ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 17, 2015
ಮುನ್ನ ವೇಲಾಪುರದಿ ನಿಂತಿಹ  ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧|| ತನ್ನ ಭಕುತರ ಸಕಲ ದುಃಖದ  ಬಿನ್ನಪವ ಕೇಳುತ್ತಲೆಲ್ಲರ- ವುನ್ನತಿಗೆ ತಾ ಮಿಗಿಲು ಕಾರಣ ಮಾರ ಚೆನ್ನಿಗನ | ಸನ್ನಿಧಾನವು ಸಕಲ ಜನಪದ ಕನ್ನಡದ ನೆಲಕೆಲ್ಲ ಒಬ್ಬನೆ  ಚನ್ನಕೇಶವ ರಾಯನೆಂಬುದು ನಿತ್ಯ ನಿಚ್ಚಳವು ||೨|| ವಿಜಯ ಪಡೆದಿರೆ ಧೀರ ಬಿಟ್ಟಿಗ  ಸುಜನಪತಿ ಪೂರಯಿಸೆ ಹರಕೆಯ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
April 17, 2015
ಮುನ್ನ ವೇಲಾಪುರದಿ ನಿಂತಿಹ  ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧|| ತನ್ನ ಭಕುತರ ಸಕಲ ದುಃಖದ  ಬಿನ್ನಪವ ಕೇಳುತ್ತಲೆಲ್ಲರ- ವುನ್ನತಿಗೆ ತಾ ಮಿಗಿಲು ಕಾರಣ ಮಾರ ಚೆನ್ನಿಗನ | ಸನ್ನಿಧಾನವು ಸಕಲ ಜನಪದ ಕನ್ನಡದ ನೆಲಕೆಲ್ಲ ಒಬ್ಬನೆ  ಚನ್ನಕೇಶವ ರಾಯನೆಂಬುದು ನಿತ್ಯ ನಿಚ್ಚಳವು ||೨|| ವಿಜಯ ಪಡೆದಿರೆ ಧೀರ ಬಿಟ್ಟಿಗ  ಸುಜನಪತಿ ಪೂರಯಿಸೆ ಹರಕೆಯ…
ಲೇಖಕರು: DR.S P Padmaprasad
ವಿಧ: ಪುಸ್ತಕ ವಿಮರ್ಶೆ
April 14, 2015
ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚ‌ಬೇಕಾದ ಅ0ಶ‌.    ಈ ಮಾಲಿಕೆಗೆ ಜೈನ‌ ಜನಪದ‌ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ‌ ಫಲವಾಗಿ ನಾನು ಇದನ್ನು…
ಲೇಖಕರು: DR.S P Padmaprasad
ವಿಧ: ಪುಸ್ತಕ ವಿಮರ್ಶೆ
April 14, 2015
2010 ರಲ್ಲಿ ಮೊದಲಬಾರಿಗೆ ಪ್ರಕಟವಾದ‌ ಕು0.ವೀ. ಅವರ‌ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ‌ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ‌ ಈ ಪುಸ್ತಕ‌ ಕನ್ನಡದ‌ ಒ0ದು ವಿಶಿಷ್ಟ‌ ಆತ್ಮಕಥೆಯಾಗಿದೆ.ಇಲ್ಲಿನ‌ ಕಾದ0ಬರಿಯ0ಥ‌ ಷೈಲಿಯೊ0ದೇ ಇದರ‌ ಆಕರ್ಷಣೆಯಲ್ಲ‌.ಇದು ಕಟ್ಟಿಕೊಡುವ‌ ಬಳ್ಳಾರಿ ಸೀಮೆಯ‌ ದೇಸೀತನ‌, ಆ ಪದಗುಚ್ಛಗಳು, ಹಿ0ದಿನ‌ ತಲೆಮಾರಿನ‌ ಜನರ‌ ಒರಟುತನ‌ ಹಾಗೂ ಭೋಳೇತನಗಳು,ಇವೆಲ್ಲ‌ ಇಲ್ಲಿ ತು0ಬ‌ ಸಹಜರೀತಿಯಲ್ಲಿ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
April 13, 2015
ಜಲಪಾತ ಮತ್ತು ನಾನು 1                                                                                                                                  ಎಲ್ಲೆಂದರಲ್ಲಿ ಹಸಿರು ಮಳೆ ಸುರಿದು, ಸೊಂಪಾಗಿತ್ತು, ನನ್ನೊಡಲಿನ  ಈ  ಅಂಗಳಕ್ಕೆ ತಾಕುತ್ತಿರಲಿಲ್ಲ,  ರಶ್ಮಿಗಳು ಬಲು  ನುಸುಳುತ್ತಿದ್ದವು  ಮರಗಳ ಕೊರಳಲ್ಲಿ  ದಿಕ್ಕು ತಪ್ಪಿಸಿ, ನೆಲ ಮೂಸಲು, ಆಡಿಕೊಂಡಿದ್ದವು ಬದುಕಿನಾಟ ,….ಹುಲಿ, ಚಿರತೆ, ಆನೆ, ಕೋಣಗಳು  ಜಿಂಕೆ ಮೊಲಗಳ ದಂಡಿನೊಂದಿಗೆ, ನವಿಲುಗಳು…
ಲೇಖಕರು: manju787
ವಿಧ: ಬ್ಲಾಗ್ ಬರಹ
April 11, 2015
ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು.  ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ(ಇದ್ದರೆ), ಇಲ್ಲದಿದ್ದರೆ ಬೇಸಿಗೆ ಶಿಬಿರಗಳು ಅಲ್ಲಿ ಇಲ್ಲಿ ಅಂತ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅತ್ಯಂತ ಚಟುವಟಿಕೆಯಿಂದ ಕೂಡಿರುವ ಮಕ್ಕಳ ಸುರಕ್ಷತೆಯ ಬಗ್ಗೆ, ಅದೂ ಅವರ ಶಾಲಾ…
ಲೇಖಕರು: H A Patil
ವಿಧ: ಬ್ಲಾಗ್ ಬರಹ
April 09, 2015
   ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ  ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ  ರಾಜ ಕುವರ ಸಿದ್ಧಾರ್ಥ  ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ  ಪವಡಿಸಿದ್ದಾಳೆ  ಸುರ ಸುಂದರಿ ಪತ್ನಿ ‘ಯಶೋಧರೆ’ ಮುದ್ದು ಮಗ ರಾಹುಲನ ಜೊತೆ  ಮುಗಿಯದ ತೊಳಲಾಟ ಆತನದು  ಇದೇ ಬದುಕು ಮುಂದುವರಿಸುವುದೆ ಇಲ್ಲ  ಜಗದ ಸತ್ಯವನರಸಿ ಹೊರಡುವುದೆ ತೆರೆದ ಕಿಟಕಿಯ ಸಂದಿಯಲಿ  ಸುಮಗಳ ಸೌಗಂಧವನು ಹೊತ್ತು  ತೂರಿ ಬರುತಿಹ ತಂಗಾಳಿ  ಕಿಟಕಿಯ ಹೊರಗಾಚೆ ‘ಅನಂತ ದಿಗಂತ’ ನೆರೆದಿದೆ ಅಲ್ಲಿ ಚುಕ್ಕಿಗಳ ಸಮೂಹ   ಕೊನೆಯಿರದ ಕತ್ತಲು…
ಲೇಖಕರು: modmani
ವಿಧ: ಬ್ಲಾಗ್ ಬರಹ
April 07, 2015
ವಸಂತ ವರುಷದ ಮೊ ದಲ ಕವನ ಬರೆ ದಭಿಮಾನ ದಿನಕರನ ಧೀರ್ಘಪಯಣ ಮರಿ ನವಿಲ ಯಾನ. ಹಿಗ್ಗಿದ ಹಗ ಲು ಕಳೆದ  ದಿನಗ ಳದೇ ನೆನಪು. ಮುಸ್ಸಂಜೆಯಲಿ ನರಿಯೊಂದು ನಾಗರಿ ಕನಾಯಿತಂತೆ ಮಧ್ಯಾಹ್ನದ  ನಿ ದ್ದೆ ತಿಳಿದೆದ್ದಾಗ ಕ ತ್ತಲ ಹೊದಿಕೆ. ಗನ್ನೇರು ಮರ ಬೆಳ್ಳಿ ಬೆಳದಿಂಗಳು ಕನ್ನೆಯ ನಗು ಬೇಸಗೆ ಅತಿಥಿ ಬರ ಲಿಲ್ಲ. ಅಂಗಳದಲ್ಲಿ ಅರಳಿತು ಹೂ. ಅರಳಿದ ಹೂ ದಳ ಉದುರಿ ಒಂದ ರ ಮೇಲಿನ್ನೊಂದು. ಚಪ್ಪಲಿ ಕೈಯ ಲ್ಲಿ ಹಿಡಿದು ನದಿ ದಾ ಟುವುದು ಚಂದ ಕಲ್ಲುಕುಟಿಗ ನ ಉಳಿಗೆ ಹೊಳೆನೀ ರ ತಂಪು ಸ್ನಾನ. ಕೋಗಿಲೆಯೊಂದು…
ಲೇಖಕರು: bapuji
ವಿಧ: ಬ್ಲಾಗ್ ಬರಹ
April 06, 2015
ಮೋಡಗಳು ತೇಲುವುದನ್ನು ಮರೆತಂತೆ ಧಾರಾಕಾರವಾಗಿ ಸುರೀತಿತ್ತು .ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮಗರಿವಿಲ್ಲದಂತೆ ಕೆಸರ್ನೀರ ಕಡೆಗೆ ಗಮನವಿರದೆ ಮುಂದೆ ಬರುವ ತಗ್ಗುಗಳ ಚಿಂತೆಯಲ್ಲಿ ಚಲಿಸುತ್ತಿದ್ದವು. ಮರದ ಕೆಳಗೆ ಎಲೆಗಳ ಮರೆಯಿಂದ ಹನಿಗಳು ಉದುರುತ್ತಿದ್ದರೂ ಹೆಲ್ಮೆಟ್ ದಾರಿಗಳ ದಂಡು ಅಲ್ಲಿ ನೆರೆದಿತ್ತು.ಇದೇ ಅವಕಾಶವೆಂಬಂತೆ ಆಟೋದವರ ಹಮ್ಮು ಬಿಮ್ಮು ಹೆಚ್ಚಾಗಿತ್ತು. ರಸ್ತೆಯಲ್ಲಿರುವ ಕೆಸರನ್ನು ತಪ್ಪಿಸುವ ಪ್ರಯತ್ನದಲ್ಲಿ ಛತ್ರಿ ಹಿಡಿದು ಅತುರದಲ್ಲಿ ಬರುತ್ತಿದ್ದೆ. "ಬರ್ತಿಯೇನಪ್ಪ ಭಾಷಂ…
ಲೇಖಕರು: manju787
ವಿಧ: ಬ್ಲಾಗ್ ಬರಹ
April 04, 2015
ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು. ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು ಸಿದ್ಧರಾಗಿ ಬಂದಿದ್ದರು. ಕೆಲವರು ಹಾಡು ಹೇಳಿದರೆ ಮತ್ತೆ ಕೆಲವರು ಜನಪ್ರಿಯ ಚಿತ್ರಗೀತೆಗಳಿಗೆ ನೃತ್ಯ ಮಾಡಿ ತಮ್ಮ ಪ್ರತಿಭೆ ತೋರಿಸುತ್ತಿದ್ದರು. ಭಾರತ, ಪಾಕಿಸ್ತಾನ, ನೇಪಾಳ, ಫಿಲಿಫೈನ್ಸ್, ನೈಜೀರಿಯಾ, ಭೂತಾನ್, ಇಂಡೋನೇಶಿಯಾ, ಬಾಂಗ್ಲಾದೇಶ,…