ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ
ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು.
- Read more about ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ
- Log in or register to post comments