08, 2021
    ಬರಹ: addoor
    ಧಾರವಾಡದಿಂದ ೫೦ ಕಿಮೀ ದೂರದ ಕೊಂಪ್ಲಿಕೊಪ್ಪದ ನಾಗಪ್ಪರ ಹೊಲದಲ್ಲಿ ಏನೇನಿವೆ ಎಂದು ಕಣ್ಣು ಹಾಯಿಸಿದೆ. ಒಂದೆಕ್ರೆಯಲ್ಲಿ ೪೦ ಚಿಕ್ಕು ಗಿಡಗಳು. ಎಂಟು ವರುಷದ ಕಾಲಿಪಟ್ಟಿ ತಳಿ ಚಿಕ್ಕು ಗಿಡಗಳ ತುಂಬ ಫಲಗಳು. ಗಿಡಗಳ ಬುಡದಲ್ಲಿ ೧೫ ಅಡಿ ವ್ಯಾಸದ ಕಳ.…
  • November 08, 2021
    ಬರಹ: Shreerama Diwana
    ಸತ್ಯದ ಹುಡುಕಾಟದಲ್ಲಿಯೂ ಮನಸ್ಸು ಮಲಿನವಾಗುತ್ತಾ ಸಾಗುತ್ತದೆ. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ವುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದರೆ ನಮಗೆ ವಿರೋಧ…
  • November 08, 2021
    ಬರಹ: ಬರಹಗಾರರ ಬಳಗ
    ‘ಗಾಲಿಬ್ ಸ್ಮೃತಿ - ಗಜಲ್ ಗುಲ್ದಸ್ಥ’ ಇದು ಡಾ. ಮಲ್ಲಿನಾಥ ತಳವಾರರ ಪ್ರಥಮ ಗಜಲ್ ಸಂಕಲನ. ಕಲಬುರಗಿಯ ನೂತನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿರುವ ಇವರು ಈಗಾಗಲೇ 12 ಕೃತಿಗಳನ್ನು ಸಾಹಿತ್ಯ ಸರಸ್ವತಿಗೆ ಅರ್ಪಿಸುವ ಮೂಲಕ…
  • November 08, 2021
    ಬರಹ: ಬರಹಗಾರರ ಬಳಗ
    ಸಹಸ್ರಮಾನದ ಸುಯುಗದಲ್ಲಿ ಅಗಣಿತ ಕೊಡುಗೆಗಳು ಇದ್ದವು; ಕೆಲವುಗಳನ್ನು ಆಯ್ಕಿಸುವುದು ಅಸಾಧ್ಯಕರವಾದದ್ದು- ಜಮೀಲ್ ರಾಗೆಬ್  ಖಗೋಳಶಾಸ್ತ್ರವು ಪ್ರಪಂಚದ ಅತ್ಯಂತ ಹಳೆಯ ನೈಸರ್ಗಿಕ ವಿಜ್ಞಾನವಾಗಿರುವುದರಲ್ಲಿ ಸಂದೇಹವಿಲ್ಲ. ಬುದ್ಧಿಜೀವಿಗಳು…
  • November 08, 2021
    ಬರಹ: ಬರಹಗಾರರ ಬಳಗ
    ಅಪ್ಪನ ಹೆಗಲೇರಿ ಹಳ್ಳಿ ಮನೆಯಲ್ಲಿ ಕೂಸುಮರಿ ಆಡಿದ ಸವಿನೆನಪು| ತಾಯ ಸೆರಗಿನ  ಮಮತೆಯ ಮರೆಯಲ್ಲಿ ವಾತ್ಸಲ್ಯದ ಜೋಗುಳ ಲಾಲಿ ಹಾಡಿನಲಿ||   ಗದ್ದೆ ಬಯಲು ತೋಟ ಹಳ್ಳದ ಹಾದಿಯಲಿ ಗೆಳತಿಯರ ಜೊತೆಗೂಡಿ  ಶಾಲೆಗ್ಹೋದ ಪರಿಯಲ್ಲಿ| ಮಗ್ಗಿ ಲೆಕ್ಕ ಪದ್ಯ…
  • November 08, 2021
    ಬರಹ: ಬರಹಗಾರರ ಬಳಗ
    ಒಳ್ಳೆಯವರಲ್ಲಿ ಒಂದು ಒಳ್ಳೆಯ ಗುಣ ಎಂದರೆ ಅತ್ಯಂತ ಕೆಟ್ಟ ಸಮಯದಲ್ಲೂ ಕೂಡ ಅವರು ಒಳ್ಳೆಯವರಾಗಿಯೇ ಇರೋದು.  ದುಡ್ಡು ಕೇವಲ ನಿಮ್ಮಹೊರನೋಟದ ಇರುವಿಕೆಯನ್ನು ಬದಲಿಸಬಹುದು ಆದರೆ ನಿಮ್ಮ ಬುದ್ದಿಶಕ್ತಿ ಹಾಗೂ ಹಣೆಬರಹ ಬದಲಿಸಲು ಸಾಧ್ಯವಿಲ್ಲ. ಸಮಯ,…
  • November 08, 2021
    ಬರಹ: ಬರಹಗಾರರ ಬಳಗ
    ಅವನ ಅಮ್ಮನಿಗೆ ಹುಷಾರಿಲ್ಲ. ಅದು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಮ್ಮ ಮತ್ತು ಅವನು ಮಾತ್ರ ಮನೆಯಲ್ಲಿರೋದು. ಶಾಲೆಯ ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇಲ್ಲ. ದುಡ್ಡು ಸಂಪಾದಿಸಬೇಕು ಅಮ್ಮನ ಮದ್ದಿಗೆ. ದುಡಿಯೋಕೆ ಅಂತ ಹೊರಗೆ ಹೋದಾಗ…
  • November 07, 2021
    ಬರಹ: ಬರಹಗಾರರ ಬಳಗ
    ಕಣ್ಣು ನಮ್ಮ ದೇಹದ ಪುಟ್ಟ ಅಂಗವಾದರೂ ಬಹು ಮಹತ್ವದ ಅಂಗ. ನಮಗೆ ದೃಷ್ಟಿ ನೀಡುವುದರೊಂದಿಗೆ ಜಗತ್ತಿನ ಸಂಪರ್ಕಕ್ಕೆ ಬಹು ಮುಖ್ಯ ಸೇತುವೆಯಾಗಿದೆ ಈ ಕಣ್ಣು. ಇಂತಹ ಅಮೂಲ್ಯ ಕಣ್ಣುಗಳನ್ನು ಸಂಗ್ರಹಿಸಿಡುವ ಭಂಡಾರವೇ ನೇತ್ರ ಭಂಡಾರ (ಐ ಬ್ಯಾಂಕ್). ಮೃತ…
  • November 07, 2021
    ಬರಹ: ಬರಹಗಾರರ ಬಳಗ
    ಮನತುಂಬಿದಾಗ ಹೃದಯದ ಮಾತು ತನುವರಳಿದಾಗ ಹೊಸತನದ ಹುರುಪು ಜೀವನಕೆ ಮುಖ್ಯ ವಾಹಕವೇ ಪ್ರೀತಿಯು ಪ್ರೇಮದೊಂದಿಗೆ ಸಮ್ಮಿಲನ ಹರುಷವು   ಹೃದಯಗೀತೆಯ ಬೆಳಕೆ ಎಲ್ಲೆಲ್ಲೂ ಬರಲೆಂದು ಔದಾರ್ಯ ಚೆಲುವುಗಳು ಮೀರಿ ಹಬ್ಬಲೆಂದು ಚಿಂತೆಯಿಲ್ಲದೆ ಮೋಹವದು ಪಯಣಿಸಲು…
  • November 07, 2021
    ಬರಹ: ಬರಹಗಾರರ ಬಳಗ
    ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ…
  • November 07, 2021
    ಬರಹ: Shreerama Diwana
    ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು... ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ…
  • November 06, 2021
    ಬರಹ: Ashwin Rao K P
    ಸುಮ್ಮನೇ ವೇಸ್ಟ್ ನನ್ನ ಹತ್ತು ವರ್ಷದ ಮೊಮ್ಮಗಳು ಸ್ತುತಿಗೆ ಶಾಲೆಯಲ್ಲಿ ಟೀಚರು ಐದು ಪ್ರಶ್ನೆ ಕೊಟ್ಟು ಉತ್ತರ ಬರೆಯಲು ಹೇಳಿದ್ದರು. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯುವುದರಲ್ಲಿ ಕೊಟ್ಟ ಹಾಳೆಗಳು ತುಂಬಿ ಹೋದವು. ಇನ್ನೊಂದು ಉತ್ತರ ಬರೆಯಲು…
  • November 06, 2021
    ಬರಹ: Ashwin Rao K P
    ಖ್ಯಾತ ನಾಟಕಕಾರರಾಗಿದ್ದ ‘ಸಂಸ' ಅವರ ಜೀವನಾಧಾರಿತ ಕಾದಂಬರಿ ಇದು. ಈ ಕಾದಂಬರಿಗೆ ಖ್ಯಾತ ಬರಹಗಾರ ನವದೆಹಲಿಯ ಪ್ರೇಮಶೇಖರ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಪ್ರಕಾರ ಈ ಕೃತಿ ‘ಯಶಸ್ವೀ ನಾಟಕಕಾರನ ಬದುಕೇ ಯಶಸ್ವೀ ನಾಟಕವಾಗಬಹುದಾದ…