ವಿಧ: ಬ್ಲಾಗ್ ಬರಹ
August 09, 2014
ಕೌಸ್ತುಭವನಿಟ್ಟವಗೆ ಮಧುವನ್ನು ಮಡುಹಿದಗೆ
ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ!
ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪):
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿ ನೀಲಮಯೀ ವಿಭಾತಿ
ಕಾಮಪ್ರದಾ ಭಗವದೋಪಿ ಕಟಾಕ್ಷ ಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ
-ಹಂಸಾನಂದಿ
ಕೊ: ಈ ದಿನ ಶ್ರಾವಣ ಪೂರ್ಣಿಮಾ ಪೂರ್ವೋಕ್ತ ಶುಕ್ರವಾರ , ವರಮಹಾಲಕ್ಷ್ಮಿ ಹಬ್ಬ. ಹಿಂದಿನ ವರ್ಷಗಳಲ್ಲಿ…
ವಿಧ: ಬ್ಲಾಗ್ ಬರಹ
August 09, 2014
ಕೌಸ್ತುಭವನಿಟ್ಟವಗೆ ಮಧುವನ್ನು ಮಡುಹಿದಗೆ
ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ!
ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪):
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿ ನೀಲಮಯೀ ವಿಭಾತಿ
ಕಾಮಪ್ರದಾ ಭಗವದೋಪಿ ಕಟಾಕ್ಷ ಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ
-ಹಂಸಾನಂದಿ
ಕೊ: ಈ ದಿನ ಶ್ರಾವಣ ಪೂರ್ಣಿಮಾ ಪೂರ್ವೋಕ್ತ ಶುಕ್ರವಾರ , ವರಮಹಾಲಕ್ಷ್ಮಿ ಹಬ್ಬ. ಹಿಂದಿನ ವರ್ಷಗಳಲ್ಲಿ…
ವಿಧ: ಬ್ಲಾಗ್ ಬರಹ
August 09, 2014
ಕೌಸ್ತುಭವನಿಟ್ಟವಗೆ ಮಧುವನ್ನು ಮಡುಹಿದಗೆ
ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ!
ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ - ೪):
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿ ನೀಲಮಯೀ ವಿಭಾತಿ
ಕಾಮಪ್ರದಾ ಭಗವದೋಪಿ ಕಟಾಕ್ಷ ಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ
-ಹಂಸಾನಂದಿ
ಕೊ: ಈ ದಿನ ಶ್ರಾವಣ ಪೂರ್ಣಿಮಾ ಪೂರ್ವೋಕ್ತ ಶುಕ್ರವಾರ , ವರಮಹಾಲಕ್ಷ್ಮಿ ಹಬ್ಬ. ಹಿಂದಿನ ವರ್ಷಗಳಲ್ಲಿ…
ವಿಧ: ಬ್ಲಾಗ್ ಬರಹ
August 09, 2014
ಈ ಬರಹದಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ. ಇದು ನೈಜ ಘಟನೆಯಲ್ಲ.
ಪ್ರತೀ ವರ್ಷ ಗಣೇಶ ಹಬ್ಬವನ್ನು ಭಕ್ತಿಯಿಂದ ಆಚರಿಸುವ ನಾನು ಮಹಾನ್ ದೈವಭಕ್ತ-ಇಲ್ಲಿ ಗಣೇಶ ದೇವರನ್ನು ಗೂಂಡಾ ಎಂದು ಹೇಳಿಲ್ಲ.
ಹುಟ್ಟಿನಿಂದ ಇದುವರೆಗೂ ನಾನು, ಯಾರೊಬ್ಬರನ್ನೂ "ನಿಮ್ಮ ಜಾತಿ ಯಾವುದೆಂದು?" ಸಹ ಕೇಳಿಲ್ಲ. ಆದ್ದರಿಂದ ಈ ಲೇಖನದಲ್ಲಿ ಎಲ್ಲಾದರೂ ಜಾತಿ/ಧರ್ಮದ ಬಗ್ಗೆ ವಿಷಯ ಏನಾದರೂ ಬಂದಲ್ಲಿ, ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಹೊಟ್ಟೆಗೆ ಹಾಕಿಕೊಳ್ಳಿ.
ಹೆಣ್ಣಿನ ಬಗ್ಗೆ ಅಪಾರ ಗೌರವವಿದೆ. ಕೆಟ್ಟ ಗುಣದ…
ವಿಧ: ಬ್ಲಾಗ್ ಬರಹ
August 08, 2014
"ಹತ್ತ್ ಘಂಟೆ ಆಯ್ಥೊ!!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್....
ಊರಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿ ವಾರದ ಐಧು ದಿನಗಳೂ ಬಹುರಾಷ್ಟ್ರೀಯ ಕಂಪನಿಯ ಗುಲಾಮನಾಗಿ ಸೇವೆ ಸಲ್ಲಿಸಿದ ನಂತರ ರಾಜನಂತೆ ಉಳಿದೆರೆದು ದಿನಗಳನ್ನು ಊರಿನಲ್ಲಿ ಕಳೆಯುತ್ತಿದ್ದ ..ಗೆಳೆಯರೆಲ್ಲರೂ ವೀಕೆಂಡ್ನ ಟ್ರಿಪ್ ಅಂತ ನೂರಾರು ಕಿಲೋಮೀಟರು ಕಲ್ಲು-ಮುಳ್ಳು, ಹಳ್ಳ-…
ವಿಧ: ಬ್ಲಾಗ್ ಬರಹ
August 05, 2014
ಮುಖ ಪುಸ್ತಕ
ಪುಸ್ತಕದ ಹುಳುವಾಗಿ ಜ್ಞಾನವೆಚ್ಚಿಸಲೂ
ಪುಸ್ತಕದ ಹಿಂದೆ ಮುಖವಡಗಿಸಲೂ
ಇರುವ ವ್ಯತ್ಯಾಸವನರಿಯೆ ಗೆಳೆಯ
ಪುಸ್ತಕದ ಹಿಂದೆ ಅವಿತು ಕುಳಿತು ಸ್ನೇಹ
ಬಯಸಿ, ನನ್ನೆಲ್ಲ ವೈಯಕ್ತಿಕ ಜೀವನವ
ಮರೆಯಲ್ಲಿಯೇ ಸಾಲಾಗಿ ನೋಡ ಬಯಸಿ
ನಾನು ನೇರವಾಗಿ ಆಡುವ ಮಾತುಗಳಿಗೆ
ಉತ್ತರ ಕೊಡದೆ ಮರೆಯಲ್ಲೇ ಮೌನತಾಳಿ
ಕುಳಿತರೆನಿನ್ನ ನಿಜಮುಖಬಣ್ಣ ತಿಳಿಯದೇ
ನಾವಿರುವ ಪುಟ್ಟ ಬಾಳಿನಲಿ ಮರೆಯಿಂದ
ಹೊರಬಂದು, ಗೆಳೆಯನೊಟ್ಟಿಗೆ ಮುಕ್ತವಾಗಿ
ಮಾತನಾಡಿದರೆ ಬದುಕು ಸುಂದರವಲ್ಲವೇ
- ತೇಜಸ್ವಿ ಎ ಸಿ
ವಿಧ: ಬ್ಲಾಗ್ ಬರಹ
August 04, 2014
ಶ್ರೀಶ್ರೀಧರಾನುಗ್ರಹಮ್ ವೃತ್ತಾಷ್ಟಕ
ರಾಮಾರಾಮವಿರಾಮ ನಾಮ ಬಲದಿಂ ಸಾದ್ಯಂತ ರೋಮಾಂಚನಂ |
ರಮ್ಯಾಧಿಕ್ಯ ವಿಶಾಲ ಭಾವ ವಲಯಂ ಸಾದೃಶ್ಯರಾಕಾಶಕಂ |
ನಾಮಂ ಶ್ರೀಧರ ಭಕ್ತರಂ ಪೆÇರೆಯುವಲ್ ಸಂಜೀವಿನೀ ಮಂತ್ರದೊಲ್ |
ಪ್ರೇಮಾಸಕ್ತಿಗಳಿಂದ ನಂಬಿ ಜಪಿಸಲ್ ಶ್ರೀಶ್ರೀಧರಾನುಗ್ರಹಮ್ ||1||
ದತ್ತಾಲಂಬನ ನಿತ್ಯವೂ ನಿರತದೊಳ್ ತಾ ಶ್ರೀಧರಸ್ವಾಮಿಯಂ |
ಸತ್ಯಾನಂದದೊಳಾಗಿ ನೆಚ್ಚಿ ನಡೆಯಲ್ ವಿಶ್ವಾಸದಿಂ ಗೆಲ್ದಪರ್ |
ಮಿಥ್ಯಾವಾದವಿದೆಂದು ನಕ್ಕು ನುಡಿಯಲ್ ಪಾಠಂಗಳಂತಪ್ಪುದು |
ಚ್ಯುತ್ಯಾಬಾಧಿತವಾಗಿ ಗೆಲ್ವ ಹದನಂ…
ವಿಧ: ರುಚಿ
August 04, 2014
ಮಾಡುವ ವಿಧಾನ: ಮೊಧಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಧು ಹೆಚ್ಚಿಕೊಳ್ಳಿ.(ಸಾಂಬಾರಿಗೆ ಹೆಚ್ಚೋ ಹಾಗೆ) ಬಾಣಲೆಗೆ ಉದ್ದಿನಬೇಳೆ, ಕಡ್ಲೆಬೇಳೆ, ಹಸಿಮೆಣಸು, ಹಾಕಿ ಸ್ವಲ್ಪ ಎಣ್ಣೆ ಹಾಕಿ ಕೆಂಪಾಗುವ ವರೆಗೆ ಹುರಿಧುಕೊಳ್ಳಿ. ನಂತರ ತೆಂಗಿನತುರಿ ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಸಾಸಿವೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಹಾಕಿಕೊಂಡು ಅದಕ್ಕೆ ಹೆಚ್ಚಿಧ ಬೆಂಡೆಕಾಯಿ ಹಾಕಿ ಉಪ್ಪು ಸೇರಿಸಿ ಬಾಡಿಸಿಕೊಳ್ಳಿ. ನಂತರ ರುಬ್ಬಿಧ ಮಿಶ್ರಣ ಸೇರಿಸಿ ಲಿಂಬೆಹುಳಿ ರಸ ಹಿಂಡಿ.
ವಿಧ: ಬ್ಲಾಗ್ ಬರಹ
August 01, 2014
ಕನ್ನಡದ ನುಡಿಗರತಿ ಕಳವಳಿಸುವ ಸರತಿ ಎದುರು ಬಂದಿದೆ ಕನ್ನಡಿಗ ಸಿದ್ಧನಾಗು
ಅಲ್ಲಿ ಆ ಗಡಿಯಲ್ಲಿ, ಇಲ್ಲಿ ಈ ನುಡಿಯಲ್ಲಿ ದಿಕ್ಕು-ದೆಸೆ ಬಾಂದಳದಿ ಸದ್ದುಮಾಡು.
ಪರಭಾಷೆ ಪರಧರ್ಮ ಪರರಟ್ಟಹಾಸಗಳ ಸಹಿಸಿದ್ದು ಸಾಕಿನ್ನು ಎದ್ದುನಿಲ್ಲು
ನಿನ್ನ ನಿರಭಿಮಾನ ಆಧುನಿಕದಭಿಮಾನ ಬಿಟ್ಟು ನಡೆ ಬದುಕೆಲ್ಲ ಹಾಲು ಜೇನು.
ಕನ್ನಡದ ಕವಿಕೋಟೆ, ನದ-ನದಿಗಳ ಊಟೆ ಕನ್ನಗಳವಿಗೆ ಹೊಂಚಿ ಸಂಚುಗಾರ
ಬಾಳಠಾಕ್ರೆಯರಂತ ಚಿತ್ತ ಚಾಂಚಲ್ಯರ ಬಿಡದೆ ಸದ್ದಡಗಿಸು ಏಳು ಬೇಟೆಗಾರ.
ಭಾರತಾಂಬೆಯ ನೆಲಕೆ ಗುಂಡನಿಕ್ಕಿದ ಉಗ್ರ…
ವಿಧ: ಬ್ಲಾಗ್ ಬರಹ
August 01, 2014
ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಮುಂಜಾವಿನೊಳು ರವಿಯ ಬಿಸಿಲ ತಾಪವ ತಣಿಸಿ,
ಭುವಿಕಾಯ್ದು ಹೊಗೆ ಹೊಮ್ಮಿತೆನೆ ಕಾಣ್ವ ಮೋಡಗಳ
ಮರೆಯಲ್ಲಿ ಕಂಡಿತೇ ಮೇಘ ಶ್ಯಾಮನ ರೂಪು ?
ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು?
ಮಳೆಬಿಲ್ಲ ಬಣ್ಣದೊಳು ನವಿಲುಗರಿ ಕಂಡು.
ನೀಲದೇಹಿಯ ತನುವ ಆಗಸದಿ ಅಣಿಗೊಳಿಸಿ
ನೀರವತೆ ಕದಡುವಾ ಗೋಪಿಯರ ಕಣ್ಮರೆಸಿ
ತಾನಾಗಸದಳೊಂದು ಎಂಬ ಭಾವವ ಧರಿಸಿ
ಮೈಮರೆತು ನಸುನಗುವ ಹುಚ್ಚಿಯೆನ್ನಲೆ ನಿನ್ನ
ರಾಧೆಯೇತಕೆ ನಕ್ಕೆ ಕರಿಮುಗಿಲ ಕಂಡು?
ಮಳೆಬಿಲ್ಲ ಬಣ್ಣದೊಳು ನವಿಲುಗರಿ ಕಂಡು.…