ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀ ಕಳ್ಳ ನನಗೆ ಗೊತ್ತು!!!

(ಇದೀಗ ನನ್ನ ತಮ್ಮ ಪೃಥ್ವೀರಾಜನಿಂದ ಮೊಬೈಲ್ ಮೂಲಕ ಬಂದ ಕವನ)

ನೀ ಕಳ್ಳ ನನಗೆ ಗೊತ್ತು
ಅದಕ್ಕಾಗಿ ಬರಿದಾಗಿಸಿದ್ದೇನೆ
ನನ್ನ ಹೃದಯ ಶ್ರೀಮಂತಿಕೆಯನ್ನು;

ನೀ ಸುಳ್ಳ ನನಗೆ ಗೊತ್ತು
ಅದಕ್ಕಾಗಿಯೇ ಮುಚ್ಚಿಟ್ಟಿದ್ದೇನೆ
ಮೌನದಲಿ ನನ್ನ ಮನಸ್ಸಾಕ್ಷಿಯನ್ನು;

ನೀ ಮೂರ್ಖ ನನಗೆ ಗೊತ್ತು
ಅದಕ್ಕಾಗಿ ಬದಿಗೊತ್ತಿದ್ದೇನೆ
ನನ್ನ ಔದಾರ್ಯವನ್ನು;

ನಾನೀಗ ಏಕಾಂಗಿ

ಒಂದು ಅಪೂರ್ವವಾದ ಗ್ರಂಥ

 

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಜೀವನಚರಿತ್ರೆ ; ಒಂದು ಅಪೂರ್ವವಾದ ಗ್ರಂಥ

ಡಾ. ಹೊ.ರಾ. ಶ್ರೀಪಾದ್, ಉಪನ್ಯಾಸಕ, ಭೌತಶಾಸ್ತ್ರ (ಸ್ನಾತಕೋತ್ತರ) ವಿಭಾಗ,  ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ),  ಮಂಡ್ಯ. sreepadhr@yahoo.com

ಹಿಂಗೂ ಮಸ್ತ್ ಜಗಳಗಳು !!!

ಫ಼ೋರಮ್‍ನ ಮೆಕ್ ಡೊನಾಲ್ಡ್ಸ್ ನಲ್ಲಿ ತಿಂಡಿ ಪಡೆಯಲು ಸರದಿಯಲ್ಲಿ ನಿಲ್ಲಬೇಕಿತ್ತು. ಸ್ನೇಹಿತರೊಡನೆ ಸಾಲಿನ ಕಡೆ ಹೋಗುತ್ತಿದ್ದಂತೆ ತಡೆದ ಕಾವಲಿನ ಯುವಕ " Sir, Only one for a group in the queue" ಎಂದ. ನಾನು ಬೇಕೆಂತಲೆ ’ಹಾಂ ?’ ಎಂದೆ. ಮತ್ತೊಮ್ಮೆ "Sir, Only one for a group in the queue " ಎಂದ.

"ನಂಗೆ ಹಿಂದಿ ಅರ್ಥ ಆಗಲ್ಲ ಕಣಯ್ಯ" ಎಂದೆ.

"It is not Hindi it is English" ಎಂದ.

ಆಮೆಗತಿಯಲ್ಲಿ ಅಂತರ್ಜಾಲ.....!

ಮುಂದಿನ ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕವಿರುವ ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕೆಲಸಮಾಡುತ್ತಿದ್ದರೆ ಅಥವಾ ಹತ್ತಾರು ನಿಮಿಷಗಳ ಕಾಲ ಸ್ಥಬ್ಧವಾದರೆ ಅಥವಾ offline ಗೆ ಹೋದರೆ ನೀವು ಆಶ್ಚರ್ಯ ಪಡಬೇಕಿಲ್ಲ. ಈ ಸಮಸ್ಯೆಗೆ ಇಂಟರ್ನೆಟ್ ಬ್ರೌನ್ ಔಟ್ ಎಂಬ ವಿದ್ಯಮಾನವೇ ಕಾರಣವಾಗಿರಬಹುದು.

ನೀನ್ಯಾರೆ.....?

ಸಖಿ ಹೇಳೆ ನಿನ್ನ ಪರಿಚಯ
ಕಾಯುತ್ತಿದೆ ಈ ನನ್ನ ಹೃದಯ
ಕೇಳಲು ನಿನ್ನ ಸವಿ ದನಿಯ.......

ಎಷ್ಟೋ ಜನರಿರುವರು ಈ ಜಗತ್ತಿನಲ್ಲಿ
ಅದ್ಯಾಕೊ ಗೊತ್ತಿಲ್ಲ ಅತಿ ಹೆಚ್ಚು ಪ್ರೀತಿ ನಿನ್ನಲ್ಲಿ
ಅವಿತು ಕುಳಿತಿರುವೆ ನೀ.. ನನ್ನ ಪುಟ್ಟ ಹೃದಯದಲ್ಲಿ.......

ಕುರುಡು ಪ್ರೀತಿಯ ಹುಡುಕ ಹೊರಟ ಹೆಡ್ಡರು ನಾವು
ಪ್ರೀತಿ ಸುಳಿಯಲ್ಲಿ ಸಿಕ್ಕುವ ನಾವಿಕರು ನಾವು

ಎಡರ್, ಎಡಱ್

ಎಡರ್ ಮತ್ತು ಎಡಱ್ ಎರಡೂ ವಿಭಿನ್ನ ಅರ್ಥಗಳಲ್ಲಿ ಬೞಕೆಯಾಗುವ ಕನ್ನಡ ಪದಗಳು.
ಎಡರ್=ತೊಂದರೆ, ಅಡೆತಡೆ, ವಿಘ್ನ
ಎಡಱ್=ಬಡತನ.
ಜೀವನದಲ್ಲಿ ಮುಂದುವರೆಯಲು ಬಹಳ ಜನರಿಗೆ ಎಡಱೊಂದು ಎಡರು. ಈ ಉದಾಹರಣೆಯಲ್ಲಿ ಎಡಱ್=ಬಡತನ. ಎಡರ್(ರು)=ತೊಂದರೆ ಅಥವಾ ಅಡೆತಡೆ.

ಉತ್ತರ ಹುಡುಕ ಹೊರಟವರಿಂದ ಬೇಜವಾಬ್ದಾರಿತನದ ಪ್ರದರ್ಶನ!!!

ಉಡುಪಿಯಲ್ಲಿ ಸುಗುಣಮಾಲಾ ಧಾರ್ಮಿಕ ಪತ್ರಿಕೆಯ ರಜತ ಮಹೋತ್ಸವ ಸಮಾರಂಭಗಳು ಮೇ ಒಂದನೇ ದಿನಾಂಕದಿಂದ ಮೂರು ದಿನ ನಡೆದವು.

ವನಸಿರಿ

ರವಿ. ಅನಿಲನ - ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ - ಚಿತ್ರದ ಬಗ್ಗೆ ಬರೆದದ್ದು.

ಬಂಡೀಪುರದ ಗೊಂಡಾರಣ್ಯದಲಿ
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!

ಮತ್ತೆ ಕಂಡ ಕುಜಗ್ರಹ(ಮಂಗಳ)

ಏಪ್ರಿಲ್ ೧೭ಱಂದು ಕುಜನನ್ನು ಕಂಡ ನಂತರ ಮೞೆ, ಮಂಜು ಮತ್ತು ಮೋಡಗಳಿಂದ ತುಂಬಿದ ಆಗಸದಲ್ಲಿ ಕುಜನನ್ನು ನೋಡಲು ಅಸಮರ್ಥನಾದ ನಾನು ಪುನಃ ಇಂದು ಬೆಳಿಗ್ಗೆ ೫.೩೦ಱಿಂದ ೫.೪೫ಱವರೆಗೆ ಮೂಡಣದಲ್ಲಿ ಅರುಣರಾಗ ಏಱುವ ಮುನ್ನ ಪುನಃ ಮಂಗಳನನ್ನು ನೋಡುವ ಭಾಗ್ಯಶಾಲಿಯಾದೆ.