ವಿಧ: ಬ್ಲಾಗ್ ಬರಹ
November 17, 2007
ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.
ಒಣ ತಾತ್ವಿಕತೆ, ಹಸಿ ಸುಳ್ಳುಗಳ್ಳಿಂದ ತುಂಬಿ ಹೋಗಿರುವ ಕರ್ನಾಟಕದ ರಾಜಕೀಯ ಭಾಷೆಯನ್ನು ಕೇಳಿ ಏನೋ-ಎಲ್ಲೋ-ಯಾರೋ-ಯಾರಿಗೋ ಮಾತಾಡುತ್ತಿದ್ದಾರೆ ಅನಿಸಿತ್ತು. ಇದು ಮಾಧ್ಯಮಗಳ ತುಂಡಾಟ ಇರಬಹುದೆನ್ನುವ ಗುಮಾನಿಯೂ ಇಲ್ಲದಿಲ್ಲ. ಇದೆಲ್ಲವನ್ನು ರಾಜಕೀಯ ಎಂದು ಕರೆಯುವುದು ಕೂಡ ಸರಿಯಲ್ಲ. ರಾಜಕೀಯದ ಘನತೆಯನ್ನು…
ವಿಧ: ಬ್ಲಾಗ್ ಬರಹ
November 16, 2007
ಅಮಿತಾಬ್ ಬಚ್ಚನ್ ಆಸ್ಪತ್ರೆ ಸೇರಿದಾಗ ಹೆಚ್ಚು ಕಡಿಮೆ ೨೪ ತಾಸು ಟಿ.ವಿ. ನಲ್ಲಿ ಅದೇ ಸುದ್ದಿ...
ಪತ್ರಿಕೆಗಳಲ್ಲೂ ಅದೇನೇ...
ನಮ್ಮ ಮಾಜಿ ಪ್ರಧಾನಿ ವಾಜಪೇಯಿಯವರೂ ಆಸ್ಪತ್ರೆಗೆ ಸೇರಿದ್ದರೂ, ಯಾವ ಸುದ್ದಿ ವಾಹಿನಿಯೂ/ಪತ್ರಿಕೆಗಳೂ ಇದರ ಬಗ್ಗೆ ಬಿತ್ತರಿಸಲಿಲ್ಲ...
ಏಕೆ ಹೀಗೆ? ದೇಶವ್ಯಾಪಿ ಮಾಧ್ಯಮದ ಲಾಬಿಯೇ???
--ಶ್ರೀ
ವಿಧ: ಬ್ಲಾಗ್ ಬರಹ
November 16, 2007
ನಂದಿಗ್ರಾಮ: ಹೊಸ ರಾಷ್ಟ್ರೀಯ ಹೋರಾಟಕ್ಕೆ ನಾಂದಿ?
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಲೇಷಿಯಾದ ಕೈಗಾರಿಕಾ ಸಂಸ್ಥೆಯೊಂದಕ್ಕೆ ರಾಸಾಯನಿಕ ಕೈಗಾರಿಕೆಗಳ ವಸಾಹತುವೊಂದನ್ನು ಸ್ಥಾಪಿಸಲು ರಾಜ್ಯ ಸರ್ಕಾರ ವಿಶೇಷ ಆರ್ಥಿಕ ವಲಯವೊಂದನ್ನು ಒದಗಿಸಿಕೊಡಲು ನಡೆಸಿರುವ ಪ್ರಯತ್ನಗಳನ್ನು, ಅಲ್ಲಿನ ರೈತರು ಈ ಆರ್ಥಿಕ ವಲಯಕ್ಕೆ ಕೃಷಿ ತಮ್ಮ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸುತ್ತಿರುವ ಮೂಲಕ ವಿಫಲಗೊಳಿಸುತ್ತಿರುವುದೇ ಈ ಸತತ ಹಿಂಸಾಚಾರಕ್ಕೆ ಕಾರಣವಾಗಿವೆ. ಕಳೆದ…

ಹಳೇ ಗಂಡನ ಪಾದವೇ ಗತಿ ! ಅನ್ನುವ ಗಾದೆ ಮಾತನ್ನು ನೀವು ಕೇಳಿರಬೇಕು . ಇದಕ್ಕೇನಾದರೂ ಹಿನ್ನೆಲೆ , ಉದಾಹರಣೆ ಇರಬೇಕಲ್ವೇ ? ನಮ್ಮ ಸಮಾಜದಲ್ಲಂತೂ ಹೊಸ ಗಂಡ , ಹಳೆ ಗಂಡ ಅಂತೆಲ್ಲ ಇರುತ್ತಿರಲಿಲ್ಲ ಅಲ್ಲವೇ ? ( ಈಗಿನ ಮತ್ತು ಇನ್ನು ಮುಂದಿನ ಕತೆ ಬೇರೆ !)
ಹೊಸ ಹೆಂಡತಿ , ಹಳೆ ಹೆಂದತಿ ಸಾಧ್ಯ ಇರುತ್ತಿತ್ತು . ಹಾಗಿದ್ದಾಗೆ ’ಹಳೇ ಗಂಡನ ಪಾದವೇ ಗತಿ’ ಎಂಬ ಮಾತು ಹೇಗೆ ಚಾಲ್ತಿಯಲ್ಲಿ ಬಂದಿರಬಹುದು ?
....
....
....
ಶಚಿ ದೇವಿ ಇಂದ್ರನ ಹೆಂಡತಿ . ಆದರೆ ಇಂದ್ರ ಅನ್ನೋದು ಒಂದು…
ವಿಧ: ಬ್ಲಾಗ್ ಬರಹ
November 16, 2007
ನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ
ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್ಯಾದಿ !

ವಿಧ: ಚರ್ಚೆಯ ವಿಷಯ
November 16, 2007
ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ ಈಗ ನಾವೇ ಹೇಳಬೇಕಾಗಿರುವ ಕಾಲದಲ್ಲಿ , ಆತ್ಮ ವಿಶ್ವಾಸ ಮತ್ತು ಅಹಂಕಾರದ ಮದ್ಯೆ ತೆಳು ಪದರವನ್ನು ಹೇಗೆ ಗುರುತಿಸುವುದು? ಹೇಗೆ ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವುದು ?
ವಿಧ: ಬ್ಲಾಗ್ ಬರಹ
November 15, 2007
'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು': ಒಂದು ಹಿನ್ನೋಟ
'ವಿಕ್ರಾಂತ ಕರ್ನಾಟಕ'ದ ದೀಪಾವಳಿ ಸಂಚಿಕೆ ಕುರಿತಂತೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಡಾ|| ಯು.ಆರ್.ಅನಂತಮೂರ್ತಿಯವರಿಂದ ಹಿಡಿದು ಸಾಮಾನ್ಯ ಓದುಗನವರೆಗೆ, ಎಲ್ಲರಿಂದ ಮೆಚ್ಚುಗೆ ಹಾಗೂ ವಿಮರ್ಶೆಗಳೆರಡೂ ಬಂದಿವೆ. ಇದರಲ್ಲಿ ಹೆಚ್ಚಿನ ಪಾಲು ಸಂಪಾದಕರ ಬಳಿಗೆ ಬಂದಿದ್ದರೆ, ಒಂದಷ್ಟು ಪಾಲು 'ಸುವರ್ಣ ಕರ್ನಾಟಕದ ಸುವರ್ಣ ಪುಟಗಳು' ಲೇಖನ ಮಾಲಿಕೆಯ ಸಂಪಾದಕನಾದ ನನ್ನೆಡೆಗೂ ಹರಿದು ಬಂದಿದೆ. ಇಡೀ ಲೇಖನ ಮಾಲೆಯನ್ನು ಒಂದು…