ವಿಧ: ಬ್ಲಾಗ್ ಬರಹ
August 16, 2014
ಶ್ರೀಕೃಷ್ಣನ ಲೋಕಕಲ್ಯಾಣ ಕಾರ್ಯಗಳನ್ನು ನೆನೆದು ದೇವರೆಂದು ಪೂಜಿಸುವ ಆಸ್ತಿಕ ಮಿತ್ರರಿಗೂ,ಶ್ರೇಷ್ಠ ವ್ಯಕ್ತಿತ್ವದ ಮಹಾಪುರುಷನೆಂದು ಗೌರವದಿಂದ ಕಾಣುವ ನಾಸ್ತಿಕ ಮಿತ್ರರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
-ಎಸ್.ಕೆ
ವಿಧ: ಬ್ಲಾಗ್ ಬರಹ
August 16, 2014
ಇಂಜಿನಿಯರಿಂಗ್ ಓದಿ ನಿರುದ್ಯೋಗಿಯಾಗಿರುವವನಿಗಿಂತ ಏನು ಓದದೆ ಕೂಲಿ ಮಾಡುತ್ತಿರುವವನೆ ಶ್ರೇಷ್ಠ
-ಎಸ್.ಕೆ
ವಿಧ: ಬ್ಲಾಗ್ ಬರಹ
August 15, 2014
ರೈಲು ಪ್ರಯಾಣದರ ಹೆಚ್ಚಿಸಿದಾಗ ಕೆಲವರು ಒಳ್ಳೆಯ ದಿನಗಳು ಅಂದರೆ ಇದೇನಾ ಎಂದು ಅಣಕವಾಡಿದರು.ಅವರಿಗೆ ನಾನು ಹೇಳುವುದೇನೆಂದರೆ ಈಗ ಸರ್ಕಾರ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಹಾಗಂತ ಇದನ್ನ ನೀವು ಒಳ್ಳೆಯ ದಿನ ಅಂತ ಒಪ್ಪುತ್ತೀರ? ಸರ್ಕಾರ ಬಂದು ಕೇವಲ ೮೦ ದಿನಗಳಗಿವೆ.ದಶಕದಿಂದ ದೇಶದ ಆರ್ಥಿಕತೆಗೆ ಮಂಕು ಕವಿದಿದೆ ಅದನ್ನು ಪುನಶ್ಚೇತನಗೊಳಿಸಿ ಹಳಿಗೆ ತರಲು ಸ್ವಲ್ಪ ಸಮಯಬೇಕಲ್ಲವೇ?ಶತಾಯಗತಾಯ ವಿರೋಧಿಸಲೆಬೇಕೆಂದರೆ ಕಾರಣಗಳು ಬೇಕಾದಷ್ಟು ಸಿಗುತ್ತವೆ. -ಎಸ್.ಕೆ
ವಿಧ: ಬ್ಲಾಗ್ ಬರಹ
August 15, 2014
ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ
ದಿನ ದಿನವೂ ನವ ದಿನದಂತೆ
ನವೊಲ್ಲಾಸ ನವ ಹುರುಪಿನಿಂದ
ದುಡಿಯುತಿಹರು
ಮುಂಜಾವ ಕತ್ತಲಲೆ
ಚಿಲಿ ಪಿಲಿ ಗುಟ್ಟುತ ಹರುಷದಲಿ
ಹಕ್ಕಿ ಹೊರಡುವುದು ದುಡಿಮೆಗೆ
ಅದೆಂತ ಜೀವನ ಹುರುಪು
ಅದೆಂತ ಜೀವನ ಉತ್ಸಹ
ವಿಧ: ಬ್ಲಾಗ್ ಬರಹ
August 15, 2014
ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ
ದಿನ ದಿನವೂ ನವ ದಿನದಂತೆ
ನವೊಲ್ಲಾಸ ನವ ಹುರುಪಿನಿಂದ
ದುಡಿಯುತಿಹರು
ಮುಂಜಾವ ಕತ್ತಲಲೆ
ಚಿಲಿ ಪಿಲಿ ಗುಟ್ಟುತ ಹರುಷದಲಿ
ಹಕ್ಕಿ ಹೊರಡುವುದು ದುಡಿಮೆಗೆ
ಅದೆಂತ ಜೀವನ ಹುರುಪು
ಅದೆಂತ ಜೀವನ ಉತ್ಸಹ
ವಿಧ: ಬ್ಲಾಗ್ ಬರಹ
August 15, 2014
ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ
ದಿನ ದಿನವೂ ನವ ದಿನದಂತೆ
ನವೊಲ್ಲಾಸ ನವ ಹುರುಪಿನಿಂದ
ದುಡಿಯುತಿಹರು
ಮುಂಜಾವ ಕತ್ತಲಲೆ
ಚಿಲಿ ಪಿಲಿ ಗುಟ್ಟುತ ಹರುಷದಲಿ
ಹಕ್ಕಿ ಹೊರಡುವುದು ದುಡಿಮೆಗೆ
ಅದೆಂತ ಜೀವನ ಹುರುಪು
ಅದೆಂತ ಜೀವನ ಉತ್ಸಹ
ವಿಧ: ಬ್ಲಾಗ್ ಬರಹ
August 15, 2014
ಹಗಲರಳಿ ಇರುಳೊಳು ಮುದುಡುವ
ಹೂವಿಗದೆಷ್ಟು ಜೀವನ ಚೈತನ್ಯ!
ಕೆಲದಿನದ ಬದುಕ ಕಟ್ಟುವ
ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ!
ಗಾಳಿ ಮಳೆಗೆ ಗೂಡ ಕಟ್ಟಿ
ಮೊಟ್ಟೆ ಇಟ್ಟು ಮರಿಮಾಡಿಹ
ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ!
ಆಯಾಸ ಗೊಂಡಿಲ್ಲ ಇವರಾರೂ
ದಿನ ದಿನವೂ ನವ ದಿನದಂತೆ
ನವೊಲ್ಲಾಸ ನವ ಹುರುಪಿನಿಂದ
ದುಡಿಯುತಿಹರು
ಮುಂಜಾವ ಕತ್ತಲಲೆ
ಚಿಲಿ ಪಿಲಿ ಗುಟ್ಟುತ ಹರುಷದಲಿ
ಹಕ್ಕಿ ಹೊರಡುವುದು ದುಡಿಮೆಗೆ
ಅದೆಂತ ಜೀವನ ಹುರುಪು
ಅದೆಂತ ಜೀವನ ಉತ್ಸಹ
ವಿಧ: ಬ್ಲಾಗ್ ಬರಹ
August 15, 2014
ಶತ್ರುಗಳಿಂದ ನನಗೆ ಭಯ ಇಲ್ಲ ಮಿತ್ರರ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ
ವಿಧ: ಬ್ಲಾಗ್ ಬರಹ
August 15, 2014
ಶತ್ರುಗಳಿಂದ ನನಗೆ ಭಯ ಇಲ್ಲ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ
ವಿಧ: ಬ್ಲಾಗ್ ಬರಹ
August 15, 2014
ತಾಯಿ ನಕ್ಕರೆ ಮಮಾಕಾರ ತಂದೆ ನಕ್ಕರೆ ಸಹಕಾರ ದೇವರು ನಕ್ಕರೆ ಸಾಕ್ಷತ್ಕಾರ ಮಗು ನಕ್ಕರೆ ಚಮತ್ಕಾರ ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರ. -ಎಸ್.ಕೆ