ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

SORRY TO ALL

ಒಂದು ಹಾಡು ನೆನಪಿಗೆ ಬರುತ್ತಿದೆ ಕಂಬಾರ್ ಬರೆದಿದ್ದು

" ಮನವ ನೋಯಿಸಿದರೆ ಮನ್ನಿಸಿರಣ್ಣ ......."
ok ನನ್ನ ವಾದಗಳಿಗೆ ನಾ ಸಮಜಾಯಿಶಿ ಕೊಡೋದಿಲ್ಲ
ಆದರೆ ಹೋಗಲಿ ಬಿಡ್ರಿ.....

ನಾ ಅಂತೂ ಬ್ಲಾಗ್ ಬರೆಯುವುದು ಬಿಡೂದಿಲ್ಲ
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಶಾಯರಿ ಜುಗಲಬಂದಿ - ೦೩

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!!
- Vರ ( Venkatesha ರಂಗಯ್ಯ )

ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ
ಜಿಲೇಬಿ ಕೊಟ್ಟ ಚೆಲುವೆ ಇರೋದ್ರಲ್ಲಿ ವಾಸಿ
ನನ್ನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ನೋಡಿ ಒಸಿ
-ಅರವಿಂದ್

ಸನ್ಮಿತ್ರ

ನನ್ನ ಮನದ ಅವ್ಹಾನವಿದೆಯಿಲ್ಲಿ
ಸ೦ಪದದ ನವ ಮಿತ್ರರಿಗೆ

ನನ್ನ ಲಘು ಪರಿಚಯವಿದೆಯಿಲ್ಲಿ
ಭಾವೀ ಪ್ರೀತಿ ಪಾತ್ರರಿಗೆ

ನನ್ನ ಮಿತ ಭಾವನೆಗಳಿವೆಯಿಲ್ಲಿ
ಅರಿತುಕೊಳ್ಳುವ ಹೄದಯಗಳಿಗೆ

ತಪ್ಪುಗಳಿದೆ ನನ್ನ ಭಾಷೆಯಲ್ಲಿ
ಒಪ್ಪಿ ತಿದ್ದುವ ಕ್ರಿಯಾಶೀಲರಿಗೆ

ಹತ್ತು ಹಲವು ವಿಷಯಗಳಿವೆ
ಹ೦ಚಿಕೊಳ್ಳುವ ಗೆಳೆಯರಿಗೆ

ಪ್ರಶ್ನೆಯೊ೦ದೇ ಇದೆ
ಉತ್ತರಿಸುವ ಮನಗಳಿಗೆ

ಹೇಳಿ,

ಮೊಬೈಲ್ ಸಂಸಾರ

ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ.
ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ.
ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸಾರ ಅನ್ನೋದು ಒಂಥರಾ ಬೇವು ಬೆಲ್ಲದ ಆಟ.
ಕೆಲವೊಂದು ಸಂಸಾರಗಳಲ್ಲಿ ಬೇವು ಜಾಸ್ತಿ ಆಗಿರುತ್ತೆ, ಕೆಲವು ಕಡೆ ಬೆಲ್ಲ ಜಾಸ್ತಿ ಇರುತ್ತೆ.

ನನ್ನ ಮೊದಲ ಸಂಪದದ ಸ್ನೇಹ ಮಿಲನ ಅನುಭವ..

ನನ್ನ ಮೊದಲ ಸಂಪದದ ಸ್ನೇಹ ಮಿಲನ ಅನುಭವ..

ನಾನು ಓಹಿಲ್ ಅಂತಾ ಸಂಪದಕ್ಕೆ ಹೊಸಬ. ಸಂಪದದ ಸ್ನೇಹ ಮಿಲನದ ಸವಿ ಸವಿದವರಲ್ಲಿ ನಾನು ಒಬ್ಬ.

ಲಾಲಿ ಹಾಡು

ನಾನು ಚಿಕ್ಕವನಿದ್ದಾಗ ಮಲಗೋಕ್ಕೆ ತುಂಬಾ ಹಠ ಮಾಡ್ತಿದ್ದೆ ಅಂತ ಆಗಾಗ ಅಮ್ಮ ಹೇಳ್ತಿರ್ತಾರೆ.

ಆಗ ಅಣ್ಣ (ಅಪ್ಪ) ಈ ಹಾಡನ್ನು ಹೇಳಿ ನನ್ನನ್ನು ಮಲಗಿಸ್ತಿದ್ರಂತೆ.

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಕಣ್ಣಲ್ಲಿ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
ಚಲುವಲ್ಲೆ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಗಿ ಬಂದವನ

ನನ್ನದಾಗಿರಲಿ ನನ್ನ ಬದುಕು -ಭಾಗ ೧

"ಲಕ್ಷ್ಮಿಏನು ಯೋಚನೆ ಮಾಡಿದೀಯಾ ?" ತಿಂಡಿ ತಿನ್ನುತ್ತಾ ಕೇಳಿದರು ಚಂದ್ರು. " ಯಾವುದರ ಬಗ್ಗೆ ?" ತಣ್ಣಗೆ ಪ್ರಶ್ನಿಸಿದೆ ಗೊತ್ತಿತ್ತು ಆದರೂ .