ವಿಧ: ಬ್ಲಾಗ್ ಬರಹ
May 06, 2015
ಈ ಕಾಲದೊಂದೂ ಕಥೆಯನ್ನು ಕೇಳೀ
ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ
ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ
ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ
ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ
ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ
ಇಷ್ಟೆಲ್ಲ ತಿಂದೂ ಕೊನೆಗೀತ ಅಂದಾ
ತೂಕಾನೆ ಯಾಕೋ ಇಳ್ಯೋದೆ ಇಲ್ಲಾ
-ಹಂಸಾನಂದಿ
ಕೊ: ಸುಮ್ನೆ ತಮಾಷೆಗಂತ ಬರೆದದ್ದು ಅಷ್ಟೆ! ಈ ಚುಟುಕಗಳು ಉಪಜಾತಿಯೆಂಬ ಸಾಂಪ್ರದಾಯಿಕ ಛಂದಸ್ಸಿನಲ್ಲಿವೆ - ಇಂದ್ರವಜ್ರ ಮತ್ತೆ ಉಪೇಂದ್ರವಜ್ರ ಎಂಬ ಎರಡೂ ವರ್ಣವೃತ್ತಗಳು ಕಲಬೆರಕೆಯಾದರೆ…

May 05, 2015
ಮೆಲ್ಲಮೆಲ್ಲಗೆ
ಹತ್ತು ಹಿಮಾಲಯವ
ಪುಟ್ಟ ಹುಳುವೆ
ಬುದ್ದಂ ಶರಣಂ
ಕಳೆದ ಕಾಲನಿಗೆ
ವಿದಾಯಗಳು
ಮೃದುವಾಗಿ ಮು
ಟ್ಟಿದರೂ ಚುಚ್ಚುತಿದೆ
ಹೂ ಮುಳ್ಳಿನಂತೆ
ವಿಧ: ಪುಸ್ತಕ ವಿಮರ್ಶೆ
May 04, 2015
ಇದು ಶ್ರೀಮತಿ ಲತಾಗುತ್ತಿಯವರ ಇತ್ತೀಚಿನ ಕಾದ0ಬರಿ. ಈ ಹಿ0ದೆ ಅವರು ತಮ್ಮ 'ನಾ ಕ0ಡ0ತೆ ಅರೇಬಿಯಾ' ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ ಕವನಸ0ಗ್ರಹಗಳಿ0ದ ಹಾಗೂ ಹೆಜ್ಜೆ ಎ0ಬ ಕಾದ0ಬರಿಯಿ0ದ ಕನ್ನಡ ಸಾಹಿತ್ಯದ ಗ0ಭೀರ ಓದುಗರಿಗೆ ಪರಿಚಿತರಾದವರು. 'ಪ್ರವಾಸ ಸಾಹಿತ್ಯ: ವಿಶ್ಹ ಸ0ಸ್ಕ್ಱುತಿ' ಎ0ಬುದು ಅವರ ಮಹಾಪ್ರಬ0ಧ.
ಇದೀಗ ಅವರು ಹೊಸರೀತಿಯ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಮಹದೇವಪುರ ಎ0ಬ…
ವಿಧ: ಬ್ಲಾಗ್ ಬರಹ
May 04, 2015
ಕಿರುಗತೆ : ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....
ಮಾಸಿದ ಬಿಳಿ ಪಂಚೆ, ಕೊಳೆ ಹತ್ತಿದ ಅಂಗಿ, ಕೈಯಲೊಂದು ಏಕನಾದ. ವಾರದ ಹಿಂದೆ ಶೇವ್ ಮಾಡಿರಬಹುದಾದ ಗಡ್ಡ, ಚಕ್ಕಳ ಅಂಟಿಕೊಂಡ ಸೊರಗಿದ ಕಪ್ಪು ಶರೀರ. ತಲೆಯ ಮೇಲೊಂದು ರುಮಾಲೂ ಇತ್ತು. ಬಹುಶಃ ಪ್ರವಾಸಿಗರು ಹತ್ತಿರ ಸುಳಿಯದ ಹಂಪೆಯ ಒಂದು ಪ್ರದೇಶವೇ ಆತನ ಕಳೆದ ನಾಲ್ಕು ದಿನದ ವಾಸಸ್ಥಾನ. ಜನರಿರಲೀ ಬಿಡಲಿ ತನ್ನ ಸುಶ್ರಾವ್ಯವಾದ ಕಂಠದಿಂದ ಜನಪದ ಗೀತೆಯನ್ನಾಡುತ್ತ ಹೊಟ್ಟೆತುಂಬಿಸಿಕೊಳ್ಳುವ ಕಾಯಕ ಅವನದು. ಎಲ್ಲಾ ಕಲೆಗೂ ಪ್ರತಿಭೆಯೇ ಆಧಾರ.…
ವಿಧ: ಬ್ಲಾಗ್ ಬರಹ
May 01, 2015
"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ
ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!"
ಇನಿಯ ನುಡಿದಿರಲಿಂತು ಮರುಮಾತನಾಡದೆಯೆ
ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ!
ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫ ):
ಸುತನು ಜಹಿಹಿ ಕೋಪಂ ಪಶ್ಯ ಪಾದನತಂ ಮಾಮ್
ನ ಖಲು ತವ ಕದಾಚಿತ್ಕೋಪ ಏವಮ್ ವಿಧೋಭೂತ್
ಇತಿ ನಿಗದತಿ ನಾಥೇ ತಿರ್ಯಗಾಮೀಲಿತಾಕ್ಷ್ಯಾ
ನಯನಜಲಮನಲ್ಪಮ್ ಮುಕ್ತಮುಕ್ತಮ್ ನ ಕಿಂಚಿತ್
-ಹಂಸಾನಂದಿ
ಕೊ: ಈ ಪದ್ಯದ ಒಂದೆರಡು ಸಾಲು ಅನುವಾದ ಮಾಡಿಟ್ಟು ೪ ವರ್ಷಗಳೇ ಕಳೆದಿವೆ…