ಆತ್ಮವಿಶ್ವಾಸ ಮತ್ತು ಅಹಂಕಾರ

ಆತ್ಮವಿಶ್ವಾಸ ಮತ್ತು ಅಹಂಕಾರ

Comments

ಬರಹ

ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ ಈಗ ನಾವೇ ಹೇಳಬೇಕಾಗಿರುವ ಕಾಲದಲ್ಲಿ , ಆತ್ಮ ವಿಶ್ವಾಸ ಮತ್ತು ಅಹಂಕಾರದ ಮದ್ಯೆ ತೆಳು ಪದರವನ್ನು ಹೇಗೆ ಗುರುತಿಸುವುದು? ಹೇಗೆ ಅಹಂಕಾರವನ್ನು ಆತ್ಮ ವಿಶ್ವಾಸಕ್ಕೆ ತಿರುಗಿಸುವುದು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet