ಒ ಮನಸೆ
ಒ ಮನಸೆ
ಒ ಮನಸೆ
ನಿನೊಂದಿಗೆ ನಾನಿರಲು, ಅನುಮತಿ ನೀ ನಿಡು
ಈ ಪ್ರೀತಿ ಈ ರೀತಿ, ಬೇಡ ಕಣೆ ಈ ಜನುಮದ ಪಾಡು
ಒ ಮನಸೆ
ಬಿರುಗಾಳಿಯಾಗಿ ನೀ ಹೋದೆ
ಒ ಕನಸೆ
ಕಣ್ಣೀರ ಕೊಟ್ಟು ನೀ ಹೋದೆ
ಗೆಳತಿ ನಿನ್ನ ನೆನಪಲ್ಲೇ ನಾನು ಎಲ್ಲೋ ಉಳಿಯುವೆ
ನನ್ನ ನೋವಿನ ಈ ಜೋಗುಲ ಗಾನ ಒಮ್ಮೆ ನೀ ಕೇಳುವೆ
ಒ ಮನಸೆ
ಒ ಮನಸೆ
ನೀ ನಿಲ್ಲದ ಲೋಕ ಶೂನ್ಯ ಕಣೆ
ನನ್ನ ಈ ಮೌನದ ಕಾರಣವು ನೀನೇನೆ
- Read more about ಒ ಮನಸೆ
- Log in or register to post comments