ವಿಧ: ಬ್ಲಾಗ್ ಬರಹ
October 05, 2016
ಛಾಯಾಚಿತ್ರ : ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್, ಉಪಸಂಪಾದಕರು, ಆಂಧ್ರಜ್ಯೋತಿ
ಜಾನ್‌ಮಿಲ್ಟನ್ ರಚಿಸಿದ ’ಪ್ಯಾರಡೈಸ್ ಲಾಸ್ಟ್’ (ಕಳೆದುಕೊಂಡ ಸ್ವರ್ಗ) ಮತ್ತು ಪ್ಯಾರಡೈಸ್ ರೀಗೇನ್ಡ್(ಮರಳಿ ಪಡೆದ ಸ್ವರ್ಗ) ಕೃತಿಗಳೇನಾದರೂ ಯಾವುದಾದರೂ ಕಾರಣಕ್ಕೆ ನಾಶವಾದರೆ ಅವನ್ನು ಯಥಾವತ್ತಾಗಿ ಪುನಃ ಬರೆಯಬಲ್ಲೆ ಎಂದು ಜಂಬಕೊಚ್ಚಿಕೊಂಡಿದ್ದಾನೆ ಥಾಮಸ್ ಬಾಬಿಂಗ್ಟನ್ ಮೆಕಾಲೆ. ಅದು ಅವನ ಹೆಚ್ಚುಗಾರಿಕೆಯಂತೆ, ಏಕೆಂದರೆ ಅವನು ಅವರೆಡನ್ನೂ…

-41-
(ಹುಚ್ಚಾಸ್ಪತ್ರೆಗೆ ಫೋನ್)
-ಇತ್ತೀಚೆಗೆ ಯಾರಾದರೂ ಇಲ್ಲಿಂದ ತಪ್ಪಿಸಿಕೊಂಡಿದ್ದಾರೆಯೇ ?
-ಯಾಕೆ ?
-ನನ್ನ ಹೆಂಡತಿಯನ್ನು ಯಾರೋ ಓಡಿಸಿಕೊಂಡು ಹೋಗಿದ್ದಾರೆ.
-42-
(ಬಾರ್ ನಿಂದ ಹೊರಗಡೆ ಬಂದ ಕುಡುಕ )
- ಏಯ್ , ನನಗೆ ಒಂದು ಟ್ಯಾಕ್ಸಿ ತರಿಸು . ಮನೆಗೆ ಹೋಗಬೇಕು.
- ರೀ , ನಾನು ಯಾರು ಗೊತ್ತಾ , ವಿಮಾನಚಾಲಕ
- ಹಾಗಾದರೆ ಒಂದು ವಿಮಾನ ತರಿಸು
-43-
ಭಿಕ್ಷುಕ - ಪಕ್ಕದ ಮನೆಯವರು ಹೊಸರುಚಿ ಅಂತ ವಿಶೇಷ ತಿಂಡಿ ಕೊಟ್ಟರು. ನೀವು ಏನು ಕೊಡ್ತೀರಿ
ಮನೆಯೊಡತಿ -ಅಜೀರ್ಣಕ್ಕೆ ಔಷಧಿ !
-44-
-…
ವಿಧ: ಬ್ಲಾಗ್ ಬರಹ
October 04, 2016
37
ಕ್ಷೌರಿಕ - ನೀವು ಹಿಂದೆ ಇಲ್ಲಿ ಬಂದಿದ್ರಾ ?
ಗಿರಾಕಿ - ಇಲ್ಲ , ಈ ಗಾಯ ಯುದ್ಧದಲ್ಲಿ ಆದದ್ದು
38
(ಮಿಲಿಟರಿ ಕ್ಯಾಂಟೀನಿನಲ್ಲಿ)
- ಏನಯ್ಯಾ , ಏನು ಕುಡೀತ ಇದ್ದೀಯ ? ಚಹಾನೋ ,ಕಾಫೀನೋ
- ಅದೇನೂಂತ ಕೊಡುವಾಗ ಅವರು ಹೇಳಲಿಲ್ಲ !
-39-
- ನನ್ನ ಹೆಂಡತಿ A to Z ಅಡಿಗೆ ಮಾಡ್ತಾಳೆ
- ನೀನು ತುಂಬಾ ಲಕಿ ಕಣಯ್ಯ
- ಹೂಂ , ಅವಳು ಮಾಡೋದು ಅನ್ನ ಮತ್ತು ಝುಣಕ ಮಾತ್ರ
-40-
ಮಿಲಿಟರಿಯಲ್ಲಿ ಅಧಿಕಾರಿ ಆಜ್ಞೆ ಮಾಡಿದ - ಎಲ್ಲರೂ ಎಡಗಾಲು ಎತ್ತಿ
ಒಬ್ಬ ತಪ್ಪಿ ಬಲಗಾಲು ಎತ್ತಿ ನಿಂತ
ಅಧಿಕಾರಿ…
ವಿಧ: ಬ್ಲಾಗ್ ಬರಹ
October 03, 2016
-33-
ಒಂದು ಬಸ್ . ಅಲ್ಲಿ ಒಂದು ಕಿಟಕಿಯ ಬಳಿ ಇಬ್ಬರು ಹೆಂಗಸರು.
ಒಬ್ಬಳು ಹೇಳುತ್ತಾಳೆ - ಈ ಕಿಟಕಿ ಹಾಕಿಬಿಡಿ. ಈ ಚಳಿಗಾಳಿಗೆ ನಾನು ಸತ್ತೇ ಹೋಗುವೆ.
ಇನ್ನೊಬ್ಬಳು ಹೇಳಿದಳು. - ಕಿಟಕಿ ತೆರೆದೇ ಇರಲಿ. ಗಾಳಿ ಇಲ್ಲದೆ ನಾನು ಉಸಿರುಗಟ್ಟಿ ಸತ್ತೇ ಹೋದೇನು
ಪಾಪ , ಆತ ಏನು ಮಾಡಬೇಕು? ಸಹಾಯಕ್ಕೆ ಅತ್ತಿತ್ತ ನೋಡಿದ.
ಅಲ್ಲಿದ್ದ ಒಬ್ಬ ವ್ಯಕ್ತಿ ಹೇಳಿದ - ಅದೇನು ಮಹಾ ಸಮಸ್ಯೆ ? ಹೀಗೆ ಮಾಡು , ಮೊದಲು ಕಿಟಕಿ ತೆರೆದು ಇಡು , ಒಬ್ಬಳು ಸತ್ತುಹೋಗುತ್ತಾಳೆ . ಆಮೇಲೆ ಅದನ್ನು ಹಾಕಿಬಿಡು , ಇನ್ನೊಬ್ಬಳು…
ವಿಧ: ಬ್ಲಾಗ್ ಬರಹ
October 02, 2016
-29-
ಪೊಲೀಸ - ಏನ್ರೀ , ನಿಂ ಹೆಸರು ?
ವ್ಯಕ್ತಿ - ರಮೇಶ್ ಕುಲಕರ್ಣಿ
ಪೊಲೀಸ - ರೀ , ನಿಮ್ಮ ನಿಜವಾದ ಹೆಸರು ಹೇಳಿ.
ವ್ಯಕ್ತಿ - ಸರಿ, ಹಾಗಾದರೆ ಶಿವರಾಮ ಕಾರಂತ ಅಂತಲೇ ಬರಕೊಳ್ಳಿ.
ಪೊಲೀಸ - ಹೀಗೆ ಬನ್ನಿ ದಾರಿಗೆ .ಸುರೇಶ, ರಮೇಶ ಅಂತೆಲ್ಲಾ ಹೇಳಿ ತಪ್ಪಿಸಿಕೊಳ್ಳೋಕೆ ನೋಡ್ತೀರಾ ?
-30-
-ಈ ನಮ್ಮ ಡ್ರೈವರ್ ಅನ್ನು ಕೆಲಸದಿಂದ ತೆಗೆದುಹಾಕಬೇಕು. ಇವತ್ತು ನಾನು ಸಾಯೋದ್ರಿಂದ ಸ್ವಲ್ಪದರಲ್ಲಿ ಪಾರಾದೆ.
-ಅವನಿಗೆ ಇನ್ನೊಂದು ಅವಕಾಶ ಕೊಟ್ಟು ನೋಡಿ.
-31-
-ನಾನು ಜೋಗೇಶ್ವರಿ ಸ್ಟೇಷನ್ ನಲ್ಲಿ…
ವಿಧ: ಬ್ಲಾಗ್ ಬರಹ
October 01, 2016
-25-
- ಆ ಗಾಯಕ ಹಾಡಿದ್ದು ಬಹು ಜನಪ್ರಿಯ ಹಾಡಾ ?
- ಅದು ಜನಪ್ರಿಯ ಹಾಡು ಆಗಿತ್ತು , ಇವನು ಹಾಡುವ ಮೊದಲು!
-26-
ಮನೆಗೆ ಅತಿಥಿಯಾಗಿ ಬಂದ ಗಾಯಕ - ನಿಮಗಾಗಿ ಏನು ಹಾಡಲಿ ?
ಮನೆಯಾತ - ಏನಾದರೂ ಸರಿ , ಅಕ್ಕಪಕ್ಕದವರಿಗೆ ಕಿರಿಕಿರಿ ಆಗುವಂಥದ್ದು.
-27-
ಕವಿ ಹೆಂಡತಿಗೆ - ನಾನು ಇಲ್ಲಿ ಬರೆದಿಟ್ಟ ಕವನ ಎಲ್ಲಿ ಹೋಯಿತೇ , ಮಗು ಏನಾದರೂ ಹರಿದು ಹಾಕಿತೇ , ಎಲ್ಲೋ ಬಿಸಾಕಿತೇ , ಇಲ್ಲ . ಬೆಂಕಿಗೆ ಹಾಕಿತೇ ?
ಹೆಂಡತಿ -ರೀ , ಮೂರ್ಖರ ಹಾಗೆ ಮಾತಾಡಬೇಡಿ. ಮಗೂಗೆ ಎಲ್ಲಿ ಓದೋಕೆ ಬರುತ್ತದೆ?
-28-
-…
ವಿಧ: ಬ್ಲಾಗ್ ಬರಹ
September 30, 2016
ಕೋರ್ಟನಲ್ಲಿ ನ್ಯಾಯಾಧೀಶ ಚಿತ್ರ ನಟಿಗೆ ಕೇಳಿದ - ನಿಮ್ಮ ವಯಸ್ಥೆಷ್ಟು ?
ಅವಳು ವೈಯಾರ ದಿಂದ ಹೇಳಿದಳು - ನಾನು ಇಪ್ಪತ್ತು ವಸಂತಗಳನ್ನು ನೋಡಿದ್ದೇನೆ.
ನ್ಯಾಯಾಧೀಶ ಕೇಳಿದ - ನೀವು ಎಷ್ಟು ವರುಷ ಕುರುಡಾಗಿದ್ರಿ ?
----
ಭಾಷಣಕಾರ- ನಾನು ಮಾತಾಡುತ್ತ ತುಂಬಾ ಹೊತ್ತಾಯಿತು , ಗೊತ್ತೇ ಆಗಲಿಲ್ಲ, ನನ್ನ ಹತ್ರ ವಾಚ್ ಬೇರೆ ಇಲ್ಲ....
ಸಭಿಕರಲ್ಲಿ ಯಾರೋ ಕೂಗಿದರು - ಆದರೆ ಅಲ್ಲಿ ಕ್ಯಾಲೆಂಡರ್ ಇತ್ತಲ್ಲ?!
---
- ನಮ್ಮ ಹೋಟೆಲಿನಲ್ಲಿ ನಿಮ್ಮ ಮನೆ ಅಡಿಗೆಯ ರುಚಿಯದೇ ತಿಂಡಿ ತಿನಿಸು ಸಿಗುತ್ತವೆ
- ಹಾಗೋ…