ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಂಡತಿ-ಎಂದರೆ ಜೋಕು ಯಾಕೆ ?

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ
ಹೆಚ್ಚಾಗಿ ಗಂಡಸರು
ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾರೆ.
ತಮ್ಮ ಸ್ವಾತಂತ್ರ ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ
ಹೆಂಡತಿಯರ ಮೇಲೆ ಜೋಕ್ ಕಟ್ಟಿ ನಗುತ್ತಾರೆ.

ಬ್ರಹ್ಮ ಕಮಲ.

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ?

ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು

ಅಮರಕೋಶದ ಈ ಶ್ಲೋಕವನ್ನು ಗಮನಿಸಿ
ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್‍
ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್||

ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲಕರನ್ನು ಹೀಗೆ ಹೇೞಬಹುದು
ಪೂರ್ವಕ್ಕೆ=ಮೂಡಣಕ್ಕೆ ಇಂದ್ರ
ವಹ್ನಿಃ=ಅಗ್ನಿ=ಆಗ್ನೇಯ=ಮೂೞ್ತೆಂಕಣ ಅಥವಾ ತೆಮ್ಮೂಡಣಕ್ಕೆ ಅಗ್ನಿ

ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ

ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು?
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು?
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು.
ಒಂದು ಕವಿತೆಗೂ ಕೂಡ ಮನ ಕರಗಬಹುದು.
-(ಒಂದು ಹಲವು- ಜೀನಿಯಾ)

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನರಿಂದಲೇ ತೊಂದರೆ ಶುರುವಾಗಿದೆ.

ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?

‘ಜಸ್ಟಿಸ್ ಡಿಲೇಯ್ಡ್, ಇಸ್ ನಥಿಂಗ್ ಬಟ್ ಜಸ್ಟಿಸ್ ಡಿನಾಯ್ಡ್’.

ಕನಸಿನ ಕನ್ಯ

ಕನಸಿನ ಕನ್ಯೆ

ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ
ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ
ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ
ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧||

ಸುಧೆಯ ಸವಿಸಿರುವೆ ಸುಂದರ ಸಮುದ್ರದಂತೆ
ಹ್ರುದಯ ಹೊಮ್ಮಿಸಿರುವೆ ಹೊಸ ಹುಮ್ಮಸ್ಸಿನಂತೆ
ಚಿತ್ತವ ಚೆಲ್ಲಿರುವೆ ಚಿತ್ತಾರದ ಚಿತ್ರದಂತೆ

ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?

ಸಂಪದಿಗ ಬಂಧುಗಳೇ,

ಜುಲೈ ೧೭ಕ್ಕೆ ಕರ್ನಾಟಕದ ಮುಂಗಡಪತ್ರ ಮಂಡನೆಯಾಗುತ್ತಿದೆ. ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಧಂಡಿಯಾಗಿ ಹಣ ನೀಡುವ ಪರಿಪಾಠ ಪ್ರತಿ ವರ್ಷ ನಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಮುಂಗಡಪತ್ರದಲ್ಲಿ ನಿರ್ಲಕ್ಷ್ಯಿತ ವಿಷಯಗಳ ಬಗ್ಗೆಯೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಿದೆ.