ಅವಲಕ್ಕಿ ಉಂಡೆ

ಅವಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿಗಳು

 2 ಚಮಚ ತುಪ್ಪ

1 ಬಟ್ಟಲು ಅವಲಕ್ಕಿ

ಮುಕ್ಕಾಲು ಬಟ್ಟಲು ಸಕ್ಕರೆ

ಏಲಕ್ಕಿ ಪುಡಿ

ಗೋಡಂಬಿ

ಹಾಲು

ಮುಕ್ಕಾಲು ಬಟ್ಟಲು ಕೊಬ್ಬರಿ ತುರಿ

 

ಮಾಡುವ ವಿಧಾನ


  • ಬಾಣಲೆಗೆ 2 ಚಮಚ ತುಪ್ಪ ಹಾಕಿ ಅವಲಕ್ಕಿಯನ್ನು ಹುರಿಯಬೇಕು.

  • ಮಿಕ್ಸಿಯಲ್ಲಿ ಹುರಿದ ಅವಲಕ್ಕಿ, ಸಕ್ಕರೆ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಎಲ್ಲವನ್ನು ರುಬ್ಬಿಕೊಳ್ಳಬೇಕು.

  • ಈ ಮಿಶ್ರಣವನ್ನು ಒಂದು ಬುಟ್ಟಿಗೆ ಹಾಕಿ ಇದಕ್ಕೆ ಗೋಡಂಬಿ ಹಾಕಿ ಸ್ವಲ್ಪ ಸ್ವಲ್ಪ ಹಾಲು ಹಾಕುತ್ತಾ ಉಂಡೆ ಕಟ್ಟಬೇಕು.
Rating
No votes yet

Comments