ಎಲ್ಲ ಪುಟಗಳು

ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 08, 2008
ಪ್ರೀತಿಗೆ ಕಣ್ಣಿಲ್ಲ, ಆದರೆ ಕಣ್ಣಿದ್ದು ಕುರುಡನಾಗಿಹೇಕೆ ಕಾಣದ ನಿನಗೆ ನನ್ನ ಪ್ರೀತಿ ಕೇಳಿಸದೆ ನಿನಗೆ ನಿನ್ನ ಪ್ರೇಯಸಿಯ ಗೆಜ್ಜೆ ಸದ್ದು ಬೀಸುತಿಹ ತ೦ಗಾಳಿಯಲ್ಲಿ ಬ೦ದು ಹೂವಿನ ಕ೦ಪನ್ನು ಚೆಲ್ಲಿದ೦ತೆ ನನ್ನನ್ನು ಎಬ್ಬಿಸಿ ಎಲ್ಲಿಗೆ ಹೋದೆ ಸಾಗರದಾಳದವರೆಗೆ ಕರೆದೊಯ್ದು ನ೦ತರ ದಡದಲ್ಲಿ ತ೦ದು ಬಿಸಾಡುವ ಈ ನಿನ್ನ ಮನಸ್ಸಿಗೆ ಸ್ವಲ್ಪವಾದರು ಕನಿಕರವಿಲ್ಲವೆ, ನೀನು ಕಲ್ಲುಬ೦ಡೆಯ೦ತೆ , ನಿನ್ನ ಹೃದಯಕಿಲ್ಲವೆ ಪ್ರೇಮದ ಪರಿಛಾಯೆ ಎಲ್ಲವು ಅಲ್ಪ, ಕಾಣಬೇಕು ಅದರಲ್ಲಿ ಸ್ವಲ್ಪ ಇರುವವರೆಗು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 08, 2008
ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!". ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು…

ಲೇಖಕರು: rameshbalaganchi
ವಿಧ: Basic page
January 07, 2008
ಸ್ವಲ್ಪ ದಿನಗಳ ನಂತರ ನಮ್ಮ ಹಣ ಮುಗಿದುಹೋಯಿತು. ಹೆನ್ರಿ ಇನ್ನೂ ಹೆಚ್ಚಿನ ಹಣ ಕಳಿಸಲೊಲ್ಲ. ಹಾಗಾಗಿ ಮುಂದೇನು ಎಂದು ನಾವು ಯೋಚಿಸಬೇಕಾಯಿತು. ಅಹ್ಮದ್‌ನಿಂದ ಅಗಲುವುದನ್ನು ಸಹಿಸಲೇ ಆಗುತ್ತಿರಲಿಲ್ಲ ನನಗೆ. ಕೊನೆಗೆ ನಾನು ಅಹ್ಮದ್ ನನ್ನೊಂದಿಗೆ ದೆಹಲಿಗೆ ಬರುವುದು ಒಳ್ಳೆಯದೆಂದೂ, ಇಬ್ಬರೂ ಸೇರಿ ಹೆನ್ರಿಯೊಂದಿಗೆ ಬಗೆಹರಿಸಿಕೊಳ್ಳುವುದೆಂದೂ ಸಲಹೆ ಕೊಟ್ಟೆ. ಈ ವಿಚಾರದಿಂದ ಅಹ್ಮದ್ ತೀರ ಉತ್ತೇಜಿತನಾದ. ಅವನೆಂದೂ ದೆಹಲಿಗೆ ಹೋಗಿರಲಿಲ್ಲ. ಆದ್ದರಿಂದ ಅಲ್ಲಿಗೆ ಹೋಗಲು ಬಹಳ ಆತುರಗೊಂಡಿದ್ದ. ಅದಕ್ಕಾಗಿ…
ಲೇಖಕರು: shekarsss
ವಿಧ: Basic page
January 07, 2008
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್ಟ ಪರಿಶ್ರಮವಿಟ್ಟು ಸಂದ ಪ್ರತಿಫಲವನ್ನು ಸಾಧನೆಯ ಮುಖವೆಂದು ಜಗಕೆ ತಿಲಿಸುವುದಕೆ ಪ್ರೀತಿಸುವವಂಗೆ, ಧ್ವೇಷಿಸುವವಂಗೆ, ಕಷ್ಟ ಕಾರ್ಪಣ್ಯಗಳ ನೀಡುವವಂಗೆ ಬೇಕು ಮೆಟ್ಟಿದ ಮಜಲುಗಳ, ನಿಲುವುಗಳ, ಭಾವಗಳ, ಕಲ್ಪನೆಗಳ, ಕನಸುಗಳ ಹಾದಿಗೆ…

ಲೇಖಕರು: roopablrao
ವಿಧ: ಬ್ಲಾಗ್ ಬರಹ
January 07, 2008
ಇದರ ಹಿಂದಿನ ಭಾಗ http://www.sampada.net/blog/roopablrao/04/01/2008/6936 ಹೌದು ಬಂದಾಕೆ ಮೀನಾಕ್ಶಿ ನಯ ವಿನಯವೇ ಮೂರ್ತವೆತ್ತಂತೆ. ಇಬ್ಬರು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಳು. ಗಂಡ ಇರಲಿಲ್ಲ. ನಮಗದು ಬೇಕಾಗೂ ಇರಲಿಲ್ಲ ರುಚಿ ರುಚಿ ಅಡಿಗೆ . ಹೊಸ ಹೊಸ ಖಾದ್ಯ . ಬಂದ ದಿನವೆ ಹೇಳಿದಳು "ಮೇಡಮ್ . ನಿಮಗೆಲ್ಲ ಏನೇನು ಬೇಕು ಅಂತ ಹೇಳಿ ಸಾಕು . ಅದನ್ನ ರೆಡಿ ಮಾಡಿಡ್ತೀನಿ. ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ." ನನಗೋ ಸ್ವರ್ಗಕ್ಕೆ ಮೂರೇ ಗೇಣು. ಎಲ್ಲ ಕೆಲಸವನ್ನು ಅವಳಿಗೆ…
ಲೇಖಕರು: keshav
ವಿಧ: ಬ್ಲಾಗ್ ಬರಹ
January 06, 2008
ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು ಕತೆಗಳು’ ಓದಿದಾಗ. ಸಸಿಯಿದ್ದಾಗ, ಒಂದೆರೆಡು ದಿನ ನೀರಿಲ್ಲದಿದ್ದರೆ ಸತ್ತೇ ಹೋಯಿತೇನೋ ಎಂಬಂತೆ ಬಾಡಿದ್ದು, ನೀರು-ಎಳೆಬಿಸಿಲು ಬಿದ್ದ ಮರುದಿನ ನಳನಳಿಸಿ ಅರ್ಧ ಇಂಚು ಬೆಳೆದು ಎರೆಡು ಹೊಸ ಎಲೆ ಚಿಗುರಿ ನಿಂತಿರುತ್ತೆ. ಅದೇ ಸಸಿ ಬೆಳೆದು…