Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಹಾಸ್ಯವಾದರೂ ಭಾರತದ ಮಟ್ಟಿಗೆ ಇದು
ಹಾಸ್ಯವಾದರೂ ಭಾರತದ ಮಟ್ಟಿಗೆ ಇದು ಸತ್ಯವೇ....!! ನಿಮ್ಮ ಜೋಕ್ ಓದಿದ ಮೇಲೆ ಇನ್ನೊಂದು ಇದೇ ತರಹದ ಜೋಕ್ ಜ್ಞಾಪಕಕ್ಕೆ ಬಂತು ಅಮೇರಿಕ, ಜಪಾನ್ ಮತ್ತು ಭಾರತದ ಮೂವರು ಒಂದು ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಹೀಗೆ ಯಾರು ಬುದ್ದಿವಂತರು ಎಂಬ ಬಗ್ಗೆ ಚರ್ಚೆ ಶುರುವಾಯಿತು ಆಗ ಅಮೇರಿಕದವನು ಜೇಬಿನಿಂದ ಒಂದು ಕಬ್ಬಿಣದ ತುಂಡೊಂದನ್ನು ತೆಗೆದು ಅದರಲ್ಲಿ ಕೂದಲೆಳೆಯ ಒಂದು ತುಂಡು ಮಾಡಿ ತೋರಿಸುತ್ತ ಇದಕ್ಕೆ ಏನಾದರೂ ಮಾಡಲು ಸಾಧ್ಯವೇ ಎಂದ ಜಪಾನ್ ನವನು ಅದನ್ನು ಪಡೆದು ಅದಕ್ಕೆ ಒಂದು ರಂದ್ರ ಮಾಡಿದ ಅಲ್ಲಿಯವರೆಗೆ ನೋಡುತ್ತ ಸುಮ್ಮನೆ ಕುಳಿತಿದ್ದ ಭಾರತದವನು ಆ ತುಂಡನ್ನು ಪಡೆದು ಜೇಬಿನಿಂದ ಒಂದು ಸೀಲ್ ತೆಗೆದು ಅದರ ಮೇಲೆ ಮೇಡ್ ಇನ್ ಇಂಡಿಯಾ ಅಂತ ಸೀಲ್ ಹಾಕಿ ಕೊಟ್ಟ. ಧನ್ಯವಾದಗಳೊಂದಿಗೆ ......ಸತೀಶ್
In reply to ಹಾಸ್ಯವಾದರೂ ಭಾರತದ ಮಟ್ಟಿಗೆ ಇದು by sathishnasa
ಸತೀಶ್ ಅವರೇ,
ಸತೀಶ್ ಅವರೇ,
ನಿಮ್ಮ ಜೋಕೂ ಚೆನ್ನಾಗಿದೆ. ರಂದ್ರ ಮಾಡುವುದೇ ಕಷ್ಟವಾದಾಗ ಅದರ ಮೇಲೆ ’ಮೇಡ್ ಇನ್ ಇಂಡಿಯಾ’ ಅಂತಾ ಅಚ್ಚು ಹಾಕಬೇಕಾದರೆ ನಾವು ಭಾರತೀಯರು ನಿಜಕ್ಕೂ ಶ್ರೇಷ್ಠರಲ್ಲವೇ?
:))
:))
ಇದನ್ನು ಓದಿ ನೆನಪಾದ ಜೋಕು:
ಗುಂಡ: ನಮ್ಮಪ್ಪ ಸಾಯುವಾಗ 10 ಮನೆ, 50 ಎಕರೆ ತೋಟ ಬಿಟ್ಟುಹೋಗಿದ್ದಾನೆ.
ಭಂಡ: ಅಷ್ಟೇನಾ? ನಮ್ಮಪ್ಪ ಪ್ರಪಂಚಾನೇ ಬಿಟ್ಟುಹೋಗಿದಾನೆ! :)
In reply to :)) by kavinagaraj
ಭಂಢನ ಅಪ್ಪ ನಿಜಕ್ಕೂ ಮಹಾನ್
ಭಂಢನ ಅಪ್ಪ ನಿಜಕ್ಕೂ ಮಹಾನ್ ಶ್ರೀಮಂತ ಬಿಡಿ :)) ಒಳ್ಳೆಯ ಜೋಕ್ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಕವಿಗಳೆ.
ಶ್ರೀಧರ್ ಬಂಡ್ರಿ ಅವರೆ, ತಮ್ಮ
ಶ್ರೀಧರ್ ಬಂಡ್ರಿ ಅವರೆ, ತಮ್ಮ ಜಮಾನದ ಜೋಕುಗಳ ಸರಣಿ ಮುಂದುವರೆಸಿದ್ದಕ್ಕೆ ಧನ್ಯವಾದಗಳು. ಕೊಂಚ ಮನಸ್ಸನ್ನು ಮುದಗೊಳಿಸಿ ಕೊಂಡು ಇತರ ಸಂಪದ ಲೇಖನಗಳನ್ನು ಓದುತ್ತಾ ಹೋಗಬಹುದು. ವಂದನೆಗಳು.
In reply to ಶ್ರೀಧರ್ ಬಂಡ್ರಿ ಅವರೆ, ತಮ್ಮ by swara kamath
ಓ ಹಾಗೋ ವಿಷಯ!
ಓ ಹಾಗೋ ವಿಷಯ!
In reply to ಓ ಹಾಗೋ ವಿಷಯ! by hariharapurasridhar
ಶ್ರೀಧರ್ ಸರ್,
ಶ್ರೀಧರ್ ಸರ್,
ನನಗೂ ಅರ್ಥವಾಯಿತು ಬಿಡಿ, ನಿಮಗೆ ವಿಷಯ ಅರ್ಥವಾಯ್ತು ಅಂತಾ! :))
In reply to ಶ್ರೀಧರ್ ಸರ್, by makara
ನಮ್ಮಂತ ನಿಮ್ಮಂತ ಜನ ಇದ್ದೀವಿ.
ನಮ್ಮಂತ ನಿಮ್ಮಂತ ಜನ ಇದ್ದೀವಿ. ಆದರೆ ನಮ್ಮನ್ನಾಳುವವರು? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಾರದಿದ್ದಿದ್ದರೆ ಏನಾಗುತ್ತಿತ್ತು? ಅಂತಾ ಹಲವು ಭಾರಿ ಯೋಚಿಸಿದ್ದಿದೆ. ಮಹಾರಾಜರ ಕಾಲದಲ್ಲಿ ರಾಜ್ಯಕ್ಕೆ ಒಬ್ಬ ರಾಜ. ಈಗ ಒಂದು ರಾಜ್ಯದಲ್ಲಿ ನೂರಾರು ಮಹಾರಾಜರು[ಅವರನ್ನೂ ಮೀರಿಸಿದವರು] ದೇಶವನ್ನು ಹರಿದು ಹಂಚಿಕೊಂಡು ಬಿಟ್ಟಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಸಂಪತ್ತನ್ನು ಒಬ್ಬ ರಾಜಕಾರಣಿ ಹೇಗೆ ಮಾಡಿದ? ಅಂತಾ ಕೇಳೋಕೇ ಯಾರೂ ಇಲ್ಲ. ಐವತ್ತು ರೂಪಾಯಿ ಲಂಚ ತೆಗೆದುಕೊಳ್ಳುತ್ತಿದ್ದನೆಂದು ಲೋಕಾಯುಕ್ತರು ಹಿಡಿದು ಪೇಪರ್ ನಲ್ಲಿ ಪೋಸ್ ಕೊಡುತ್ತಾರೆ!! ನಾಚಿಕೆ ಪಡಬೇಕೋ, ,ಸಂಕಟ ಪಡಬೇಕೋ,ಅರ್ಥವಾಗುತ್ತಿಲ್ಲ. ಇಲ್ಲೆಲ್ಲಾ ನಾವು ಬರೆದದ್ದೇ ಬರೆದದ್ದು!!
In reply to ನಮ್ಮಂತ ನಿಮ್ಮಂತ ಜನ ಇದ್ದೀವಿ. by hariharapurasridhar
ನಮ್ಮ ವ್ಯವಸ್ಥೆ ಸಣ್ಣ ಪುಟ್ಟ
ನಮ್ಮ ವ್ಯವಸ್ಥೆ ಸಣ್ಣ ಪುಟ್ಟ ಮೀನುಗಳನ್ನು ಬಲೆ ಬೀಸಿ ಹಿಡಿಯುವುದಕ್ಕೆ ಸಮರ್ಥವಾಗಿದೆ ಆದರೆ ದೊಡ್ಡ ದೊಡ್ಡ ತಿಮಿಂಗಲಗಳನ್ನಲ್ಲ. ತಿಮಿಂಗಲಗಳನ್ನು ಹಿಡಿಯುವ ಆಲೋಚನೆಯನ್ನು ನಾವು-ನೀವೆಲ್ಲಾ ಖಂಡಿತವಾಗಿ ಆಲೋಚಿಸಬೇಕು ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕು; ಅಲ್ಲಿಯವರೆಗೆ ಈ ವ್ಯವಸ್ಥೆ ತಪ್ಪಿದ್ದಲ್ಲ. ಮರು ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್ ಸರ್.
In reply to ಶ್ರೀಧರ್ ಬಂಡ್ರಿ ಅವರೆ, ತಮ್ಮ by swara kamath
ಕಾಮತ್ ಸರ್,
ಕಾಮತ್ ಸರ್,
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.
In reply to ಕಾಮತ್ ಸರ್, by makara
:))
:))
In reply to :)) by Premashri
ಧನ್ಯವಾದಗಳು ಪ್ರೇಮಾ ಅವರೆ.
ಧನ್ಯವಾದಗಳು ಪ್ರೇಮಾ ಅವರೆ.
In reply to ಶ್ರೀಧರ್ ಬಂಡ್ರಿ ಅವರೆ, ತಮ್ಮ by swara kamath
ಮೂಲ ಜೋಕ್ ಗಿಂತ ಅದ್ಭುತವಾದ ಜೋಕ್.
ಮೂಲ ಜೋಕ್ ಗಿಂತ ಅದ್ಭುತವಾದ ಜೋಕ್...!
In reply to ಮೂಲ ಜೋಕ್ ಗಿಂತ ಅದ್ಭುತವಾದ ಜೋಕ್. by Shobha Kaduvalli
ಇದು ಸ್ವರ ಕಾಮತ್ ಅವರ
ಇದು ಸ್ವರ ಕಾಮತ್ ಅವರ ಪ್ರತಿಕ್ರಿಯೆಗೆ ಬರೆದದ್ದು...
In reply to ಇದು ಸ್ವರ ಕಾಮತ್ ಅವರ by Shobha Kaduvalli
ಶೋಭಾ ಅವರೆ,
ಶೋಭಾ ಅವರೆ,
ಬಹುಶಃ ಕವಿ ನಾಗರಾಜ್ ಅವರ ಜೋಕಿಗೆ ನೀವು ಪ್ರತಿಕ್ರಿಯಿಸಿರಬಹುದೆನಿಸುತ್ತದೆ. ಖಂಡಿತವಾಗಿಯೂ ಪ್ರಪಂಚವನ್ನೇ ಬಿಟ್ಟು ಹೋಗುವುದು ಅದ್ಭುತ ಕಲ್ಪನೆ.
In reply to ಶೋಭಾ ಅವರೆ, by makara
ಮಕರ ಅವರೆ, ಇದು ಸ್ವರ ಕಾಮತ್
ಮಕರ ಅವರೆ, ಇದು ಸ್ವರ ಕಾಮತ್ ಅವರ ಪ್ರತಿಕ್ರಿಯೆಗೆ ಬರೆದದ್ದು.
In reply to ಮಕರ ಅವರೆ, ಇದು ಸ್ವರ ಕಾಮತ್ by Shobha Kaduvalli
ಶೋಭಾ ಮೆಡಂ ಅವರೆ, ನಾನು ಸಹಜ
ಶೋಭಾ ಮೆಡಂ ಅವರೆ, ನಾನು ಸಹಜ ಮನೋಭಾವದಿಂದ ಪ್ರತಿಕ್ರಿಯಿಸಿದ್ದೇನೆ .ಯಾವ ವ್ಯಂಗ್ಯತೆಯಿಂದ ಪ್ರತಿಕ್ರಿಯಿಸಿದ್ದಲ್ಲಾ.ತಮಗೆ ನನ್ನ ಪ್ರತಿಕ್ರಿಯೆ ಜೋಕಾಗಿ ಕಂಡದ್ದರ ಕುರಿತು ಆಶ್ಚರ್ಯ ವಾಗುತ್ತದೆ. ಶ್ರೀಯುತ ಬಂಡ್ರಿ ಅವರ ಜಮಾನಾದ ಜೋಕುಗಳ ಸರಣಿ , ಕವಿನಾಗರಾಜರ ಮಂಕ ಮೂಢ,ಮುಠ್ಠಾಳರ ಸರಣಿ, ಇನ್ನೂ ಕೆಲವು ಸಂಪದಿಗರ ಲಘು ಹಾಸ್ಯದಿಂದ ಕೂಡಿದ ಲೇಖನ ಗಳು ಮನಸ್ಸಿಗೆ ಸಾಕಷ್ಟು ಸಂತೋಷ ಕೊಡುತ್ತವೆ. ಮುಂಜಾನೆ ದಿನ ಪತ್ರಿಕೆ ಓದುವ ಮುನ್ನ ಒಂದು ಗುಟುಕು ಚಹ ಸವಿದ ಹಾಗೆ ಸಂಪದದ ಕೆಲವು ವಿಚಾರ ಭರಿತ ಲೇಖನ ಗಳನ್ನು ಓದುವ ಮುನ್ನ ಇಂಥಹ ಕೆಲವು ಕೆಲ ಲೇಖನಗಳನ್ನೋದುವುದು ನನ್ನ ಹವ್ಯಾಸ......ವಂದನೆಗಳು
In reply to ಶೋಭಾ ಮೆಡಂ ಅವರೆ, ನಾನು ಸಹಜ by swara kamath
ಕಾಮತ್ ರವರೇ, ನೀವು
ಕಾಮತ್ ರವರೇ, ನೀವು ವ್ಯಂಗ್ಯವಾಡಿದ್ದೀರಿ ಎಂಬುದು ನನ್ನ ಅಭಿಪ್ರಾಯವಲ್ಲ. ನನ್ನಲ್ಲೂ ಹಾಸ್ಯವನ್ನು ಸವಿಯುವ ಮನಸ್ಸು ಇದೆ ಮತ್ತು ನಾನೂ ಸಹ ಸಹಜವಾಗಿ ಪ್ರತಿಕ್ರಿಯಿಸಿದ್ದೇನೆ. ನನ್ನ ಪ್ರತಿಕ್ರಿಯೆ ನಿಮ್ಮ ಮನಸ್ಸನ್ನು ನೋಯಿಸಿದ್ದರೆ ಕ್ಷಮೆ ಇರಲಿ.
In reply to ಕಾಮತ್ ರವರೇ, ನೀವು by Shobha Kaduvalli
ಶೋಭಾ ಅವರೆ, ಕ್ಷಮೆಯ ಮಾತೇಕೆ?
ಶೋಭಾ ಅವರೆ, ಕ್ಷಮೆಯ ಮಾತೇಕೆ? ನಮ್ಮ ನಮ್ಮಲ್ಲಿ ಉಂಟಾದ ಗ್ರಹಿಕೆ ದೋಷವಷ್ಟೆ . ಮೆಡಂ, ಎಂದಿನಂತೆ ತಮ್ಮ ಲೇಖನಗಳ ನಿರೀಕ್ಷೆಯಲ್ಲಿ......ವಂದನೆಗಳು.......ರಮೇಶ ಕಾಮತ್
In reply to ಮಕರ ಅವರೆ, ಇದು ಸ್ವರ ಕಾಮತ್ by Shobha Kaduvalli
ಹೋಗಲಿ ಬಿಡಿ ಶೋಭಾ ಅವರೆ,
ಹೋಗಲಿ ಬಿಡಿ ಶೋಭಾ ಅವರೆ,
ಎಲ್ಲರಿಗೆ ಎಲ್ಲವೂ ಇಷ್ಟವಾಗುವುದಿಲ್ಲ ಆದರೆ ಸಂಪದದಲ್ಲಿನ ಅನೇಕ ಹಿರಿಯ ಮತ್ತು ನಮ್ಮ ಜಮಾನಾಸ ಜನಗಳಿಗೆ ಒಂದು ನಿಮಿಷ ಮನಸ್ಸಿಗೆ ಈ ಸರಣಿ ಮುದ ನೀಡುತ್ತಿದೆ ಎನ್ನುವುದೇ ಸಂತಸದ ಸಂಗತಿ. ಇದಕ್ಕೆ ಕಾಮತ್ ಸರ್ ಅವರು ಕೊಟ್ಟಿರುವ ಪೂರಕ ಪ್ರತಿಕ್ರಿಯೆ ಸಾಕು. :)