ಉಪಚಾರ

ಉಪಚಾರ

ಬಾಯಾರಿ ಬಂದವಗೆ ಬೆಲ್ಲನೀರಿತ್ತುಪಚರಿಸು

ಹಸಿದು ಬಂದವಗೆ ಉಣ ಬಡಿಸಿ ಆದರಿಸು

ದಣಿದವಗೆ ವಿಶ್ರಮಿಸಲನುವಾಗಿ ಸಂತೈಸು

ನೊಂದವರಿಗೆ ಭರವಸೆಯಾಗು-ನನ ಕಂದ||

 

Rating
No votes yet