ದಾಸವರೇಣ್ಯ ಕವಿ ಶ್ರೀಕನಕದಾಸ ವಿರಚಿತ ಭಾಮಿನಿ ವೃತ್ತದ ಶ್ರೀ ಹರಿಭಕ್ತಿಸಾರವು.
ದಾಸವರೇಣ್ಯರಾದ ಶ್ರೀ ಕನಕದಾಸರು ಉಡುಪಿಯಲ್ಲಿ ಶ್ರೀ ಕೃಷ್ಣನೇ ತಾನಾಗಿ ತಿರುಗಿ ದರ್ಶನ ನೀಡಿದಂತಹ ಮಹಾನ್ ಭಕ್ತರು. ಅವರ ಹರಿಭಕ್ತಿ ಸಾರವನ್ನು ಓದಿ ನಾನು ಅರ್ಥೈಸಿಕೊಂಡಂತೆ ಇಲ್ಲಿ ಪ್ರಕಟಮಾಡುತ್ತಿದ್ದೇನೆ. ವಿದ್ವಾಂಸರು ಹಂಸ ಕ್ಷೀರ ನ್ಯಾಯದಂತೆ ಇದನ್ನು ಪರಿಗಣಿಸಬೇಕಾಗಿ ಪ್ರಾರ್ಥನೆ.
-ಕಬ್ಬಿಗ..
Rating
Comments
ಉ: ದಾಸವರೇಣ್ಯ ಕವಿ ಶ್ರೀಕನಕದಾಸ ವಿರಚಿತ ಭಾಮಿನಿ ವೃತ್ತದ ಶ್ರೀ ...