ಎಲ್ಲರಿಗೂ ನನ್ನ ನಮಸ್ಕಾರಗಳು
ನಾನು ಸಂಪದದ ಹೊಸ ಸದಸ್ಯ. ನಾನು ಸಾಫ಼್ಟ್-ವೇರ್ ನಲ್ಲಿ ಕೆಲಸ ಮಾಡುತ್ತೇನೆ. ಇಂದು ಐ.ಇ.೬.೦ ನಲ್ಲಿ ಕನ್ನಡ ಅಕ್ಶರಗಳು ಒಳ್ಳೇ ಮುತ್ತಿನಂತೆ ಹೊಳೆಯುತ್ತಿರೋದನ್ನ ನೋಡಿ ನಾನು ಯಾಕೆ ಕನ್ನಡದಲ್ಲಿ ಕನ್ನಡಿಗರೊಂದಿಗೆ ಇಂಟರ್-ನೆಟ್ ಎಂಬ ಮಾಯಾಜಾಲದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಾರದು? ಅನಿಸಿತಾದ್ದರಿಂದ ಸಂಪದಕ್ಕೆ ಸೇರಿದೆ.
- Read more about ಎಲ್ಲರಿಗೂ ನನ್ನ ನಮಸ್ಕಾರಗಳು
- 1 comment
- Log in or register to post comments