ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಹಿ: ನೀಲಿ ಬೆಟ್ಟಗಳ ಮೇಲೆ ಹಾರಿದ ಆನೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆನಂದ್ ನೀಲಕಂಠನ್, ಕನ್ನಡಕ್ಕೆ: ರತೀಶ ಬಿ ಆರ್
ಪ್ರಕಾಶಕರು
ಹರಿವು ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೪

ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ…

ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೦೮೨)- ಸಮಸ್ಯೆ

ಅವನು ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿದ್ದಾನೆ. ಅದರಲ್ಲಿ ಅವನು ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ತಯಾರು ಮಾಡ್ತಾ ಇದ್ದಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹುಡುಕಿ ತಾನು ನೆಮ್ಮದಿಯಾಗಿರಬೇಕು ಅಂತ ಬಯಸ್ತಾ ಇದ್ದಾನೆ. ಆದರೆ ಒಂದು ದಿನವೂ ಪಟ್ಟಿ ಪೂರ್ತಿಯಾಗಿ ಮುಗಿಯೋದೇ ಇಲ್ಲ.

Image

ಅನನಾಸ್ ಹಣ್ಣಿನ ಗೊಜ್ಜು

Image

ಅನನಾಸ್ ಹಣ್ಣಿನ ಹೋಳುಗಳನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿಡಿ. ಇಣ ಮೆಣಸಿನಕಾಯಿ, ಮೆಂತ್ಯದ ಕಾಳುಗಳು, ಚೆಕ್ಕೆಗಳನ್ನು ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ. ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಕರಿಬೇವು ಹಾಕಿ ಒಗ್ಗರಣೆ ಮಾಡಿ.

ಬೇಕಿರುವ ಸಾಮಗ್ರಿ

ಅನನಾಸ್ ಹಣ್ಣಿನ ಹೋಳುಗಳು - ೨ ಕಪ್, ತೆಂಗಿನ ತುರಿ - ಅರ್ಧ ಕಪ್, ಬೆಲ್ಲದ ಹುಡಿ - ೩ ಚಮಚ, ಒಣ ಮೆಣಸಿನಕಾಯಿ - ೭-೮, ಮೆಂತ್ಯದ ಕಾಳುಗಳು - ೧ ಚಮಚ, ಚೆಕ್ಕೆ - ೧, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ಕರಿಬೇವಿನ ಎಲೆ - ೮-೧೦, ರುಚಿಗೆ ತಕ್ಕಷ್ಟು ಉಪ್ಪು.

ಕಲಾ ಶಿಕ್ಷಕ ವಿ ಕೆ ವಿಟ್ಲರಿಗೆ ಉತ್ತಮ ಶಿಕ್ಷಕ ಗೌರವ

ಮಾನವನ ಸೃಜನಾತ್ಮಕ ಕೌಶಲ್ಯಗಳು ಹಾಗೂ ಸಂವೇದನಾ ಭಾವಲಹರಿಗಳನ್ನು ದೃಶ್ಯ ಕಲೆಗಳ ಮೂಲಕ ಜನಮಾನಸದಲ್ಲಿ ಅಜರಾಮರಗೊಳಿಸಲು ಚಿತ್ರಕಲೆ ಬಲು ದೊಡ್ಡ ಮಾಧ್ಯಮವಾಗಿದೆ. ನಮ್ಮ ನಾಡಿನ ಹಲವಾರು ಸೃಜನಶೀಲ, ಹುಟ್ಟು, ಪ್ರತಿಭಾವಂತ ಕಲಾವಿದರು ತಮ್ಮ ಸಹಜ ಕಲಾ ಪ್ರತಿಭೆಗಳನ್ನು ಕಾಲ- ಕಾಲಕ್ಕೆ ಅನಾವರಣ ಮಾಡುತ್ತಿದ್ದಾರೆ. ಅಂತಹ ಸಹಜ ಕಲಾ ಪ್ರತಿಭೆ, ಕಲಾರಾಧಕರಲ್ಲಿ ಒಬ್ಬರು ವಿ ಕೆ ವಿಟ್ಲ (ವಿಶ್ವನಾಥ ಗೌಡ ಕೆ).

Image

ಬೇವಿನೆಲೆಯ ಸ್ನಾನ ಆರೋಗ್ಯಕ್ಕೆ ಹಿತಕಾರಿ

ಕಹಿ ಬೇವಿನ ಎಲೆಯ ಪ್ರಯೋಜನಗಳು ನಿಮಗೆ ಗೊತ್ತೇ ಇದೆ. ಅದರ ಎಲೆ, ಕಡ್ಡಿ, ಎಣ್ಣೆ ಎಲ್ಲವೂ ಮಾನವನಿಗೆ ಬಹು ಉಪಕಾರಿ ಎಂದು ಸಬೀತಾಗಿದೆ. ಹಿಂದೆ ನಮ್ಮ ಪೂರ್ವಜರು ಸಾಬೂನಿನ ಅನ್ವೇಷಣೆ ಆಗದೇ ಇದ್ದ ಸಂದರ್ಭದಲ್ಲಿ ಸ್ನಾನಕ್ಕೆ ಬೇವಿನ ಎಲೆ, ಕಡಲೆ ಹಿಟ್ಟು, ನೊರೆ ಕಾಯಿಗಳನ್ನು ಬಳಕೆ ಮಾಡುತ್ತಿದ್ದರು.

Image

ಪ್ರಜಾಪ್ರಭುತ್ವ ಮೌಲ್ಯದ ಅಧಃಪತನ

ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳಿಗೆ ಪರಮಾಧಿಕಾರ. ಇಲ್ಲಿ ರಚನೆಯಾಗುವುದು ಜನರದ್ದೇ ಸರಕಾರ. ಜನರು ಆರಿಸಿಕೊಳ್ಳುವ ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ. ಶಿಸ್ತುಪಾಲನೆ ಪ್ರಜಾಪ್ರಭುತ್ವದ ಜೀವಾಳ. ನೈತಿಕ ಹಕ್ಕಿನ ತಳಹದಿ, ಸಾಮಾಜಿಕ ಬದ್ಧತೆ, ಸಮಾನತೆ ಇಲ್ಲದೆ ಜಗತ್ತಿನ ಯಾವುದೇ ದೇಶದ ಪ್ರಜಾಪ್ರಭುತ್ವವೂ ಬದುಕಿರಲಾರದು.

Image

ಗ್ರಹಿಕೆ...

" ಈ ಜಗತ್ತು ನಾವು ನಮ್ಮ ಬಗ್ಗೆ ಹೇಳುವ ಸತ್ಯಕ್ಕಿಂತ ಇತರರು ನಮ್ಮ ಬಗ್ಗೆ ಹೇಳುವ ಸುಳ್ಳುಗಳನ್ನೇ ಹೆಚ್ಚು ನಂಬುತ್ತದೆ...." 

Image