ನನ್ನ ಮೊದಲ ಸಂಪದದ ಸ್ನೇಹ ಮಿಲನ ಅನುಭವ..

ನನ್ನ ಮೊದಲ ಸಂಪದದ ಸ್ನೇಹ ಮಿಲನ ಅನುಭವ..

ನನ್ನ ಮೊದಲ ಸಂಪದದ ಸ್ನೇಹ ಮಿಲನ ಅನುಭವ..

ನಾನು ಓಹಿಲ್ ಅಂತಾ ಸಂಪದಕ್ಕೆ ಹೊಸಬ. ಸಂಪದದ ಸ್ನೇಹ ಮಿಲನದ ಸವಿ ಸವಿದವರಲ್ಲಿ ನಾನು ಒಬ್ಬ.
ಈ ಮಿಲನ ನನ್ನ ಜೀವನದ ಮೊದಲ ಅನುಭವ, ಆ ರಾತ್ರಿ ಸುಮ್ಮನೆ ಕಂಫೂಟರ ಮುಂದೆ ಕುಳ್ತಿದ್ದೆ.. ನನ್ನ ಮೈಲ್ ಇನ್ ಬೊಕ್ಸ್ ನಲ್ಲಿ ಒಂದು ಮೆಸೆಜ್ ಇತ್ತು ಮೆಸೆಜ್ ನೋಡ ನೋಡುತ್ತಲೇ ತುಂಬ ಖುಶಿ ಆಯಿತು..ಅದು ಸಂಪದದ ಸ್ನೇಹ ಮಿಲನದ ಆಮಂತ್ರಣ ಸಂದೇಶ ವಾಗಿತ್ತು.
ಸಂದೇಶ ನೋಡುತ್ತಿದ್ದಂತೆ ಅವಸರ ಅವಸರವಾಗಿ ನಾಗರಾಜ ಅವರಿಗೆ ಮೈಲ್ ಮಾಡಿ ನನ್ನ ಮೈಲ್ ಐಡಿ ಮತ್ತು ನನ್ನ ನಂಬರ ಮೈಲ್ ಮಾಡಿದೆ.
ಮೈಲ್ ಮಾಡಿದ ಕೆಲವೇ ನಿಮೀಶದಲ್ಲಿ ನನ್ನ ಫೋನ್ ರಿಂಗ್ ಆಗ ತೊಡಗಿತು. ನಾನು ಯಾರೆಂದು ಕೇಳಿದಾಗ, ನಾಗರಜ ಸಂಪದದಿಂದ ಯೆಂದು ಉತ್ತರಿಸಿದರು. ಹಾಗೇ ಅವರೊಂದಿಗೇ ಸ್ನೇಹವಾಯಿತು. ಅವರಿಂದ ವಿಳಾಸವನ್ನು ಪಡೆದೇ. ಮರು ದಿನ ನನ್ನ ಸ್ನೇಹಿತ ಸುನಿಲನ ಜೋತೆಗುಡಿ ಸ್ನೇಹ ಮಿಲನಕ್ಕೆ ನಡೇದೆ..ಕನ್ನಿಂಗಹ್ಯಮ್ ಬಿದಿಯಲ್ಲಿ ವಿಳಾಸ ಸಿಗದೆ ಆ ಬಿದಿಯನ್ನು ಎರಡು ಭಾರಿ ಸುತ್ತಿ.
ಕೊನೆಗೆ ವಿಳಾಸ ಗೊತ್ತಾಗದೆ ನಾಗರಾಜ ಅವರಿಗೆ ಕರೆ ಮಾಡಿ ಸರಿಯಾದ ಸಮಯಕ್ಕೆ ಮಿಲನ ಸ್ತಳಕ್ಕೆ ಹಾಜರಾದೆವು. ಹಾಗೆಯೇ ಹಾಲ್ ಹತ್ತಿರ ಬರುವವರ ಆಗಮನಕ್ಕೆ ಕಾಯುತ್ತಿದ ರಾಕೇಶ ಪರಿಚಯ.ನಂತರ ಹಾಲ್ ನಲ್ಲಿ ಎಲ್ಲ ಸಂಪದ ಸ್ನೇಹಿತರ ಪರಿಚಯ ಆಯಿತು.ನನಗೆ ಅಲ್ಲಿರುವ ಎಲ್ಲರು ಹೋಸ ಪರಿಚಯ ಹಗೇಯೇ ನನ್ನ ಮುಖವು ಎಲ್ಲರಿಗು ಹೋಸ ಪರಿಚಯ, ಹೇಚ್.ಪಿ.ನ್ ಅವರನ್ನು ಹೊರತು ಪಡಿಸಿ. ಅಲ್ಲಿ ನಡೇದ ಲಿನಕ್ಸ ಬಗೆಗಿನ ಮಾತುಕತೆ ನನಗೆ ತುಂಬಾ ಸಂತೋಶ ತಂದಿತು ಏಕೆಂದರೇ ನಾನು ಒಬ್ಬ ಟೆಕ್ನಿಕಲ್ ಸ್ಟುಡೆಂಟ. ಹಾಗೇಯೆ ಮದ್ಯದಲ್ಲಿನ ಟೀ ಬ್ರೇಕ್ಕಿನ ಫ್ರೇಶ್ ಅನುಭವ. ಮತ್ತೆ ಕಿರುಪರಿಚಯದ ಕ್ಲೊಕ್ ಸ್ಟಾರ್ಟ್ ಕೊನೆಗೆ ೮:೦೦ ಗಂಟೆಗೆ ಎಲ್ಲರಿಗು ಶುಭರತ್ರಿ ಹೇಳಿ ನಾನು ಅಲ್ಲಿಂದ ಹೊರಟೆ..ನನ್ನ ಈ ಸಂಪದದ ಸ್ನೇಹ ಮಿಲನದ ಅನುಭವವನ್ನು ತಮ್ಮೊಂದಿಗೆ
ಹಂಚಿಕೊಳ್ಳವ ಕಿರು ಸಾಹಸವನ್ನು ಮಾಡಿದ್ದೇನೆ. ಬರಹದಲ್ಲಿ ಏನಾದರು ಲೊಪದೋಶಗಳು ಕಂಡುಬಂದಲ್ಲಿ ದಯವಿಟ್ಟು ಬನ್ನಿಶಿ. ಇದು ನನ್ನ ಬರಹದ ಮೊದಲ ಪ್ರಯತ್ನ...ಮತ್ತೆ ಈ ರೀತಿಯ ಮಿಲನಕ್ಕೆ
ಕಾಯುತ್ತಿರುತ್ತೇನೆ.

ನಿಮ್ಮವ.
ಓಹಿಲ್..

Rating
No votes yet

Comments