November 2021

  • November 12, 2021
    ಬರಹ: Ashwin Rao K P
    ನನ್ನ ಬದುಕಿನ ಸಾಮಾಜಿಕ ಋಣಗಳು  ಉರ್ವಾಸ್ಟೋರ್ಸ್‍ ನ ಮನೆಯಿಂದ ನಾನು ಶಿಕ್ಷಕಿಯಾಗಿ ಬಜಪೆಗೆ ಹೋಗುತ್ತಿದ್ದುದರಿಂದ ನನಗೆ ಹೆಚ್ಚಿನ ಜನರ ಪರಿಚಯವಾಗಲು ಅವಕಾಶವಿರಲಿಲ್ಲ. ಜತೆಗೆ ಶನಿವಾರ ಸಂಜೆ, ಆದಿತ್ಯವಾರದ ಸಂಜೆಗಳಲ್ಲಿ ಹಿಂದಿ ತರಗತಿಗಳಿಗೆ…
  • November 12, 2021
    ಬರಹ: Shreerama Diwana
    ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು ಮಣ್ಣು ಕಡ್ಡಿ ಬೊಂಬೆ ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಸಹಪಾಠಿಗಳು,…
  • November 12, 2021
    ಬರಹ: ಬರಹಗಾರರ ಬಳಗ
    ಒಮ್ಮೆ ಕಾಮನಬಿಲ್ಲು ಅಹಂಕಾರದಿಂದ ಬೀಗಿತಂತೆ ‘ನಾನು ಬಹಳ ಚೆಲುವ’ ಎಂಬುದಾಗಿ. ಆಕಾಶ ಎಷ್ಟು ಬುದ್ಧಿ ಮಾತು ಹೇಳಿದರೂ ಕೇಳಲಿಲ್ಲ. ತಾನೇ ಜಗದೇಕ ಸುಂದರ ಎಂಬ ಗರ್ವ. ಅಯ್ಯೋ ಭಗವಂತ! 'ಇದು ಸೂರ್ಯ ದೇವನ ಕೃಪೆ' ನಿನ್ನ ಏಳು ಬಣ್ಣಗಳೂ ನಿನ್ನದಲ್ಲ'…
  • November 12, 2021
    ಬರಹ: ಬರಹಗಾರರ ಬಳಗ
    ಇರಲಿ ಸಭೆ- ಸಮಾರಂಭಗಳು ಮನುಜನ ಒಳಿತು ಕೆಡುಕುಗಳ ತಿಳಿದುಕೊಳ್ಳುವ ತುಡಿತಗಳಿಗೆ ಇರಲಿ ಅಧ್ಯಕ್ಷ ಅತಿಥಿ ಮಹೋದಯರು ಜೊತೆಯಲ್ಲಿ ಹೇಳುವವರು ಕೇಳುವವರು ಒಟ್ಟಿಗೆ ಕಾಲುಚಾಚಿ ಮಲಗುವರು   ಹೀಗೊಂದು ಘಟನೆ ನೆನಪಾಯಿತು ಸಮಾರಂಭದ ಆರಂಭ ಪ್ರಾರ್ಥನೆ !…
  • November 12, 2021
    ಬರಹ: ಬರಹಗಾರರ ಬಳಗ
    ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ. ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ ಒಂದು…
  • November 11, 2021
    ಬರಹ: addoor
    ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: ೧೯೩೧ರಲ್ಲಿ “ಚೆಲುವು" ಮತ್ತು ೧೯೪೬ರಲ್ಲಿ “ಸುನೀತ”. “ಚೆಲುವು" ಸಂಕಲನದಲ್ಲಿ ೧೪ ಕವನಗಳಿವೆ.…
  • November 11, 2021
    ಬರಹ: ಬರಹಗಾರರ ಬಳಗ
    ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ  ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ||   ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ|…
  • November 11, 2021
    ಬರಹ: Ashwin Rao K P
    ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಅರ್ಜುನನ ರಥದ ಸಾರಥಿಯಾದ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಆದರೆ ಅರ್ಜುನನ ರಥದ ಮೇಲೆ ಹಾರಾಡುವ ಧ್ವಜದಲ್ಲಿ ಹನುಮಂತನ ಚಿತ್ರವಿರುವುದು ಏಕೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?…
  • November 11, 2021
    ಬರಹ: Ashwin Rao K P
    ‘ಕಪಿಧ್ವಜ ಮೊದಲಾದ ಕೆಲವು ಸತ್ಯಸಾಯೀ ಕತೆಗಳು' ಈ ಕೃತಿಯನ್ನು ರಚಿಸಿದವರು ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರು. ಇವರು ಮಕ್ಕಳ ಸಾಹಿತಿ ಎಂದೂ ಖ್ಯಾತಿಯನ್ನು ಪಡೆದಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿಬಾಬಾ ಅವರ ‘Sathya Sai Speaks’…
  • November 11, 2021
    ಬರಹ: Shreerama Diwana
    ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು…
  • November 11, 2021
    ಬರಹ: ಬರಹಗಾರರ ಬಳಗ
    ‘ನಾನು’ ಎನ್ನುವುದು ಸಣ್ಣತನ ಅಲ್ಲ ಹುಂಬತನವೇ? ಸ್ವಲ್ಪ ಯೋಚಿಸೋಣ. ಎಲ್ಲಿ ‘ಅಹಂ’  ಪ್ರವೇಶ ಆಯಿತೋ ಅಲ್ಲಿ 'ನಾನು' ಹಾಜರಾಗುವುದು ಸಹಜ. ಅಹಂಕಾರ ಎನ್ನುವುದು ಶಿರದ ಮೇಲೆ, ಮನಸ್ಸಿನಲ್ಲಿ ಕುಳಿತರೆ ವ್ಯಕ್ತಿಯ ಸರ್ವನಾಶ ಆರಂಭವಾಯಿತೆಂದು ಲೆಕ್ಕ.…
  • November 11, 2021
    ಬರಹ: ಬರಹಗಾರರ ಬಳಗ
    ಹಂಸಗಮನೆಯೇ ಮನದ ರಾಧೆಯೆ ನೆನೆಯ ಒಲವಿನ ಔತಣ ಉಸಿರ ಹೆಸರಲಿ ನಿನ್ನ ಕರೆಯಲು ಪುಳಕಗೊಂಡಿತು ಮೈಮನ   ಹೂವ ಪಳಕೆಯ ಬಣ್ಣ ನಾಚಿದೆ ನೊಂದ ಮನದಲಿ ಕಳವಳ  ನೋವ ಮರೆಯಲು ಬಳಿಗೆ ಬಂದಿಹೆ ನೀಗು ತನುವಿನ ತಳಮಳ   ಹಂಸ ನಾವೆಯ ಕಡಲ ತೆರೆಯಲಿ
  • November 11, 2021
    ಬರಹ: ಬರಹಗಾರರ ಬಳಗ
    "ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ" "ಮೇಡಂ ನಾನು Start point ಇಂದನೆ ಹತ್ತಿದವ, ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ  ಅದು" " ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು ಹಾಗಾಗಿ ಈ ಸೀಟು ನಂದು"  ವಿಷಯ ಹೇಳೋಕೆ ಮರೆತಿದ್ದೆ.…
  • November 10, 2021
    ಬರಹ: Ashwin Rao K P
    ‘ಲಾಂಗೂಲಾಚಾರ್ಯ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಪಾಡಿಗಾರು ವೆಂಕಟರಮಣಾಚಾರ್ಯ (ಪಾ.ವೆಂ. ಆಚಾರ್ಯ) ಜನಿಸಿದ್ದು ಉಡುಪಿಯಲ್ಲಿ ಫೆಬ್ರವರಿ ೧೫, ೧೯೧೫ರಲ್ಲಿ. ಬಡತನದ ಕಾರಣ ಹೆಚ್ಚಿಗೆ ಓದಲಾಗದೇ ಹತ್ತನೇ ತರಗತಿಗೇ ತಮ್ಮ ವಿದ್ಯಾಭ್ಯಾಸವನ್ನು…
  • November 10, 2021
    ಬರಹ: ಬರಹಗಾರರ ಬಳಗ
    ಖಲೀಫ ಮಾಮುನ್ ಅಲ್-ರಶೀದ್ ಅವರ ಆಳ್ವಿಕೆಯಡಿಯಲ್ಲಿ ಮೊದಲ ಖಗೋಳಸಮೀಕ್ಷಾಮಂದಿರವನ್ನು 8ನೇ ಶತಮಾನದಲ್ಲಿ ಬಾಗ್ದಾದ್‌ನಲ್ಲಿ ನಿರ್ಮಿಸಲಾಗಿತ್ತು. ತದನಂತರ, ಅದನ್ನು ಅನುಸರಿಸಿ ಬಹಳಷ್ಟು ಖಗೋಳಣ ಸಮೀಕ್ಷಾ ಮಂದಿರಗಳನ್ನು ಇರಾಕ್ ಮತ್ತು ಇರಾನಲ್ಲಿ…
  • November 10, 2021
    ಬರಹ: Shreerama Diwana
    ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
  • November 10, 2021
    ಬರಹ: ಬರಹಗಾರರ ಬಳಗ
    ಯಾವುದೇ ತಪ್ಪನ್ನು ಮಾಡದ ಮುಗ್ಧರಿಗೆ ಮೋಸ ಮಾಡಬಾರದು.ಆ ಮೋಸವು ಹಾಲಾಹಲ ವಿಷಕ್ಕಿಂತಲೂ ಘೋರ. ಮಹಾಪಾಪದ ಕೆಲಸ. ವಿಷ, ಹಾಲಾಹಲವು ಕುಡಿದವನ ಜೀವ ತೆಗೆಯುತ್ತದೆ. ಆದರೆ ಪಾಪದವರಿಗೆ ಮಾಡಿದ ದ್ರೋಹ ಸಂಪೂರ್ಣ ವಂಶವನ್ನೇ ನಾಶ ಮಾಡುತ್ತದೆ. *ದ್ರೋಹೋ…
  • November 10, 2021
    ಬರಹ: ಬರಹಗಾರರ ಬಳಗ
    ಹೀಗೊಂದು ದಿನವಿತ್ತು ನೆನಪುಗಳ ನೆನೆದು ಕಣ್ಣೀರ ಬರಿಸಿತ್ತು..// ಸೂರ್ಯನೇಳುವ ಹೊತ್ತಿಗೇ ಶಾಲೆಗೆ ಆಗಮನ ಪ್ರಾರ್ಥನೆಯ ಸಮಯದಿ ಪ್ರಶ್ನೆ, ಹಿತನುಡಿಗಳ ವಾಚನ ತರಗತಿಗೆ ಹೋಗುತ್ತಿದ್ದಂತೇ, ಕಥೆ ಕವನಗಳ ನೃತ್ಯ ಗಾಯನ ನಮ್ಮೊಂದಿಗೆ ಗುರುಗಳೂ ಹೆಜ್ಜೆ…
  • November 10, 2021
    ಬರಹ: ಬರಹಗಾರರ ಬಳಗ
    ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ? ನಾನೇ ಮಾರಾಯ "ರಿಮೋಟು" ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ. ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ…
  • November 10, 2021
    ಬರಹ: ಬರಹಗಾರರ ಬಳಗ
    ಕಾರ್ಯಹಳ್ಳಿ - ಸಾರಂಗರ ಮಾಸಿಕ "ಲಲಿತ" ಟಿ. ಎಸ್. ಕಾರ್ಯಹಳ್ಳಿ (ಸಂಪಾದಕರು) ಹಾಗೂ ಕೆ. ಆರ್. ಸಾರಂಗ (ಸಂಚಾಲಕ ಸಂಪಾದಕರು) ಸಂಪಾದಿಸಿ ಕಾಸರಗೋಡಿನಿಂದ ಪ್ರಕಾಶಿಸುತ್ತಿದ್ದ ಮಾಸಿಕವೇ "ಲಲಿತ". ೧೯೬೬ರ ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಆರಂಭವಾದ "…