ವಿಧ: ಬ್ಲಾಗ್ ಬರಹ
April 30, 2016
ಮುಚ್ಚಿಟ್ಟದ್ದು ತನಗೆ !
ಡಾ|| ಅಸದ್ ಗಹಗಹಿಸಿ ನಕ್ಕ.
ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.
ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ನಗೆಪಾಟಲಾಗಬೇಡ. ನಮ್ಮ ದೃಷ್ಟಿಯಲ್ಲಿ ನಿನ್ನ ಸಮಸ್ಯೆ, ಒಂದು ಸಮಸ್ಯೆಯೇ ಅಲ್ಲ. ಅದನ್ನು ಸರಿಪಡಿಸಿಕೊಳ್ಳೋ ಪರಿಹಾರವೂ ನಿಮ್ಮಲ್ಲೇ ಇದೆ. ನನ್ನ ಬಾಯಿಂದ ಉತ್ತರ ಹೇಳಿಸಬೇಕು ಅಂತ ಯಾಕೆ ಹಟ ಮಾಡ್ತಿದೀಯೆ? ಎನ್ನುತ್ತಿದ್ದವನ ಹಣೆಯ ಮೇಲೆ ಇದ್ದಕ್ಕಿದ್ದಂತೆ ಎರಡು ನೆರಿಗೆಗಳು…

ಚಂಚರೀಕ
ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ.
ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !
ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್ಕೊಳಗಾಗಿದ್ದ.
ತನಗಿಂತ ಅವನಲ್ಲಿ ಹೆಚ್ಚಿನದೇನಿದೆ ಎಂಬ ಅನ್ವೇಷಣೆ,
ಅವನಿಗಿಂತ ತನ್ನಲ್ಲೇನು ಕೊರತೆಯಿದೆ ಎಂಬ ಅವಲೋಕನೆ,
ತನ್ನಿಂದೇನಾದರೂ ತಪ್ಪಾಯಿತೋ ಎಂಬ ಆತ್ಮಶೋಧನೆ,
ಹೆಂಗಸಿಗೆ ಬೇಕಾದುದೇನು ಎಂಬ ಸಂಶೋಧನೆ,
ಒಂದೊಂದೂ ಎಷ್ಟು ಟನ್ನುಗಳ ತೂಕದ್ದೆಂದು ಅವನಿಗೇ…

April 25, 2016
ವಸಂತ
-ಲಕ್ಷ್ಮೀಕಾಂತ ಇಟ್ನಾಳ
ಹೂ ತುರುಬಲ್ಲಿ ಕಾದಿದೆ ಒಂಟಿಗಾಲಲ್ಲಿ,
ವಸಂತನ ಸಂತಸಕೆ, ಹೂಗನಸಲ್ಲಿ....
ಪರಿಮಳದ ಕಾಲಲ್ಲಿ ವನವೆಲ್ಲ ನಲಿನಲಿದು,
ಗಂಧ ಹಾಡಾಗಿದೆ ತಂಗಾಳಿಯೆದೆಯಲ್ಲಿ
ಬನದ ಬಾನ್ದಳದಲ್ಲಿ ಕಡಲಾದ ಮೋಡಗಳು
ಮಳೆಯಾಗಿ ಸುರಿದಿಹುದು ಹೂಸುಮಗಳಿಳೆಗೆ
ಪ್ರೀತಿ ಪ್ರೇಮಗಳೋಂಕಾರವಾಗಿ ನೇಸರದ ಮಂತ್ರದಲಿ
ಭ್ರಮರಗಳ ಬರುವಿಗರಳಿದ ಮೊದಲ ಮಿಲನಹಾಸಿಗೆ
ಹಸಿರು ಮೈಗೆ ಮಖಮಲ್ಲಿನ ಬಿಳಿಸೀರೆ ಕುಪ್ಪಸ ತೊಡುಗೆ
ಮೈನೆರೆದ ಋತುವಲ್ಲಿ ಕನಸಲ್ಲೂ ಕರೆವುದು ಮದನನ ಸನ್ನಿಧಿಗೆ
ಪರಿಮಳದ…
ವಿಧ: ಬ್ಲಾಗ್ ಬರಹ
April 17, 2016
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ.
http://www.dli.ernet.in/browse
ವಿಧ: ಬ್ಲಾಗ್ ಬರಹ
April 17, 2016
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ.
http://www.dli.ernet.in/browse
ವಿಧ: ಬ್ಲಾಗ್ ಬರಹ
April 17, 2016
ಮುಲ್ಕ್‌ರಾಜ್ ದಂತಹ ಶಬ್ದ -ಮುಲ್ಕ್ ಬರೆದ ಮೇಲೆ ರಾಜ್ ಬರೆಯಲು ಹೋದರೆ ಅದು ಮುಲ್ಕ್ರಾಜ್ ಆಗಿಬಿಡುತ್ತದೆ.
( ಪ್ರಶ್ನೆಯಲ್ಲಿನ ಮುಲ್ಕ್‌ರಾಜ್ ನಾನು ಹೇಗೆ ಬರೆದೆ ಅಂತ ಕೇಳ್ತೀರಾ ? ಅದು ಬೇರೆ ಕಡೆಯಿಂದ ನಕಲು ಮಾಡಿದ್ದು )
ವಿಧ: ಬ್ಲಾಗ್ ಬರಹ
April 06, 2016
(ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ
ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು)
ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರಿಯವೂ ಹೌದು. ಅದರ ಸಂಪಾದಕನ ಗೆಳೆಯನು ಒಂದು ಸಲ ಅವನ ಕಚೇರಿಗೆ ಹೋದಾಗ ಅವನ ಮೇಜಿನ ಮೇಲೆ ಒಂದು ಸುಂದರ ಚೌಕಟ್ಟಿನಲ್ಲಿ ಕಟ್ಟು ಹಾಕಿದ ಒಂದು ಪತ್ರವನ್ನು ನೋಡಿದನು. ಏನಿತ್ತು ಅದರಲ್ಲಿ ? ಅದು ಯಾರೋ ಒಬ್ಬ ಚಂದಾದಾರರ ಪತ್ರ. ಯಾವುದೊ ಸಂಚಿಕೆ ಸಿಕ್ಕಿಲ್ಲ, ಮತ್ತೆ ಕಳಿಸಿ…
ವಿಧ: ಬ್ಲಾಗ್ ಬರಹ
April 04, 2016
ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ” ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನಂತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ…