ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.
ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್ತೇನೋ . ಇರಲಿ ) ನಿನ್ನೆಯ ಪ್ರಜಾವಾಣಿ (೨೭-೮-೦೬) ನಲ್ಲಿದೆ . ಓದಿ. ಅಲ್ಲಿ ಹೇಳಿರುವದೇನೆಂದರೆ - ಕನ್ನಡಿಗರು ಯಾವತ್ತೂ ದ್ರಾವಿಡರೊಂದಿಗೆ , ದ್ರಾವಿಡ ಭಾಷೆಯೊಂದಿಗೆ ಗುರುತಿಸಿಕೊಂಡಿಲ್ಲ . ಮತ್ತು ಕಾಲ್ಡ್ ವೆಲ್ ಮಹಾಶಯನು ಕನ್ನಡ ತೆಲುಗು ಮತ್ತು ಕೆಲವು ವಾಯುವ್ಯ ಭಾರತದ ಭಾಷೆಗಳನ್ನು ಒಂದು ವರ್ಗವನ್ನಾಗಿಸಿ ಅದಕ್ಕೆ 'ದ್ರಾವಿಡಿಯನ್' ಎಂಬ ಹೆಸರಿಟ್ಟಿದ್ದಾನೆ ಅಷ್ಟೇ)
Rating
Comments
ಅಪ್ಪ, ಅಣ್ಣ
In reply to ಅಪ್ಪ, ಅಣ್ಣ by ಸಂಗನಗೌಡ
ನ್ ಸೇರಿಸಿಕೊಂಡರೆ ತಮಿಳಿರವನು :P
In reply to ನ್ ಸೇರಿಸಿಕೊಂಡರೆ ತಮಿಳಿರವನು :P by ರಘುನಂದನ
ರಾಗಣ್ಣವರೇ,
In reply to ನ್ ಸೇರಿಸಿಕೊಂಡರೆ ತಮಿಳಿರವನು :P by ರಘುನಂದನ
;P
In reply to ;P by ಸಂಗನಗೌಡ
:P
In reply to :P by ರಘುನಂದನ
ಉ: :P
In reply to ಉ: :P by kannadakanda
ಉ: :P
In reply to :P by ರಘುನಂದನ
ಉ: :P
In reply to ನ್ ಸೇರಿಸಿಕೊಂಡರೆ ತಮಿಳಿರವನು :P by ರಘುನಂದನ
ಪೇಟ ಸುತ್ತಿದರೆ ಗೌಡ?
In reply to ಅಪ್ಪ, ಅಣ್ಣ by ಸಂಗನಗೌಡ
ಉ: ಅಪ್ಪ, ಅಣ್ಣ
ತಲೆಬರಹದ ಬರಹ
ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು
ಕನ್ನಡ ದ್ರಾವಿಡ ಭಾಷೆ ಅಲ್ಲ.
In reply to ಕನ್ನಡ ದ್ರಾವಿಡ ಭಾಷೆ ಅಲ್ಲ. by anant
ಪಂಡಿತರೇ
In reply to ಪಂಡಿತರೇ by ಸಂಗನಗೌಡ
ಉ: ಪಂಡಿತರೇ
In reply to ಉ: ಪಂಡಿತರೇ by kannadakanda
ಉ: ಪಂಡಿತರೇ
In reply to ಕನ್ನಡ ದ್ರಾವಿಡ ಭಾಷೆ ಅಲ್ಲ. by anant
ವಿವರವಾಗಿ ಬರೆಯಿರಿ
ಅದ್ಭುತವಾಗಿದೆ