ನನಗೆ ತು೦ಬ ತು೦ಬ ಅನ೦ದ ಅನೇಕ ಓದುಗರನ್ನು ಲೇಖನಗಳನ್ನು ನಾನು ಸಹ ನನ್ನ ಲಿ೦ಕಿನಲಿ ನೊಡಲು
ನಾನು ಮೊದಲ ಬಾರಿ ಕನ್ನಡದಲ್ಲಿ ಬರೆಯಲು ಪ್ರಯತ್ತ್ನ ಮಾಡುತ್ತಿದ್ದಿನಿ ನನಗೆ ನಿವೆಲ್ಲ ಸಹಕರಿಸಿ ತಪ್ಪಿದ್ದರೆ ತಪ್ಪು ತಿಳಿಯಬೆ ಡೀ ನನಗೆ ನನ್ನ ಮನಸ್ಸಿನಲ್ಲಿ ಸ೦ಪದ ತು೦ಬ ಅಸಕ್ತಿ ತದಿ೦ದೆ ಬರೆಯಲು ತೊ೦ದರೆ ಅದನ್ನು ನಾನು ಬದಲಾವಣೆ ಮಾಡಿಕೂಳ್ಳುತ್ತೆನೆ ಎಲ್ಲ ಸ೦ಪದ ಮಿತ್ರರಿಗೆ ನನ್ನ ವ೦ದನೆಗಳು
Rating