ಎರಡು ಮಾತುಗಳು!
ಅನ್ಯರು
ನಮ್ಮನ್ನು
ಕಂಡು
ಹೊಟ್ಟೆಕಿಚ್ಚು
ಪಟ್ಟರೆ
ನಾವು
ಚಿಂತಿಸಬೇಕಾಗಿಲ್ಲ;
ಅದು
ಅವರಿಂದ
ನಾವು
ಹೆಚ್ಚೆಂದು
ಅವರೇ
ಒಪ್ಪಿಕೊಂಡು
ತೋರಿಸಿದಂತಲ್ಲಾ...?
ನಮ್ಮ
ಕಾಲೆಳೆಯುವ
ಜನರನ್ನು
ನಾವು
ತಿರಸ್ಕರಿಸಬೇಕಾಗಿಲ್ಲ
ಉಪದ್ರವವೆಂದು;
ಅದರಿಂದ
ಅರಿಯಬಹುದು
ಅದೆಷ್ಟು
ಭದ್ರವಾಗಿ
ನಾವು
ನೆಲೆಯೂರಿಹೆವೆಂದು!
Rating
Comments
ಉ: ಎರಡು ಮಾತುಗಳು!