ಇಂದು ತುಳಸಿ ಪೂಜೆ. ಹಿಂದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊಂದು ಹೆಸರು ವೃಂದಾ ಎಂದು. ಕಾಲನೇಮಿ ಎಂದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯಂತ ಸುಂದರಳಾದ ರಾಜಕುವರಿಯೇ ಈ ವೃಂದಾ. ಈಕೆಯು ಶಿವನ ಶಕ್ತಿಸ್ವರೂಪದ…
ಆ ನಿಷ್ಕಲ್ಮಷ ಸುಂದರ ನಗು
ತುಂಬಿತ್ತು ನನ್ನ ತುಟಿಗಳಲ್ಲಿ ನಾನಗಿದ್ದಾಗ ಮಗು
ಏನನ್ನು ಅರಿಯದ ಮುಗ್ಧ ಭಾವ
ನಾ ಮಗುವಾಗಿದ್ದಾಗ ಆವರಿಸಿತ್ತು ನನ್ನ ಮನವ
ಚಂಚಲತೆಇಂದ ಓಡುತಿದ್ದ ಪಾದಗಳು
ಇಂದು ಸೋತಿದೆ, ಚುಚ್ಚಿ ಅದಕ್ಕೆ ಮುಳ್ಳುಗಳು
ಅಂದು…
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ‘ಟೆಸ್ಲಾ' ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಎಲಾನ್ ಮಸ್ಕ್ ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇರುತ್ತದೆ. ಎಲಾನ್ ರೀವ್ ಮಸ್ಕ್ (Elon Reeve Musk) ಓರ್ವ ಪ್ರತಿಭಾವಂತ…
ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ - ದೃಷ್ಟಿಕೋನ - ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು. ಒಂದು ವೇಳೆ ನಿಮ್ಮ ಅಭಿಪ್ರಾಯ, ಈ 75 ವರ್ಷಗಳಲ್ಲಿ ಭಾರತ ಅತ್ಯಂತ ಭ್ರಷ್ಟವಾಗಿ, ವ್ಯವಸ್ಥೆ ಅಧೋಗತಿಗೆ ಇಳಿದಿದೆ,…
ನಾಳೆ ಎಂಬುದರ ಬಗ್ಗೆ ಯೋಚಿಸುತ್ತ, ಇಂದು ಎಂಬುದನ್ನು ಸರಿಯಾಗಿ ಅನುಭವಿಸಲು ಕಷ್ಟ ಪಡ್ತೇವೆ. ನಾಳೆಯದ್ದೇ ಚಿಂತೆ ತಲೆಯಲ್ಲಿ ಹೊಕ್ಕು, ಅದು ಸದಾ ಗುಂಗಿ ಹುಳದಂತೆ ಕೊರೆಯುತ್ತದೆ. ನಿನ್ನೆ ಕಳೆದಾಯಿತು. ನಾಳೆ ಬರಬೇಕಷ್ಟೆ. ಮಧ್ಯದ ‘ಇಂದು ಈ ಕ್ಷಣ’…
ಗಾಡಿಯ ಚಕ್ರಗಳು ಅಲ್ಲೇ ನಿಂತಿದೆ. ಮಣ್ಣಿನೊಂದಿಗೆ ಬೆರೆತು ತುಕ್ಕು ಹಿಡಿದಿದೆ. ಕಾಲ ಚಲಿಸಿದರು ಗಾಡಿಯ ಚಕ್ರ ನಿಂತಲ್ಲಿಂದ ಕದಲಲ್ಲಿಲ್ಲ. ಬದಲಾವಣೆ ಕಂಡಿಲ್ಲ. ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಾ ಶಿಥಿಲವಾಗಿದೆ, ಚಕ್ರವನ್ನು ಹೊತ್ತ ಗಾಡಿಯ…
ಮಗು- ಭಗವಂತನ ವರಪ್ರಸಾದ. ಆ ಪ್ರಸಾದವನ್ನು ಜೋಪಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿದೆ. ಹಾಗಂತ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯದಿದ್ದರೆ ಮುಂದೆ ಪಶ್ಚಾತ್ತಾಪ ಪಡುವವರು ನಾವೇ. ಹಸಿ…
ಚಾಚಾ ನೆಹರೂ ಮಕ್ಕಳ ನೆಹರೂ
ರಾಷ್ಟ್ರೀಯ ನಾಯಕರಿವರು|
ಮಕ್ಕಳೆಂದರೆ ಬಲು ಪ್ರೀತಿ
ಅಕ್ಕರೆ ಸಕ್ಕರೆ ಎನುವರು||
ಗುಲಾಬಿ ಹೂವು ನೀಡಲು ಮಗುವು
ಕೋಟಿನ ಜೇಬಿಗೆ ಸಿಲುಕಿಸುವರು|
ಬರಸೆಳೆದು ಅಪ್ಪಿ ಮುದ್ದಾಡುವರು
ಹೇಗಿರುವೆ ಎಂದು ಕೇಳುವರು||
ನೆಹರೂ…
ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ ಇಲ್ಲದಿದ್ದರೂ ಅವಳು ಕೇಳ್ತಾ ಇಲ್ಲ. ಎಲ್ಲಾ ಹೊಡೆತವನ್ನು ತಿಂದೆ…
ನೀನು ಹಿಂದು ಹೀಗೆಯೇ ಇರಬೇಕು. ನೀನು ಮುಸ್ಲಿಂ ಹೀಗೆಯೇ ಇರಬೇಕು. ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು. ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ. ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ. ಎಂತೆಂತ ಮಹಾಮಹಿಮರು ಎಷ್ಟೆಷ್ಟು…
ಮೊದಲ ರಾತ್ರಿ
ನನ್ನ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಮದುವೆ ಎಲ್ಲಾ ಸಾಂಗವಾಗಿ ನೆರವೇರಿ ರಾತ್ರಿಯ ಮುಖ್ಯ ಕಾರ್ಯಕ್ರಮವಷ್ಟೇ ಉಳಿದಿತ್ತು. ಹತ್ತಿರದ ನೆಂಟರು, ಖಾಸಾ ಗೆಳೆಯರ ಗುಂಪು ಅಷ್ಟೇ ಇತ್ತು. ನಾವೆಲ್ಲ ವರನ ತಂದೆಯಾದ ನನ್ನ…
ಪವಾಡ ಪುರುಷರಾದ ಶಿರಡಿಯ ಸಾಯೀ ಬಾಬಾ ಬಗ್ಗೆ ಮಕ್ಕಳಿಗಾಗಿ ಒಂದು ಪುಟ್ಟ ಪುಸ್ತಕವನ್ನು ‘ಬಾಲ ಸಾಹಿತ್ಯ ಮಾಲೆ' ಮೂಲಕ ಸಪ್ನ ಬುಕ್ ಹೌಸ್ ನವರು ಹೊರತಂದಿದ್ದಾರೆ. ಸಾಯೀ ಬಾಬಾ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಗಿರಿಜಾ ಶಾಸ್ತ್ರಿಯವರು.…
ನನ್ನ ಆತ್ಮೀಯರೊಬ್ಬರು ಸಮಾನತೆಯ ಶ್ರೇಷ್ಠ ಚಿಂತಕರು, ಆದರೆ ಅವರು ಕೆಲಸ ಮಾಡುವುದು ಸಣ್ಣ ಆಫೀಸಿನಲ್ಲಿ ಲೆಕ್ಕ ಬರೆಯುವುದು, ನನ್ನ ಪ್ರೀತಿಪಾತ್ರರೊಬ್ಬರು ಅಪಾರ ಜ್ಞಾನದ ಜಾಗೃತ ಮನಸ್ಥಿತಿಯವರು, ಆದರೆ ಅವರು ಮಾಡುವುದು ಕಟ್ಟಡಗಳಿಗೆ ಬಣ್ಣ ಬಳಿಯುವ…
ಕವಿಯದಿರಲಿ, ಕಾರ್ಮೋಡಗಳು ಕನಸ್ಸು ತುಂಬಿದ ಕಣ್ಣುಗಳನ್ನು
ಮರೆಮಾಚದಿರಲಿ, ಹೆಮ್ಮರಗಳು ಆ ಕಣ್ಣುಗಳನ್ನು ಸ್ಪರ್ಶಿಸುವ ಕಿರಣಗಳನ್ನು
ಕತ್ತಲಾಗದಿರಲಿ, ಯೇಕೆಂದರೆ ಕಸಿದುಕೊಂಡಿರುವೆ ಬೆಳಕು ನೀಡುವ ದೀಪಗಳನ್ನು
ಕುರುಡುತನವೇ ಇರಲಿ, ಆದರೂ ಬಿಟ್ಟಿಲ್ಲ…
ಕೊರಿಯಾ ದೇಶದಲ್ಲಿ ಹಿಂದೊಮ್ಮೆ ಶ್ರೀಮಂತ ದಂಪತಿ ವಾಸ ಮಾಡುತ್ತಿದ್ದರು. ಅವರಿಗೊಬ್ಬನೇ ಮಗ. ಅವನಿಗೆ ಕತೆಗಳೆಂದರೆ ಪಂಚಪ್ರಾಣ. ಹಾಗಾಗಿ ಅವನಿಗೆ ಕತೆ ಹೇಳಲಿಕ್ಕಾಗಿಯೇ ಒಬ್ಬ ಮುದುಕ ಸೇವಕನನ್ನು ಗೊತ್ತು ಮಾಡಿದ್ದರು. ಅವರ ಮಗನಿಗೆ ಪ್ರತಿದಿನ ಮಲಗುವ…
*ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ಮಹಾತ್ಮನಾಂ/*
*ಮನಸ್ಯೇಕಂ ವಚಸ್ಯೇಕಂ* *ಕರ್ಮಣ್ಯೇಕಂ ದುರಾತ್ಮನಾಂ//*
ಮಹಾತ್ಮರ, ಒಳ್ಳೆಯ ಸಂಪನ್ನ ವ್ಯಕ್ತಿಗಳ ಮನಸ್ಸಿನಲ್ಲಿ, ಮಾತಿನಲ್ಲಿ, ಕೃತಿಯಲ್ಲಿ ಒಂದೇ ಹಾಗೆ ಇರುತ್ತಾರೆ. ಒಳಗೊಂದು ಹೊರಗೊಂದು…
ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸು ಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ ಉಂಟಾದ…