ನಗೆಹನಿಗಳು ( ಹೊಸವು ?) - ಹದಿಮೂರನೇ ಕಂತು

ನಗೆಹನಿಗಳು ( ಹೊಸವು ?) - ಹದಿಮೂರನೇ ಕಂತು

-49-

-ಅವಳ ಸೌಂದರ್ಯ ತಂದೆಯಿಂದ ಬಂದದ್ದೋ ?
-ಹೌದು , ಅವರು ಅವಳಿಗೆ ತಮ್ಮ ಕಾಸ್ಮೆಟಿಕ್ಸ ಅಂಗಡಿಯನ್ನು ಬಿಟ್ಟು ಹೋಗಿದ್ದಾರೆ.

-50-
-ಪಾಪ , ನಿಮ್ಮ ಹೆಂಡತಿ ನಿನ್ನೆ ಪ್ರವಚನದಲ್ಲಿ ಬಹಳ ಕೆಮ್ಮುತ್ತಿದ್ದರು. ಎಲ್ಲರೂ ಅವರನ್ನೇ ನೋಡುತ್ತಿದ್ದರು.
-ಚಿಂತಿಸುವ ಕಾರಣವಿಲ್ಲ. ಅವಳು ಹೊಸ ನೆಕ್ಲೇಸ್ ಹಾಕಿದ್ದಳು , ಅಷ್ಟೆ.

-51-
-ನೀವು ಮೆಚ್ಚದ ನಿಮ್ಮ ಗುಣ ಯಾವುದು ?
- ಜಂಭ , ನಾನು ಕನ್ನಡಿಯಲ್ಲಿ ನನ್ನ ಅಂದ ಮೆಚ್ಚಿಕೊಳ್ಳುತ್ತಾ ಗಂಟೆಗಟ್ಟಲೆ ಕೂತುಕೊಳ್ಳುತ್ತೇನೆ.
- ಅದು "ಜಂಭ" ಅಲ್ಲ : "ಕಲ್ಪನೆ" ಅನ್ನತ್ತಾರೆ ಅದಕ್ಕೆ

-52-
-ನಿನ್ನೆ ಅವಳು ನದಿಯಲ್ಲಿ ಮುಳುಗಿ ನೀರುಪಾಲು ಆಗಿಬಿಟ್ಟಿದ್ದಳು. ಆಗ ಇವನು ಕೃತಕ ಉಸಿರಾಟ ಬಳಸಿ ಅವಳನ್ನು ಬದುಕಿಸಿದ.
-ಅಂದರೆ ನೀನು ಹೇಳೋದು , ಅವಳು "ಕೃತಕ ನೀರುಪಾಲು" ಬಳಸಿದಳು ಅಂತಲೇ ?

Rating
No votes yet