ಲಿನಕ್ಸಾಯಣ - ೩೬ - ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

ಲಿನಕ್ಸಾಯಣ - ೩೬ - ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು

ಕನ್ನಡವನ್ನ  ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರಿಂದ ಈ ಲೇಔಟ್ ಗಳನ್ನ ರೂಡಿಗತ ಗೊಳಿಸುವುದು ಸ್ವಲ್ಪ ಕಷ್ಟ. ನನಗೆ itrans ಅಂದ್ರೆ ಇಷ್ಟ ಯಾಕಂದ್ರೆ ಬರಹದ ತರ ಟೈಪಿಸ್ಲಿಕ್ಕೆಇದರಿಂದ ಸಾಧ್ಯ. ಬೇರೆಯವನ್ನ ಕೆಳಗೆ ಕೊಟ್ಟಿರುವ ಲೇಔಟ್ಗಳನ್ನ ನೋಡಿ ನೀವು ಕಲಿಯಬಹುದು. 

ಇನ್ಸ್ಕ್ರಿಪ್ಟ್ - KN-ITSCRIPT

ಅ)

Image:Inscript-2.png‎

ಆ)

Image:Inscript-1.png‎

ಕ.ಗ.ಪ - KN-KGP

ಅ)

Image:Kn-kgp1.png‎

ಆ)

Image:Kn-kgp-2.png‎

 

( ಐಟ್ರಾನ್ಸ್ ಲೇಔಟನ್ನು ಇಲ್ಲಿ ಒಂದೆರಡು ದಿನಗಳಲ್ಲಿ ಹಾಕ್ತೇನೆ. )

 

ಈ ಲೇಔಟ್ ಗಳನ್ನು http://dev.sampada.net/Kannada_Keymaps ನಲ್ಲಿ ಹಾಕಲಾಗಿದೆ.  ಇತರೆ ಕನ್ನಡ ಕೀಬೋರ್ಡ್ ಲೇಔಟ್ ಗಳನ್ನು ನೀವು ಇಲ್ಲಿ ಹಾಕಿ ಇತರರಿಗೆ ಕನ್ನಡ ಟೈಪಿಸುವುದನ್ನ ಕಲಿಯಲಿಕ್ಕೆ ಸಹಾಯ ಮಾಡಬಹುದು. 

ಸೂಚನೆ: m17n-contrib, scim-m17n ಪ್ಯಾಕೇಜುಗಳನ್ನ ಇನ್ಸ್ಟಾಲ್ ಮಾಡಿದಾಗ ಈ ಲೇಔಟ್ಗಳು ನಿಮ್ಮ  ಲಿನಕ್ಸನಲ್ಲಿ ಇನ್ಸ್ಟಾಲ್ ಆಗ್ತವೆ.

Rating
No votes yet

Comments