ವಿಧ: ಬ್ಲಾಗ್ ಬರಹ
October 12, 2016
-57-
-ಅವನನ್ನು ನೀನು ಮದುವೆ ಆಗ್ತೀಯಾ ?
-ಅದು ಪರಿಸ್ಥಿತಿಯನ್ನು ಅವಲಂಬಿಸಿದೆ
-ಏನು ಪರಿಸ್ಥಿತಿ ?
-ಅವನ ಆರ್ಥಿಕ ಪರಿಸ್ಥಿತಿ!
-58-
ಅವನು ಹೇಳಿದ - ನೀನು ನನ್ನನ್ನು ಮದುವೆ ಆಗಲು ನಿರಾಕರಿಸಿದರೆ ನಾನು ಸತ್ತೇಹೋಗುವೆ
ಅವಳು ನಿರಾಕರಿಸಿದಳು.
ಅವನು ಸತ್ತೇಹೋದ -ಅರವತ್ತು ವರ್ಷಗಳ ನಂತರ.
-59-
- ಚೆನ್ನಾಗಿ ಅಡುಗೆ ಮಾಡುವವಳನ್ನ , ಹಾಗೇ ಸುಂದರಿಯನ್ನ ಮದುವೆ ಆಗೋ ವಿಚಾರ ನನ್ನದು.
- ಹಾಗೆಲ್ಲ ಇಬ್ಬಿಬ್ರನ್ನ ಮದ್ವೆ ಆಗೋ ಹಾಗೆ ಇಲ್ಲಯ್ಯ
-60-
ಹೆಂಡತಿ ( ಆಸ್ಪತ್ರೆಯಲ್ಲಿ ) - ನನ್ನ…
ವಿಧ: ಬ್ಲಾಗ್ ಬರಹ
October 10, 2016
-53-
-ನನ್ನ ನಡೆನುಡಿಗಳನ್ನು ಅನುಕರಿಸಿ ಅಣಕ ಮಾಡುವ ನಿಮ್ಮ ಹುಡುಗನಿಗೆ ಈ ತರಹ ಮಾಡದಂತೆ ತಿಳಿಹೇಳಿದಿರಾ ?
-ಓಹೋ , ಮೂರ್ಖನ ಹಾಗೆ ಆಡಬೇಡ ಅಂತ ಹೇಳಿದ್ದೇನೆ.
-54-
-ಅವಳ ಜತೆ ನನ್ನ ಮದುವೆ ಗೊತ್ತಾಗಿದೆ ಅಂತ ಎಲ್ಲರೂ ಆಡಿಕೊಳ್ತಾ ಇದ್ದಾರೆ.
-ಹೌದಾ ? ಈ ಸುದ್ದಿ ನಿಜವಾಗಿದ್ದರೆ ನಿನ್ನನ್ನು ಅಭಿನಂದಿಸ್ತೇನೆ , ಇಲ್ಲವಾದರೆ ಅವಳನ್ನು ಅಭಿನಂದಿಸ್ತೇನೆ!
-55-
-ಅವನು ಮದುವೆಯ ದಿನ ಹಸೆಮಣೆಯಿಂದ ಓಡಿ ಹೋಗಿಬಿಟ್ಟ!
-ಏನು ? ಧೈರ್ಯಗೆಟ್ಟು ಓಡಿ ಹೋದನೇ ?
-ಇಲ್ಲ , ಧೈರ್ಯ ಮಾಡಿ ಓಡಿ ಹೋದ !
-56…
ವಿಧ: ಬ್ಲಾಗ್ ಬರಹ
October 09, 2016
ಕಗ್ಗತ್ತಲ ಅಂಧಕಾರ,
ಜಗವು ಮಲಗಿರೆ
ಕಿಟಕಿಯೊಂದು
ತೆರೆದ ಹೃದಯದಿ
ಕಾದಿದೆಯಿಲ್ಲಿ
ಪ್ರಥಮ ಉಷಾ
ಕಿರಣದ ಆಹ್ವಾನಕೆ;
ಸೃಷ್ಟಿಯ ಹೊಂಗನಸು
ನನಸಾದ ಪರಿಯ
ಬೆರಗಿನ ಆಸ್ವಾದಕೆ...
ಕಿಟಕಿಯಾಚೆಗಿನ
ರಮ್ಯ ಲೋಕದ
ಕನಸು ಕಿಟಕಿಯೊಳಗಿನ
ಹುಡುಗಿಯ ಕಣ್ಣ
ರೆಪ್ಪೆಯೊಳಗೆ ಬಂಧಿ...
ತಪ್ಪು ಕಿಟಕಿಯದಲ್ಲ!
ಆದರೀ ಸರಳುಗಳು?
ಸರಳವಿಲ್ಲದ ಬದುಕ
ಅಂತರಂಗ ಸತ್ಯಗಳು;
ಹಾರುವ ಬಾನಾಡಿಯ
ಜರ್ಜರಿತ ಮನದ ದರ್ಪಣಗಳು....
ಕಮಲ ಬೆಲಗೂರ್
ವಿಧ: ಬ್ಲಾಗ್ ಬರಹ
October 08, 2016
-49-
-ಅವಳ ಸೌಂದರ್ಯ ತಂದೆಯಿಂದ ಬಂದದ್ದೋ ?
-ಹೌದು , ಅವರು ಅವಳಿಗೆ ತಮ್ಮ ಕಾಸ್ಮೆಟಿಕ್ಸ ಅಂಗಡಿಯನ್ನು ಬಿಟ್ಟು ಹೋಗಿದ್ದಾರೆ.
-50-
-ಪಾಪ , ನಿಮ್ಮ ಹೆಂಡತಿ ನಿನ್ನೆ ಪ್ರವಚನದಲ್ಲಿ ಬಹಳ ಕೆಮ್ಮುತ್ತಿದ್ದರು. ಎಲ್ಲರೂ ಅವರನ್ನೇ ನೋಡುತ್ತಿದ್ದರು.
-ಚಿಂತಿಸುವ ಕಾರಣವಿಲ್ಲ. ಅವಳು ಹೊಸ ನೆಕ್ಲೇಸ್ ಹಾಕಿದ್ದಳು , ಅಷ್ಟೆ.
-51-
-ನೀವು ಮೆಚ್ಚದ ನಿಮ್ಮ ಗುಣ ಯಾವುದು ?
- ಜಂಭ , ನಾನು ಕನ್ನಡಿಯಲ್ಲಿ ನನ್ನ ಅಂದ ಮೆಚ್ಚಿಕೊಳ್ಳುತ್ತಾ ಗಂಟೆಗಟ್ಟಲೆ ಕೂತುಕೊಳ್ಳುತ್ತೇನೆ.
- ಅದು "ಜಂಭ" ಅಲ್ಲ : "…
ವಿಧ: ಬ್ಲಾಗ್ ಬರಹ
October 07, 2016
-45-
(ಭಿಕ್ಷುಕ )- ಅಪ್ಪಾ , ದಯಮಾಡಿ ಒಂದು ಹಳೆಯ ಹರಕು ಅಂಗಿ ದಾನ ಕೊಡಿ.
-ಯಾಕೋ ? ನಿನ್ನ ಈಗಿರುವ ಅಂಗಿ ಹೊಸ ಅಂಗಿಯ ಹಾಗೆಯೇ ಇದೆಯಲ್ಲ ?
(ಭಿಕ್ಷುಕ )- ಈ ಅಂಗಿಯಿಂದಾಗಿ ನನ್ನ ವೃತ್ತಿಗೇ ತೊಂದರೆ ಆಗ್ತಿದೆ , ಅದಕ್ಕೆ.
-46-
ಅಥೆನ್ಸ್ ಬಳಿ ಹಡಗಿನಲ್ಲಿ ಪ್ರಯಾಣಿಕನೊಬ್ಬ ಕ್ಯಾಪ್ಟನನನ್ನು ಕೇಳಿದ - ಅಲ್ಲಿ ಬೆಟ್ಟದ ತುದಿಯ ಮೇಲೆ ಕಾಣುತ್ತಿರುವ ಬೆಳ್ಳಗಿನ ವಸ್ತು ಏನು ?
ಕ್ಯಾಪ್ಟನ್ ಹೇಳಿದ - ಅದು ಹಿಮ ಅಲ್ಲವೇ , ಯಾಕೆ ಕೇಳಿದಿರಿ ?
ಪ್ರಯಾಣಿಕ- ಅಲ್ಲೊಬ್ಬ ಅದು ಗ್ರೀಸ್ ಅಂತ ಹೇಳಿದ…
ವಿಧ: ಬ್ಲಾಗ್ ಬರಹ
October 05, 2016
ಛಾಯಾಚಿತ್ರ : ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್, ಉಪಸಂಪಾದಕರು, ಆಂಧ್ರಜ್ಯೋತಿ
ಜಾನ್‌ಮಿಲ್ಟನ್ ರಚಿಸಿದ ’ಪ್ಯಾರಡೈಸ್ ಲಾಸ್ಟ್’ (ಕಳೆದುಕೊಂಡ ಸ್ವರ್ಗ) ಮತ್ತು ಪ್ಯಾರಡೈಸ್ ರೀಗೇನ್ಡ್(ಮರಳಿ ಪಡೆದ ಸ್ವರ್ಗ) ಕೃತಿಗಳೇನಾದರೂ ಯಾವುದಾದರೂ ಕಾರಣಕ್ಕೆ ನಾಶವಾದರೆ ಅವನ್ನು ಯಥಾವತ್ತಾಗಿ ಪುನಃ ಬರೆಯಬಲ್ಲೆ ಎಂದು ಜಂಬಕೊಚ್ಚಿಕೊಂಡಿದ್ದಾನೆ ಥಾಮಸ್ ಬಾಬಿಂಗ್ಟನ್ ಮೆಕಾಲೆ. ಅದು ಅವನ ಹೆಚ್ಚುಗಾರಿಕೆಯಂತೆ, ಏಕೆಂದರೆ ಅವನು ಅವರೆಡನ್ನೂ…