ಕಾಲ ವೈವಿಧ್ಯತೆ

ಕಾಲ ವೈವಿಧ್ಯತೆ

ಚಿತ್ರ

ಚೈತ್ರಾಗಮನಕೆ ಚಿನ್ನದ ಚಿಗುರು

ವೈಶಾಖಕೆ ಸುಡು ಸುಡು ಬಿಸಿಲು

ವರ್ಷಕಾಲಕೆ ಮಳೆರಾಯನಟ್ಟಹಾಸ

ಶಿಶಿರಕೆ ನಗ್ನಚೆಲುವು -ನನಕಂದ||

 

ಚಿತ್ರ ಗೂಗಲ್ ಕೃಪೆ

Rating
No votes yet

Comments