ವಿಧ: ಬ್ಲಾಗ್ ಬರಹ
November 28, 2007
ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್ನು ಬಳಸಬಹುದು . ಈಗ ಸಾಮಾನ್ಯ ಕಂಪ್ಯೂಟರ್ ನಲ್ಲಿ ಬಳಸುವ ಹಾಗೆ ಸಿಗುತ್ತದೆ . ಈ ಲೀನಕ್ಸ್ ಬಗೆಗಳಲ್ಲಿ ಉಬುಂಟುವೂ ಒಂದು. www.ubuntu.com ನಲ್ಲಿ ರಜಿಸ್ಟರ್ ಮಾಡಿದರೆ ನಿಮಗೆ ಪುಕ್ಕಟೆಯಾಗಿ ಬಂದು ತಲಪುತ್ತದೆ . ಹೀಗೆ ನಾನು ಹಿಂದೊಮ್ಮೆ…

ವಿಧ: Basic page
November 28, 2007
ಯಾರು ಹಿತವರು
ನಮಗೆ ಈ ಮೂವರೊಳಗೆ
ಜೆ ಡಿ ಎಸ್ಸಾ, ಬಾ ಜ ಪಾ,
ಇಲ್ಲಾ ಕಾಂಗ್ರೆಸ್ಸಾ
ಒಬ್ಬರು ಸಂಸಾರಕ್ಕಾಗಿ
ಇನ್ನೊಬ್ಬರು ಧರ್ಮಕ್ಕಾಗಿ
ಮತ್ತೊಬ್ಬರು ಅಲ್ಪರಿಗಾಗಿ
ಯಾರಿಹರು ನಮಗಾಗಿ
ಇವರ ಸಿದ್ಧಾಂತ
ರಗಡ ರಾದ್ದಾಂತ
ಎಂದು ಆದೇವು ನಾವು
ಮುಕ್ತ ಮುಕ್ತ ಮುಕ್ತಾ
ಇವರ ನಂಬಿ ಕೆಡದವರಿಲ್ಲ
ಎಮಗೆ ಬೇರೆ ವಿಧಿ ಇಲ್ಲ
ಏನು ಮಾಡಲಿ ಎನ್ನ
ಶ್ರೀಚನ್ನಮಲ್ಲಿಕಾರ್ಜುನ
ವಿಧ: Basic page
November 28, 2007
ಹಿತ್ತಲ ಬಾನಿನಲ್ಲಿ ನಗುವ ಚಂದ್ರ,
ನಕ್ಷತ್ರ ಒಂದು ನನ್ನ ನೋಡಿ ನಗುವುದು,
ಆ ನೋಟ ನನ್ನ ನಲ್ಲನ ನೋಟದಂತಿಹುದು,
ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು,
ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು
ವಿಧ: Basic page
November 28, 2007
(ಇ-ಲೋಕ-50)(28/11/2007)
Udayavani
ಹಾಟ್‍ಮೇಲ್ ಎಂಬ ಅಂತರ್ಜಾಲ ಮಿಂಚಂಚೆ ಸೇವೆಯನ್ನು ಮೊದಲಾಗಿ ಆರಂಭಿಸಿದವ ಭಾರತೀಯ ಮೂಲದ ಸಬೀರ್ ಭಾಟಿಯಾ. ನಂತರ ಇದನ್ನು ಮೈಕ್ರೋಸಾಫ್ಟ್ ಕಂಪೆನಿಗೆ ನಾಲ್ಕುನೂರು ಮಿಲಿಯನ್ ಡಾಲರಿಗೆ ಮಾರಿಕೊಂಡು ಲಾಭ ಮಾಡಿಕೊಂಡು ಈಗಾಗಲೇ ಒಂಭತ್ತು ವರ್ಷಗಳೇ ಉರುಳಿದುವು.ಸಬೀರ್ ಭಾಟಿಯಾನ ಹೊಸ ಸಾಹಸ ಮೈಕೋಸಾಫ್ಟ್ ಕಂಪೆನಿಗೆ ಸಡ್ಡು ಹೊಡೆಯುವಂತಹುದು.ಮೈಕ್ರೋಸಾಫ್ಟ್ ಕಂಪೆನಿಯ ಆಫೀಸ್ ತಂತ್ರಾಂಶ ಜಗತ್ತಿನಲೇ ಅತ್ಯಧಿಕ ಮಾರಾಟವಾಗುವ ತಂತ್ರಾಂಶಗಳಲ್ಲೊಂದು.ಇಂತಹ…
ವಿಧ: ಬ್ಲಾಗ್ ಬರಹ
November 27, 2007
ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.
ಗೊರೂರು ರಾಮಸ್ವಾಮಯ್ಯಂಗಾರರು ಹೆಚ್ಚಾಗಿ ಹರಟೆ, ಅನುಭವಕಥನ, ಹಳ್ಳಿಯ ಜೀವನದ ವಿಶೇಷತೆಗಳನ್ನು ಹೆಕ್ಕಿ ತೋರಿಸುವ ಬರಹಗಳಿಗೆ ಪ್ರಖ್ಯಾತರು. ಅಲ್ಲದೆ, ಸಣ್ಣಕತೆಗಳನ್ನೂ, ನೀಳ್ಗತೆಗಳನ್ನೂ ಬರೆದಿದ್ದಾರೆ. ನಮ್ಮೂರ ರಸಿಕರು, ಹಳ್ಳಿಯ ಚಿತ್ರಗಳು ಮೊದಲಾದ…

ನಂಗಿಷ್ಟವಾಗೋದು
ಗಣಿತಾ ಮತ್ತು ಕವಿತಾ.
ಇಬ್ಬರಿಗೂ ಮಣೀತಾ
ಈ ನನ್ನ ಕೊರೆತ :-)