ವಿಧ: Basic page
June 01, 2015
ಶರತ್ ಅಂದು ಕೊಂಚ ತಡವಾಗಿಯೇ ಎದ್ದಿದ್ದ. ಮದುವೆಯಾಗಿ ಎರಡು ದಿನ ಆಗಿತ್ತಷ್ಟೇ. ಪತ್ನಿ
ಸುಷ್ಮಾ ಚಹಾ ಮಾಡುತ್ತಿದ್ದಳು. ತಾಯಿ ತನ್ನ ಬಾಲ್ಯದ ಗೆಳತಿಯೊಡನೆ ಏನೋ ಚರ್ಚೆ
ವಿಚರ್ಚೆಯಲ್ಲಿ ತೊಡಗಿದ್ದರು. ಊರಲ್ಲಿದ್ದ ಬಂಗಾರ ಬೆಳೆವ ಗದ್ದೆಯನ್ನು ಅತ್ಯಂತ
ಅವಸರದಿಂದ ಮಾರಿದ್ದ ಪತಿರಾಯರ ಮೇಲಿನ ಮುನಿಸು ಅಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.
ನರಹರಿರಾಯರ ಕಾಲಕ್ಕೆ ಭೂಮಿ ಬಂಗಾರ ಕೊಡುತ್ತಿತ್ತು ಅನ್ನೋದು ನಿಜ. ಆದರೆ ಸುತ್ತ
ಮುತ್ತೆಲ್ಲ ನೀರಿಗಾಗಿ ಕೊರೆದ ತೂತುಗಳ ದೆಸೆಯಿಂದಾಗಿ ರಾಯರ ಕೆರೆ ಬತ್ತಿ…
ವಿಧ: ಬ್ಲಾಗ್ ಬರಹ
May 31, 2015
ನಗು ಬೇಕು
ನಗು ಬೇಕು ನಗಬೇಕು
ನಗುತಲಿ ಹಗುರಾಗಿರಬೇಕು
ಹಗುರಾಗಲು ನಗುತಿರಬೇಕು !!
ಬಿಡಬೇಕು ಅಳು ಬಿಡಬೇಕು
ಕಡು ಹರುಷದಿ ನಗುತಿರಬೇಕು
ಹಿಡಿದಿಹ ಕೆಲಸವ ಮಾಡಿರಬೇಕು
ನಡೆ ನುಡಿಯಲಿ ಸಮವಿರಬೇಕು !!1!!
ಛಲ ಬೇಕು ಗೆಲುವಿರಬೇಕು
ಅಳುಕದೆ ನಡೆಯುತಲಿರಬೇಕು
ಗೆಲುವಿನ ಹಾದಿಯ ಕಾಣಲು ಬೇಕು
ನಲಿ ಕಲಿವಲಿ ನಗುತಿರಬೇಕು !!2!!
ಗುರು ಬೇಕು ಗುರುತಿರಬೇಕು
ಅರಿವನು ಬೆಳಗಿಸುತಿರಬೇಕು
ಪರಿಸರ ಬಲುತರ ತಿಳಿದಿರಬೇಕು
ಪರಿಚಯ ತಾ ತನಗಿರಬೇಕು !!3!!
ಗುಣಬೇಕು ಸದ್ಗುಣ ಬೇಕು
ತನು ಮನದಲಿ ನಂಬುಗೆ ಬೇಕು
ಕನಸನು…
ವಿಧ: ಬ್ಲಾಗ್ ಬರಹ
May 29, 2015
ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?. ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧಿಸಿದ ಸಮಾಜವಾದದ ಮಗ್ಗುಲಿನ ಆಟವೂ ಸಂಬಂಧಗಳ ಎಳೆ ಕಳೆಚುತ್ತಲೇ ಇದೆ. ಈ ಆಟದ ಗೆಲುವು ಸೋಲುಗಳು ಏನೆಂದು ನಿರ್ಧರಿಸುವುದೇ ಕ್ಲಿಷ್ಟಕರ ಕೆಲಸ.
ಅಂತಹುದರಲ್ಲಿ ಭಾರತದ ಇಂದಿನ ಸಾಮಾಜಿಕ ಸ್ಥಿತಿಗತಿಯನ್ನು ವಿಶ್ಲೇಷಿಸಿದರೆ, ಇತ್ತ ಬಂದವಾಳಶಾಹಿಯೂ ಅಲ್ಲದ ಅತ್ತ ಸಮಾಜವಾದಿಯೂ…
ವಿಧ: ಬ್ಲಾಗ್ ಬರಹ
May 28, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ)
ಬೆಂಗಳೂರು ಏರ್ ಪೋರ್ಟನಲ್ಲಿರುವಾಗಲೇ ನನ್ನ ಮೋಬೈಲ್‍ಗೆ ಜೈಪುರ ಏರ್‍ಪೋರ್ಟಗೆ ಬರುವ ವಾಹನದ ನಂಬರು ಹಾಗೂ ಡ್ರೈವರ್ ಹೆಸರು, ಮೋಬೈಲ್ ನಂಬರುಗಳು ಬಂದಿದ್ದವು. ನಾವು ಜೈಪುರ ತಲುಪಿ ಹೊರಗೆ ಬರುತ್ತಲೇ ಅವನನ್ನು ಗುರುತಿಸುವುದು ತಡವಾಗಲಿಲ್ಲ. ಡ್ರೈವರ್ ಸರವನ್ ಸಿಂಗ್, ಚಟಪಟ ಮಾತಿನ, ಉತ್ತಮವೆನ್ನಿಸುವಷ್ಟು ಮಾಹಿತಿವಂತ ಪ್ರಾಮಾಣಿಕತೆಯ ಆತ್ಮೀಯ ಮಾತುಗಾರ ಎನಿಸಿತು. ಇಲ್ಲಿ ತಮ್ಮ ಕ್ಲೈಂಟ್‍ಗಳ…
ವಿಧ: ಬ್ಲಾಗ್ ಬರಹ
May 28, 2015
ವಿಧ: ಬ್ಲಾಗ್ ಬರಹ
May 28, 2015
ಕವನ : ಮಾವಿನ ಕಾಯ್
ಸುಳಿದಾಡುವಾಸೆ ಸೊಂಪಾಗಿ ರೆಂಬೆಯ ಚಾಚಿ
ಗಿಳಿ ಕುಕಿಲಗಳ ಹೊತ್ತ ಮಾಮರದ ಕೆಳಗೆ
ತುರುಗಿ ತುಂಬಿದ ಪಸಿರ ಬಿಡಿಯೆಲೆಗಳನು ಬಳಸಿ
ಜೋತು ಬಿದ್ದವು ಮಾವು ಗೋಚರಿಸಲೆನಗೆ.
ಎಳೆಮಾವಿನಾಸುವಾಸನೆ ಮೂಗಿನೊಳು ಬಡಿದು
ಕೆದಕದಿತ್ತೇ ನಮ್ಮ ಬಾಲ್ಯದಿನಗಳನು
ಎಲ್ಲೋ ಮರೆತಿದ್ದ ಪರಿಮಳವೆನ್ನ ಮನದೊಳಗೆ
ಬಿಚ್ಚಹತ್ತಿತು ಮೊರಟಿಸತ್ತ ಲೋಕವನು.
ಚುಳ್ಳೆನಿಸುವಂತೆ ಹುಳಿಯಳಿಯುಪ್ಪು ಖಾರವನು
ನೆನೆದು ಮನ ನೀರೂರಿಸಿತು ನಾಲಗೆಯನು.
ಆಗ ಕಿತ್ತಿಹ ತೊಟ್ಟಲೊಸರಿಸುವ ಸೋನೆರಸ
ನೆನಪಿಸಿತು ತುಟಿಯಂಚ…
ವಿಧ: ಬ್ಲಾಗ್ ಬರಹ
May 28, 2015
೧
ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ
ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ?
ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ?
ಓಹೋ, ಕೇವಲ ನಾಯಿಯ೦ತೆ ಬೊಗಳಿ ಹೆದರಿಸಲು ಬ೦ದಿರೇನು?
ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ಇರುವವನು ನಾನು.
ಮೊದಲು ತಿಳಿದುಕೊಳ್ಳಿ.. ನಿಮ್ಮಾಟವಿಲ್ಲಿ ನಡೆಯದು!
ಆಯುಧಗಳಿಗೆ ನಿಷೇಧವಿದೆ- ರಕ್ತಪಾತವಿಲ್ಲ..
ರಕ್ತರಹಿತ ಕ್ರಾ೦ತಿಗೆ ಮನಸ್ಸು ಮಾಗಬೇಕಿದೆ ಇನ್ನೂ...…